ಸಿಂಗಾರ ಸಿರಿಯೇ ಹಾಗೂ ಅಪ್ಸರಾ ಆಲಿ ಈ ಹಾಡುಗಳು ಕೇಳಲು ಒಂದೇ ರೀತಿ ಇದೆ..ಕಾಂತಾರ ನಕಲು ಮಾಡಿದ್ಯಾ ಇಲ್ಲಿದೆ ನೋಡಿ ಪ್ರೂಪ್ ಸಮೇತ ವಿಡಿಯೋ

ಸಿಂಗಾರ ಸಿರಿಯೆ Vs ಅಪ್ಸರಾ ಆಲಿ | ಕಾಂತಾರ ನಕಲು | ವಿವರವಾದ ವಿಶ್ಲೇಷಣೆ||ಕನ್ನಡ ಚಿತ್ರರಂಗದಲ್ಲಿ ಬಹು ಎತ್ತರಕ್ಕೆ ಬೆಳೆಯುತ್ತಿರು ವಂತಹ ಸಿನಿಮಾ ಎಂದರೆ ಅದು ಕಾಂತಾರ ಸಿನಿಮಾ ಹೌದು ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬೆಳೆದು ನಿಂತಿರುವಂತಹ ಚಿತ್ರವು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ ಅದರಲ್ಲೂ ಎಲ್ಲಾ ಭಾಷೆಯಲ್ಲಿಯೂ ಕೂಡ ತೆರೆ ಕಾಣುತ್ತಿರುವಂತಹ ಈ ಒಂದು ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸನ್ನು ಸಾಧಿಸಿದೆ ಎಂದರೆ ಅದು ರಿಷಬ್ ಶೆಟ್ಟಿ ಅವರಿಗೆ ಸಲ್ಲುತ್ತದೆ ಹೌದು ಅಷ್ಟುರ ಮಟ್ಟಿಗೆ ಈ ಒಂದು ಚಿತ್ರ ತೆರೇಕಂಡಿದೆ ಅದರಲ್ಲೂ ಕಾಂತಾರ ಚಿತ್ರದಲ್ಲಿ ತುಳುನಾಡಿನ ದೈವಗಳ ಆರಾಧನೆ ಅಲ್ಲಿಯ ಸಂಪ್ರದಾಯಗಳನ್ನು ಒಳಗೊಂಡಿರುವಂತಹ ಈ ಒಂದು ಚಿತ್ರ ಇದೇ ಮೊಟ್ಟಮೊದಲ ಬಾರಿಗೆ ಅದರಲ್ಲೂ ಕನ್ನಡದಲ್ಲಿ ತೆರೆ ಕಂಡಿದ್ದು ಹಾಗಾಗಿಯೇ ಒಂದು ಚಿತ್ರ ಇಷ್ಟೊಂದು ಯಶಸ್ಸನ್ನು ಕಾಣಲು ಸಾಧ್ಯವಾಯಿತು ಎಂದು ಕೆಲವೊಬ್ಬರು ಹೇಳುತ್ತಾರೆ.

ಯಾವುದೇ ಒಂದು ಚಿತ್ರ ತನ್ನ ಯಶಸ್ಸನ್ನು ಪಡೆಯ ಬೇಕು ಎಂದರೆ ಆ ಚಿತ್ರದಲ್ಲಿ ಬರುವಂತಹ ಎಲ್ಲ ಪಾತ್ರಗಳಾಗಿರಬಹುದು ಆ ಚಿತ್ರದ ಕಥೆಯಾಗಿರ ಬಹುದು ಹಾಗೂ ಆ ಚಿತ್ರದ ಹಾಡುಗಳಾಗಿರಬಹುದು ಅವೆಲ್ಲವೂ ಕೂಡ ಹೆಚ್ಚಿನ ಯಶಸ್ಸನ್ನು ಪಡೆಯಬೇಕು ಹಾಗೂ ಆ ಚಿತ್ರದ ಕಥೆ ಆ ಚಿತ್ರದ ಯಶಸ್ಸಿನ ಪ್ರಮುಖ ವಾದಂತಹ ಘಟ್ಟವಾಗಿರುತ್ತದೆ ಅದರಂತೆಯೇ ಈ ಒಂದು ಚಿತ್ರ ಪ್ರತಿಯೊಂದು ಹಂತದಲ್ಲಿಯೂ ಕೂಡ ತನ್ನದೇ ಆದಂತಹ ವಿಭಿನ್ನ ಶೈಲಿಯನ್ನು ಒಳಗೊಂಡಿ ದ್ದು ಇವುಗಳಿಂದ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳು ತ್ತಿದೆ ಅದರಂತೆಯೇ ಈ ಚಿತ್ರದಲ್ಲಿ ಬರುವಂತಹ ಪ್ರತಿಯೊಂದು ಹಾಡುಗಳು ಕೂಡ ಅಷ್ಟೇ ಯಶಸ್ಸನ್ನು ಪಡೆದುಕೊಂಡಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಚಿತ್ರದ ಹಾಡಿಗೆ ಹೆಚ್ಚಿನ ಯಶಸ್ಸನ್ನು ಕೊಡುತ್ತಿದ್ದಾರೆ ಇದರಲ್ಲಿ ನೀವು ಗಮನಿಸಬೇಕಾದಂತಹ ಪ್ರಮುಖ ಅಂಶ ಏನು ಎಂದರೆ.

WhatsApp Group Join Now
Telegram Group Join Now

ಯಾವುದೇ ಒಂದು ಚಿತ್ರವಾಗಿರಬಹುದು ಅಥವಾ ಯಾವುದೇ ಒಂದು ಹಾಡುಗಳಾಗಿರಬಹುದು ಇವುಗಳು ಹೆಚ್ಚಿನ ಯಶಸ್ಸನ್ನು ಪಡೆಯುತ್ತಿದೆ ಎಂದರೆ ಕೆಲವೊಬ್ಬರು ಇದಕ್ಕೆ ಕೆಡುಕನ್ನು ಉಂಟು ಮಾಡುವು ದಕ್ಕೆ ಎಂದೇ ಕೆಲವೊಂದಷ್ಟು ತಪ್ಪುಗಳನ್ನು ಹಾಕುತ್ತಿರು ತ್ತಾರೆ.ಅದರಂತೆ ಕಾಂತಾರ ಚಿತ್ರದಲ್ಲಿ ಬರುವಂತಹ ವರಾಹ ರೂಪಂ ಹಾಡನ್ನು ಅಪ್ಸರಾ ಆಲಿ ಇದರಿಂದ ಕದ್ದಿದ್ದಾರೆ ಎನ್ನುತ್ತಿದ್ದಾರೆ ಆದರೆ ಇದು ತಪ್ಪು ಬದಲಾಗಿ ಈ ಹಾಡನ್ನು ಕೇಳಿದರೆ ಒಂದೇ ರೀತಿ ಇರಬಹುದು ಆದರೆ ಸಂಗೀತದ ಅರ್ಥದಲ್ಲಿ ಆ ಸ್ವರಗಳ ಅರ್ಥದಲ್ಲಿ ನೋಡುವುದಾದರೆ ಇದರಲ್ಲಿ ಯಾವುದೇ ರೀತಿಯಾ ದಂತಹ ಹಾಡುಗಳನ್ನು ಕನ್ನಡಕ್ಕೆ ರಿಮೇಕ್ ಮಾಡಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಅದರಲ್ಲೂ ಸಂಗೀತ ಅಭ್ಯಾಸ ಇರುವವರಿಗೆ ಇದರ ಸಂಪೂರ್ಣ ಸ್ಪಷ್ಟತೆ ತಿಳಿಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]