ಹೀಗೆ ಮಾಡಿದರೆ ನಿಮಿಷಗಳಲ್ಲಿ ತಲೆಯಲ್ಲಿನ ಹೇನುಗಳು ಮಾಯವಾಗುತ್ತದೆ...ಹೇನುಗಳ ಸಮಸ್ಯೆಗೆ ಸರಿಯಾದ ರಾಮಬಾಣ ಇದು - Karnataka's Best News Portal

ಹೀಗೆ ಮಾಡಿದರೆ ನಿಮಿಷಗಳಲ್ಲಿ ತಲೆಯಲ್ಲಿನ ಹೇನುಗಳು ಮಾಯವಾಗುತ್ತದೆ…ಹೇನುಗಳ ಸಮಸ್ಯೆಗೆ ಸರಿಯಾದ ರಾಮಬಾಣ ಇದು

ಹೀಗೆ ಮಾಡಿದರೆ ನಿಮಿಷ ಗಳಲ್ಲಿ ತಲೆಯಲ್ಲಿ ಇರುವ ಹೇನುಗಳು ಮಾಯವಾಗುತ್ತವೆ||ತಲೆಯಲ್ಲಿ ಕಾಣಿಸಿಕೊಳ್ಳುವಂತಹ ಹೇನು ಹಲವಾರು ಸಮಸ್ಯೆಯನ್ನು ತಂದೊಡ್ಡುತ್ತದೆ ತಲೆಯಲ್ಲಿ ತುರಿಕೆ ಗಾಯ ಹಾಗೂ ಅಶುದ್ಧತೆಯನ್ನು ವ್ಯಕ್ತಪಡಿಸುವುದು ಇವುಗಳು ತಲೆಯಲ್ಲಿ ಮೊಟ್ಟೆಯನ್ನು ಹಾಕುವುದರ ಮುಖಾಂತರ ತನ್ನ ಸಂತಾನವನ್ನು ಹೆಚ್ಚಿಸುತ್ತದೆ ಅದರಲ್ಲೂ ಸಾಮಾನ್ಯವಾಗಿ ಈ ಹೇನಿನ ಸಮಸ್ಯೆ ಬಹಳ ಪ್ರಮುಖವಾಗಿ ಶಾಲಾ ಮಕ್ಕಳಲ್ಲಿ ಹಾಗೂ ಹೆಚ್ಚಾಗಿ ಬೆವರುವಂತಹ ಮಹಿಳೆಯರ ತಲೆಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ ಅತಿಯಾಗಿ ಬೆವರುವುದ ರಿಂದ ಹಾಗೂ ಅಶುದ್ಧತೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅದರಲ್ಲೂ ನಾವು ತಲೆಗೆ ಹಾಕಿರುವಂತಹ ಎಣ್ಣೆಯನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಸ್ನಾನ ಮಾಡಿ ಅವುಗಳನ್ನು ಶುಚಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಶುದ್ಧತೆಯಿಂದ ಈ ರೀತಿಯಾದಂತಹ ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ ಆದ್ದರಿಂದ ಬಹಳ ಪ್ರಮುಖವಾಗಿ ಶುಚಿಯಾಗಿ ಇರುವುದು ಇದಕ್ಕೆ ಸಂಪೂರ್ಣವಾ ದಂತಹ ಪರಿಹಾರ ಎಂದೇ ಹೇಳಬಹುದು.

ಅದರಲ್ಲೂ ಇದು ಸಾಮಾನ್ಯವಾಗಿ ಒಬ್ಬರಿಂದ ಒಬ್ಬರಿಗೆ ಹರಡುವಂತಹ ಸಮಸ್ಯೆಯಾಗಿದ್ದು ಅದರಲ್ಲೂ ಹೆಚ್ಚಾಗಿ ಶಾಲೆಗಳಿಗೆ ಹೋಗುವಂತಹ ಮಕ್ಕಳ ತಲೆಗಳಲ್ಲಿ ಇದು ಕಡ್ಡಾಯವಾಗಿ ಇದ್ದೇ ಇರುತ್ತದೆ ಏಕೆಂದರೆ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ರೀತಿಯಾದಂತಹ ಶುಚಿತ್ವದ ಬಗ್ಗೆ ತಿಳಿದಿರುವುದಿಲ್ಲ ಅದರಲ್ಲೂ ಅಕ್ಕ ಪಕ್ಕದಲ್ಲಿಯೇ ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ ಈ ರೀತಿಯಾಗಿ ಕಾಣಿಸಿ ಕೊಳ್ಳುವಂತಹ ಸಮಸ್ಯೆ ಮುಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಹ ಹಂತಕ್ಕೆ ಬಂದು ತಲುಪುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯದ ಬಗ್ಗೆ ಬಹಳ ಜಾಗರೂಕತೆಯಿಂದ ಇರುವುದು ಹಾಗೂ ಶುಚಿತ್ವದಿಂದ ಇರುವುದು ಬಹಳ ಪ್ರಮುಖವಾಗಿರುತ್ತದೆ ಅದರಲ್ಲೂ ಬೇಸಿಗೆ ಕಾಲಗಳಲ್ಲಿ ಹೆಚ್ಚಾಗಿ ಬೆವರುವುದರಿಂದ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹಾಗಾದರೆ ಈ ದಿನ ನಾವು ತಲೆಯಲ್ಲಿ ಕಾಣಿಸಿಕೊಳ್ಳುವಂತಹ ಹೇನನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ಯನ್ನು ನೋಡೋಣ.

WhatsApp Group Join Now
Telegram Group Join Now
See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

ಹಾಗೂ ಈ ಒಂದು ಪದಾರ್ಥವನ್ನು ಮಾಡುವುದಕ್ಕೆ ಯಾವ ಯಾವ ಪದಾರ್ಥಗಳು ಬೇಕು ಹಾಗು ಇದನ್ನು ಯಾವ ವಿಧಾನದಲ್ಲಿ ಹಚ್ಚಿಕೊಳ್ಳಬೇಕು ಎಂಬ ಮಾಹಿತಿಯನ್ನು ನೋಡುವುದಾದರೆ ಮೊದಲನೆಯ ದಾಗಿ ಒಂದು ಚಿಕ್ಕ ಬೌಲಿಗೆ ಮೂರರಿಂದ ನಾಲ್ಕು ಕರ್ಪೂರವನ್ನು ಪುಡಿ ಮಾಡಿ ಹಾಕಿಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸ ಒಂದು ಚಮಚ ನೀವು ಸಾಮಾನ್ಯವಾಗಿ ಬಳಸುವಂತಹ ಕೊಬ್ಬರಿ ಎಣ್ಣೆ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಂತರ ಇದನ್ನು ತಲೆಕೂದಲಿನ ಬುಡಕ್ಕೆ ಹಾಕಿ ಅರ್ಧ ಗಂಟೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಯನ್ನು ತೊಳೆಯಬೇಕು ಹೀಗೆ ಮಾಡುವುದರಿಂದ ತಲೆಯಲ್ಲಿ ಇರುವಂತಹ ಹೇನು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">