ವೇಗವಾಗಿ ತೂಕ ಹೆಚ್ಚಾಗಬೇಕಾ ಸಣ್ಣ ಇರುವವರು ದಪ್ಪ ಆಗಬೇಕಾ ಈ ಸಲಹೆ ಪಾಲಿಸಿ ಶೀಘ್ರವಾಗಿ ರಿಸಲ್ಟ್ ನೋಡಿ - Karnataka's Best News Portal

ವೇಗವಾಗಿ ತೂಕ ಹೆಚ್ಚಿಸುವ ಸಲಹೆಗಳು !!
ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ಸಣ್ಣ ಆಗಬೇಕು ಎಂದು ಕೆಲವೊಂದು ನಿಯಮಗಳನ್ನು ಅನುಸರಿಸಿ ಹಾಗೂ ಕೆಲವೊಂದು ಆಹಾರ ಪದಾರ್ಥಗಳಲ್ಲಿಯೂ ಕೂಡ ಕೆಲವೊಂದು ಪದ್ಧತಿಯನ್ನು ಅನುಸರಿಸುತ್ತಾ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತ ಹಾಗೂ ತಮ್ಮ ದೇಹವನ್ನು ಬಹಳ ಆರೋಗ್ಯವಾಗಿ ಇಟ್ಟುಕೊಳ್ಳುತ್ತಿರುತ್ತಾರೆ ಅದರಲ್ಲೂ ಹೆಚ್ಚಿನ ಜನ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮುಖಾಂತರವೂ ಕೂಡ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳುತ್ತಿರುತ್ತಾರೆ ಹಾಗಾದರೆ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುತ್ತಿರುವಾಗ ಸ್ವಲ್ಪ ಜನ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹಲವಾರು ನಿಯಮಗಳನ್ನು ಹಾಗೂ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನುತ್ತಿರುತ್ತಾರೆ ಏನಿದು ಆಶ್ಚರ್ಯ ಅನ್ನಿಸಬಹುದು ಹೌದು ಕೆಲವೊಬ್ಬರು ಎಷ್ಟೇ ಪೌಷ್ಟಿಕಾಂಶ ಆಹಾರವನ್ನು ತಿಂದರೂ ಕೂಡ ಅವರು ದಪ್ಪ ಆಗುವುದಿಲ್ಲ ಅಂದರೆ ತಮ್ಮ ದೇಹ ಬಲಿಷ್ಠವಾಗುತ್ತಿರುವುದಿಲ್ಲ.

ಅಂತದ್ದರಲ್ಲಿ ಕೆಲವೊಬ್ಬರು ಈ ದಿನ ನಾವು ಹೇಳುತ್ತಿರು ವಂತಹ ಈ ಒಂದು ವಿಧಾನವನ್ನು ಅನುಸರಿಸಿ ಇವುಗಳನ್ನು ನಿಮ್ಮ ದಿನನಿತ್ಯದ ಆಹಾರಗಳಲ್ಲಿ ಹಾಗೂ ನಿಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದೆ ಆದರೆ ನೀವು ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳ ಬಹುದು ಅಂದರೆ ನಿಮ್ಮ ದೇಹವನ್ನು ಆರೋಗ್ಯಯುತ ವಾಗಿ ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸುವು ದರ ಮುಖಾಂತರ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲದೆ ನಿಮ್ಮ ದೇಹದ ತೂಕವನ್ನು ಆರೋಗ್ಯ ವಾಗಿ ಹೆಚ್ಚಿಸಿಕೊಳ್ಳಬಹುದು ಹಾಗಾದರೆ ಆ ಒಂದು ವಿಧಾನ ಯಾವುದು ಹಾಗೂ ನಾವು ಪ್ರತಿನಿತ್ಯ ಅನು ಸರಿಸಬೇಕಾದಂತಹ ಕೆಲವೊಂದು ನಿಯಮಗಳು ಯಾವುವು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳು ತ್ತಾ ಹೋಗೋಣ ಅದಕ್ಕೂ ಮೊದಲು ಪ್ರತಿಯೊಬ್ಬರೂ ಈ ಒಂದು ನಿಯಮವನ್ನು ಅಳವಡಿಸಿಕೊಂಡರೆ ನೀವು ಆರೋಗ್ಯವಾಗಿ ಬಲಿಷ್ಠವಾಗಿ ಇರಬಹುದು ಎಂದು ಹೇಳಬಹುದು.

ಹೌದು ಯಾವುದೇ ಒಬ್ಬ ಮನುಷ್ಯ ಯಾವುದೇ ಚಿಂತೆ ಇಲ್ಲದೆ ಎಲ್ಲವನ್ನು ಯೋಚನೆ ಮಾಡುವುದನ್ನು ಬಿಟ್ಟು ಬದಲಾಗಿ ನಿಮ್ಮದಿಯಿಂದ ನಿಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾ ಹೋದರೆ ಇದಕ್ಕಿಂತ ಒಳ್ಳೆಯ ಔಷಧಿ ಇಲ್ಲ ಎಂದೇ ಹೇಳಬಹುದು ಅದರಲ್ಲೂ ಹುಟ್ಟಿದ ಭಗವಂತ ಹುಲ್ಲು ಮೇಯಿಸುವುದಿಲ್ಲವ ಎಂಬ ಗಾದೆಯನ್ನು ನೀವು ಅಳವಡಿಸಿಕೊಂಡು ನಾಳೆಯ ಚಿಂತೆಯನ್ನು ಬಿಟ್ಟು ಈ ದಿನ ಯಾವ ರೀತಿ ಇದೆ ಎಂಬುದನ್ನು ಅಳವಡಿಸಿಕೊಂಡು ನಿಮ್ಮ ಜೀವನವನ್ನು ಸಾಗಿಸುತ್ತಾ ಹೋದರೆ ಆ ಮನುಷ್ಯ ಸದೃಢವಾಗಿ ಆರೋಗ್ಯಯುತವಾಗಿ ಇರುತ್ತಾನೆ ಹಾಗಾದರೆ ಅದರಲ್ಲೂ ಯಾವ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಎಂದು ನೋಡುವುದಾದರೆ ಆ ವ್ಯಕ್ತಿ ಮದ್ಯಾನದ ಸಮಯದಲ್ಲಿ ನಿದ್ದೆ ಮಾಡುವುದು ಹಾಗೂ ಹೆಚ್ಚಿನ ಸಿಹಿ ಪದಾರ್ಥಗಳನ್ನು ತಿನ್ನುವುದರ ಮುಖಾಂತರವೂ ಕೂಡ ತನ್ನ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *