ಆರಂಭದಲ್ಲಿ ನನ್ನನ್ನು ರೈಡ್ ಆಗುವ ಹೋಟೆಲ್ ನಲ್ಲಿ ಉಳಿಸ್ತಿದ್ರು ನನ್ನನ್ನು ಎಚ್ಚರಿಸಿದ್ದು ವಿಷ್ಣು ಸರ್..ಅಂದು ನಿಜಕ್ಕೂ ಭಾವನ ಅವರ ಜೀವನದಲ್ಲಿ ಆಗಿದ್ದೇನು ಗೊತ್ತಾ ?

ನನ್ನನ್ನು ರೈಡ್ ಆಗುವ ಹೋಟೆಲ್ ನಲ್ಲಿ ಉಳಿಸ್ತಿದ್ರು…. ಆಗ ನನ್ನನ್ನು ಎಚ್ಚರಿಸಿದ್ದು ವಿಷ್ಣು ಸರ್!!ನಟಿ ಭಾವನಾ ಅವರು ಕನ್ನಡದಲ್ಲಿ ಅಭಿನಯ ಮಾಡುವಂತಹ ನಟಿಯಾಗಿದ್ದು ಇವರು ಭರತನಾಟ್ಯವನ್ನು ಕಲಿತು ಅದರಲ್ಲಿ ಉನ್ನತಿಯನ್ನು ಪಡೆದಿರುವಂತಹ ನಾಯಕ ನಟಿಯಾಗಿದ್ದಾರೆ ಅದರಲ್ಲೂ ಇವರು ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಅಭಿನಯಿಸುವುದರ ಮುಖಾಂತರ ಪ್ರತಿಯೊಬ್ಬರ ಪ್ರೇಕ್ಷಕರ ಮನೆ ಮಾತಾಗಿದ್ದರು ಎಂದು ಹೇಳಬಹುದು ಆದರೆ ಕೆಲವೊಂದು ಧಾರಾವಾಹಿಗಳಲ್ಲಿಯೂ ಕೂಡ ನಟನೆ ಮಾಡುವುದರ ಮುಖಾಂತರ ಪ್ರೇಕ್ಷಕರ ಮುಂದೆ ಮತ್ತೆ ಬಂದಿದ್ದಾರೆ ಎಂದು ಹೇಳಬಹುದು ಆದರೆ ಈ ಕೆಲದಿನಗಳ ಹಿಂದೆ ನಟಿ ಭಾವನಾ ಅವರ ಬಗ್ಗೆ ಕೆಲವೊಂದು ಇಂಟರ್ವ್ಯೂ ಮಾಡುವಂತಹ ಸಮಯ ದಲ್ಲಿ ಅವರ ಮನೆ ಹಾಗೂ ಅವರ ಕೆಲವೊಂದು ವಿಷಯಗಳನ್ನು ಕೇಳುವುದರ ಮುಖಾಂತರ ಅವರ ಒಂದು ಸಂದರ್ಶನವನ್ನು ನಡೆಸಲಾಯಿತು.

ಇದರ ಮುಖಾಂತರ ಅವರ ಅಭಿಪ್ರಾಯಗಳನ್ನು ಹಾಗೂ ಅವರ ಅನಿಸಿಕೆಗಳನ್ನು ಕಲೆ ಹಾಕಿದಂತಹ ಈ ಒಂದು ಮೀಡಿಯಾದವರು ಇವರ ಕೆಲವೊಂದು ಮಾಹಿತಿಯನ್ನು ಪ್ರೇಕ್ಷಕರ ಮುಂದೆ ಇಡುವಲ್ಲಿ ಬಹಳ ಯಶಸ್ವಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ ಎಂದು ಹೇಳಬಹುದು ಅದರಂತೆ ನಟಿ ಭಾವನ ಅವರು ಕಟ್ಟಿರುವಂತಹ ಮನೆಯು ಬಹಳ ಅದ್ಭುತ ವಾದಂತಹ ಅದರಲ್ಲೂ ಕಲಾಕೃತಿ ಹಾಗೂ ಕಲೆಗೆ ಸಂಬಂಧಪಟ್ಟಂತೆ ಕೆಲವೊಂದು ವಿಷಯಗಳನ್ನು ಅನುಸರಿಸಿಕೊಂಡು ತಮ್ಮ ಮನೆಯನ್ನು ನಿರ್ಮಿಸುವುದರ ಮುಖಾಂತರ ಕಲೆಗೆ ಹೆಚ್ಚಿನ ಬೆಲೆಯನ್ನು ಕೊಡುವುದರ ಮುಖಾಂತರವೂ ಕೂಡ ಇವರು ತಮ್ಮ ಕನ್ನಡಾಭಿಮಾನ ಹಾಗೂ ಕನ್ನಡ ಭಾಷೆ ಕನ್ನಡ ಸಾಹಿತ್ಯ ಪರಂಪರೆಗೆ ಬಹಳ ಅದ್ಭುತವಾದಂತಹ ಸ್ಥಾನವನ್ನು ಕೊಟ್ಟಿದ್ದಾರೆ ಎಂದೇ ಹೇಳಬಹುದು ಅದರಲ್ಲೂ ಇವರ ಮನೆಯಲ್ಲಿ ಇರುವಂತಹ ಪ್ರತಿಯೊಂದು ವಸ್ತುಗಳು ಕೂಡ ಕನ್ನಡ ಭಾಷೆ ಸಂಸ್ಕೃತಿಗೆ ಸಂಬಂಧಪಟ್ಟಂತಹ ಹಾಗೂ ಬಹಳ ಹಿಂದಿನ ಕಾಲದಲ್ಲಿ ಬಳಸುತ್ತಿದ್ದಂತಹ ಕೆಲ ವಸ್ತುಗಳನ್ನು ಅಷ್ಟೇ ಸುಂದರವಾಗಿ ಇಟ್ಟುಕೊಂಡಿದ್ದಾರೆ.

WhatsApp Group Join Now
Telegram Group Join Now

ಜೊತೆಗೆ ಅವುಗಳಿಗೆ ಅವರ ಮನೆಯಲ್ಲಿ ಬಹಳ ಅದ್ಭುತವಾದಂತಹ ಸ್ಥಾನವನ್ನು ಕೊಟ್ಟಿರುವುದನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಇದನ್ನು ನೋಡಿ ಕಲಿತುಕೊಳ್ಳಬೇಕಾದಂತ ಎಷ್ಟೋ ವಿಷಯಗಳು ಅಡಗಿದೆ ಎಂದೇ ಹೇಳಬಹುದು ಅದರಲ್ಲೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಪಟ್ಟಂತೆ ನಟಿ ಭಾವನ ಅವರು ಚಿತ್ರರಂಗದಲ್ಲಿ ನಟಿಸುವ ಸಮಯ ದಲ್ಲಿ ಕೆಲವೊಂದು ಬಾರಿ ನಟಿಯರನ್ನು ಯಾರಿಗೂ ಕೂಡ ತಿಳಿದ ಹಾಗೆ ಅವರು ಜೋಪಾನವಾಗಿ ಇರಬೇಕು ಎಂದು ಕೆಲವೊಂದು ಹೋಟೆಲ್ ಗಳಲ್ಲಿ ಇರಿಸುತ್ತಿದ್ದರು ಆದರೆ ನಟಿ ಭಾವನಾ ಅವರನ್ನು ಒಮ್ಮೆ ರೈಡ್ ಆಗುವಂಥ ಹೋಟೆಲ್ನಲ್ಲಿ ಇಟ್ಟಿದ್ದರಂತೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಇಂಥ ವಿಷಯಗಳಲ್ಲಿ ಬಹಳ ಜೋಪಾನವಾಗಿರಬೇಕು ಎಂದು ಡಾಕ್ಟರ್ ವಿಷ್ಣುವರ್ಧನ್ ಅವರು ನನಗೆ ಹೇಳಿದ್ದರು ಎಂಬ ವಿಷಯವನ್ನು ಮೀಡಿಯಾದ ಮುಂದೆ ಹೇಳುವುದರ ಮುಖಾಂತರ ಈ ಒಂದು ವಿಷಯವನ್ನು ಪ್ರತಿಯೊಬ್ಬ ರಿಗೂ ಕೂಡ ತಿಳಿಸಿಕೊಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]