ಮಾತು ಬಾರದ ಕಿವಿ ಕೇಳದ ಹುಡುಗಿಯೊಂದಿಗೆ ಮದುವೆ ಆಗಿರುವ ನಟ ವಿಷಾಲ್ ಹುಡುಗಿ ತುಂಬಾ ಸ್ಪೆಷಲ್ ಯಾಕೆ ಗೊತ್ತಾ ? ಈ ವಿಡಿಯೋ ನೋಡಿ

ಮಾತು ಬಾರದ ಕಿವಿ ಕೇಳದ ಹುಡುಗಿಯೊಂದಿಗೆ ವಿಶಾಲ್ ಮದುವೆ? ಈ ಹುಡುಗಿ ಸ್ಪೆಷಲ್ ಯಾಕೆ ಗೊತ್ತಾ?
ಸಿನಿಮಾ ನಟರು ತೆರೆ ಮೇಲೆ ಆದರ್ಶವನ್ನು ಮೆರೆಯು ವುದು ಸಾಮಾಜಿಕ ಕಳಕಳಿಯನ್ನು ತೋರಿಸುವುದು ಸಾಮಾನ್ಯ ಆದರೆ ಅದೇ ಸೂಪರ್ ಸ್ಟಾರ್ ಗಳು ತಮ್ಮದೇ ಆದಂತಹ ಜೀವನದಲ್ಲಿ ಆದರ್ಶವಾಗಿ ನಿಲ್ಲುವುದು ಹಾಗೂ ಸಾಮಾಜಿಕ ಬದ್ಧತೆಯನ್ನು ಮೆರೆಯುವುದು ತುಂಬಾನೇ ವಿರಳ ತೆರೆ ಮೇಲು ನಾಯಕರಾಗಿ ತೆರೆ ಮುಂದೆಯೂ ಕೂಡ ನಾಯಕರಾಗಿ ನಿಲ್ಲುವಂತಹ ನಾಯಕರು ಕೆಲವೇ ಕೆಲವರು ಈ ಸಾಲಿಗೆ ಈಗ ದಕ್ಷಿಣ ಭಾರತದ ಖ್ಯಾತ ನಟ ಕನ್ನಡದಲ್ಲಿ ನಂಟಿರುವಂತಹ ತೆಲುಗಿನ ಬಂಧವಿರೋ ತಮಿಳು ನಟ ವಿಶಾಲ್ ಅವರು ಸೇರುತ್ತಿದ್ದಾರೆ ವಿಶಾಲ್ ಅವರು ತಮ್ಮ ಹೆಸರಿಗೆ ತಕ್ಕಂತೆ ವಿಶಾಲವಾದ ಹೃದಯವನ್ನು ಹೊಂದಿರುವಂತಹ ಮನುಷ್ಯ ಸಿನಿಮಾ ಹಿನ್ನೆಲೆ ಇಲ್ಲದೆ ಸಿನಿಮಾದಲ್ಲಿ ಬಂದು ದೊಡ್ಡ ಹೆಸರನ್ನು ಗಳಿಸಿರುವಂತಹ ದೊಡ್ಡ ನಟ.

ಇತ್ತೀಚಿನ ದಿನಗಳಲ್ಲಿ ತಮಿಳು ಚಿತ್ರರಂಗಕ್ಕಾಗಿ ಅಲ್ಲಿನ ಸಿನಿಮಾ ಹಾಗೂ ತಂತ್ರಜ್ಞರು ಕಾರ್ಮಿಕರ ಏಳಿಗೆಗಾಗಿ ಸಾಕಷ್ಟು ಶ್ರಮವನ್ನು ವಹಿಸಿದವರು ಇವರು ತಮ್ಮ ಚಿಕ್ಕ ವಯಸ್ಸಿಗೆ ತಮಿಳು ಚಿತ್ರರಂಗದಲ್ಲಿ ನಿರ್ಮಾಪಕ ಸಂಘದ ಅಧ್ಯಕ್ಷರಾಗಿ ಉದ್ಯಮದ ಪರ ಹೊಸ ಹೊಸ ಯೋಜನೆಗಳನ್ನು ತಂದವರು ವಿಶಾಲ್ ಅವರು ಕೇವಲ ಸಿನಿಮಾದಲ್ಲಿ ಮಾತ್ರ ಸ್ಟಾರ್ ಗಿರಿಯನ್ನು ತೋರಿಸಿಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ಸೂಪರ್ ಸ್ಟಾರ್ ಯಾಕೆ ಅಂದರೆ ಬಡ ಹೆಣ್ಣು ಮಕ್ಕಳ ಏಳಿಗೆಗೆ ಹಾಗೂ ಅವರ ಶಿಕ್ಷಣಕ್ಕೆ ತಮ್ಮ ದುಡಿಮೆಯಲ್ಲಿ ಪಾಲನ್ನು ಕೊಡುತ್ತಾ ಬಂದಿದ್ದಾರೆ ಕರ್ನಾಟಕದ ಡಾಕ್ಟರ್ ಪುನೀತ್ ರಾಜ್ ಕುಮಾರ್ ಗೆಳೆಯರು ಆದ ವಿಶಾಲ್ ಪುನೀತ್ ರಾಜ್ ಕುಮಾರ್ ಅವರಂತೆ ಹಲವಾರು ಸೇವೆಗಳನ್ನು ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

ಆದರೆ ಬಲಗೈನಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗದ ಹಾಗೆ ಗೆಳೆಯನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಅದರಂತೆಯೇ ವಿಶಾಲ್ ಈಗ ತಮ್ಮ ಬದುಕಿನ ಜೊತೆಗಾತಿಯ ಆಯ್ಕೆಯಲ್ಲಿಯೂ ಕೂಡ ಸ್ಪೂರ್ತಿ ಮೆರೆದಿದ್ದಾರೆ ಇಡೀ ಜಗತ್ತಿಗೆ ಮಾದರಿಯಾಗುವಂತಹ ದಿಟ್ಟವಾದಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ ಅಭಿನಯ ಅವರನ್ನು ಮದುವೆಯಾಗುವುದಕ್ಕೆ ಮುಂದಾಗಿದ್ದಾರೆ ಅಭಿನಯ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡದಲ್ಲಿ ಹುಡುಗರು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ತಂಗಿಯಾಗಿ ಶ್ರೀನಗರ್ ಕಿಟ್ಟಿಗೆ ಜೋಡಿಯಾಗಿ ಮಿಂಚಿದ್ದರು ನಮ್ಮ ಮನೆಯ ಮಗಳಾಗಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು ಅರೆ ಅದರಲ್ಲಿ ಏನಿದೆ ಒಬ್ಬ ನಟ ನಟಿಯನ್ನು ಮದುವೆಯಾಗುತ್ತಿದ್ದಾನೆ ಎಂದು ನೀವು ಅಂದುಕೊಳ್ಳಬಹುದು ಆದರೆ ಇಲ್ಲಿ ಬಹಳ ಮುಖ್ಯವಾದoತಹ ವಿಷಯ ಏನು ಎಂದರೆ ಅಭಿನಯ ಅವರಿಗೆ ಮಾತು ಬರುವುದಿಲ್ಲ ಅಷ್ಟಾಗಿ ಕಿವಿಯೂ ಕೂಡ ಕೇಳುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]