ಮಕರದಿಂದ ಕುಂಭಕ್ಕೆ ಶನಿ ಸಾಡೇಸಾತಿಯಿಂದ ಯಾರಿಗೆಲ್ಲಾ ಮುಕ್ತಿ ಶನಿ ಮಹಾತ್ಮನಿಂದ ಯಾರಿಗೆಲ್ಲಾ ಶಕ್ತಿ.12 ರಾಶಿಗಳ ಶನಿಫಲ ಹೇಗಿರಲಿದೆ 17-01-2023 To 23-03-2025 ರವರೆಗೆ - Karnataka's Best News Portal

12 ರಾಶಿಗಳ ಶನಿ ಗೋಚಾರ ಫಲ 2023 ರಿಂದ 2025||
ಶನಿ ಶನೇಶ್ವರ ಶನೇಶ್ಚರ ಶನಿ ಪರಮಾತ್ಮ ಶನಿಪರಮಾ ತ್ಮ ನಾನು ಹೆಸರುಗಳಿಂದ ಕರೆಯಲ್ಪಡುವಂತಹ ಶನಿ ಗ್ರಹವು ನವಗ್ರಹಗಳಲ್ಲಿಯೇ ಅತ್ಯಂತ ಪ್ರಭಾವಶಾಲಿ ಯಾಗಿರುವಂತಹ ಗ್ರಹವಾಗಿದೆ ಶನಿ ಅಂದರೆ ದೇವಾನು ದೇವತೆಗಳು ಕೂಡ ಹೆದರುತ್ತಾರೆ ಇದಕ್ಕೆ ಕಾರಣ ಸಾಕ್ಷಾತ್ ಪರಮೇಶ್ವರನನ್ನು ಬಿಡದೆ ಕಾಡಿದವನು ಶನೇಶ್ಚರ ಅವರವರ ಕರ್ಮಾನು ಸಾರಕ್ಕೆ ತಕ್ಕಂತೆ ದೇವಾನು ದೇವತೆಗಳೇ ಆಗಲಿ ಗುರುಗಳೇ ಆಗಲಿ ಯಾರನ್ನು ಸಹ ಬಿಡದೆ ಕಾಡುವವನು ಶನೇಶ್ವರ ಆದ್ದರಿಂದ ದೇವಾನು ದೇವತೆಗಳು ಕೂಡ ಶನೇಶ್ವರ ಎಂದ ತಕ್ಷಣ ಭಯಭೀತರಾಗುತ್ತಾರೆ ಅದರಲ್ಲೂ ಶನೇಶ್ವರ ತಪ್ಪು ಮಾಡಿದವರಿಗೆ ಬಿಡದೆ ಕಾಡುತ್ತಾನೆ ಅದರಲ್ಲೂ ಅವರು ಮಾಡಿದಂತಹ ತಪ್ಪುಗಳಿಗೆ ಸರಿಯಾದ ಶಿಕ್ಷೆಯನ್ನು ಕೊಡುವಂತಹ ಹಾಗೂ ಪ್ರತಿಯೊಬ್ಬರೂ ಕೂಡ ಒಳ್ಳೆಯ ಮಾರ್ಗದತ್ತ ಕರೆದುಕೊಂಡು ಹೋಗುವಲ್ಲಿ ಶನೇಶ್ವರ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಾನೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಒಳ್ಳೆಯ ಮಾರ್ಗದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸದೆ ಒಳ್ಳೆ ಮಾರ್ಗದಲ್ಲಿ ನಡೆಯುತ್ತಾ ಹೋದರೆ ನಿಮಗೆ ಯಾವುದೇ ರೀತಿಯ ಕೆಟ್ಟ ಸಂಭವಗಳು ಬರುವುದಿಲ್ಲ ಕರ್ಮ ಫಲಗಳನ್ನು ಮಾಡುತ್ತಾ ಹೋದರೆ ಶನಿ ಪರಮಾತ್ಮನಿಂದ ನೀವು ಇನ್ನು ಹೆಚ್ಚಿನ ಶಿಕ್ಷೆಗೆ ಒಳಗಾಗುತ್ತೀರಿ ಆದ್ದರಿಂದ ಶನಿ ಪರಮಾತ್ಮ ಪ್ರತಿಯೊಂದು ಜೀವರಾಶಿಗಳ ಮೇಲೆ ಅದರಲ್ಲೂ ಇರುವಂತಹ ಸಕಲ ಚರಾಚರ ವಸ್ತುಗಳ ಮೇಲೆ ಕೂಡ ತನ್ನ ಪ್ರಭಾವವನ್ನು ಬೀರುತ್ತದೆ ಅದರಲ್ಲೂ ರಾಶಿ ಚಕ್ರಗಳಲ್ಲಿ 12 ರಾಶಿ ಚಕ್ರದ ಮೇಲೆ ತನ್ನ ಪ್ರಭಾವ ವನ್ನು ಬೀರುವುದರ ಮುಖಾಂತರ ತನ್ನ ಪ್ರಭಾವವನ್ನು ಎಲ್ಲರಿಗೂ ಕೂಡ ತೋರಿಸುತ್ತಾನೆ ಹಾಗಾದರೆ ಮುಂದೆ ಬರುವಂತಹ ವರ್ಷದಲ್ಲಿ ಶನೇಶ್ವರನ ಪ್ರಭಾವ ಎಲ್ಲ ರಾಶಿ ಮೇಲೆ ಯಾವ ರೀತಿಯಾದಂತಹ ಪ್ರಭಾವವನ್ನು ಬೀರುತ್ತಿದ್ದಾನೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಶನೇಶ್ವರನ 2023 ಜನವರಿ 17ನೇ ತಾರೀಖಿನಂದು ಕುಂಭ ರಾಶಿಗೆ ಪ್ರವೇಶ ಮಾಡುತ್ತಾ ಇದ್ದಾನೆ ಈ ರೀತಿ ಕುಂಭ ರಾಶಿ ಪ್ರವೇಶಿಸುವ ಶನಿಯು 2025 ಮಾರ್ಚ್ 29ನೇ ತಾರೀಖು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಅಂದರೆ ಬಹುಷಃ ಎರಡುಕಾಲು ವರ್ಷಗಳ ಕಾಲ ಕುಂಭ ರಾಶಿಯಲ್ಲಿಯೇ ಸ್ತಿತನಾಗಿ ಇರುತ್ತಾನೆ ಈ ಅವಧಿಯಲ್ಲಿ 12 ರಾಶಿಗಳ ಮೇಲೆ ಯಾವ ಯಾವ ಪ್ರಭಾವವನ್ನು ಬೀರುತ್ತಾನೆ ಎಂದರೆ ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಗೆ ಶನಿಯು ಲಾಭ ಸ್ಥಾನದಲ್ಲಿ ಸ್ತಿತನಾಗಿ ಇರುತಾನೆ ಅಂದರೆ ಮೇಷ ರಾಶಿಯವರಿಗೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚಿನ ಲಾಭವನ್ನು ತಂದುಕೊಡುತ್ತಾನೆ ಎಂದರ್ಥ ಅದರಲ್ಲೂ ಹೊಸ ಕೆಲಸವನ್ನು ಪ್ರಾರಂಭ ಮಾಡುವುದರಿಂದ ಅದರಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *