ಕಾಂತಾರ ದೈವಪಾತ್ರಿಯ ಮನೆ ಹೇಗಿದೆ ನೋಡಿ. ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಯಾಕೆ ಗೊತ್ತಾ ? ನವೀನ್ ಬೊಂದೆಲ್ ಅವರ ಕಷ್ಟಕರ ಜೀವನದ ಕಥೆ ನೋಡಿ » Karnataka's Best News Portal

ಕಾಂತಾರ ದೈವಪಾತ್ರಿಯ ಮನೆ ಹೇಗಿದೆ ನೋಡಿ. ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಯಾಕೆ ಗೊತ್ತಾ ? ನವೀನ್ ಬೊಂದೆಲ್ ಅವರ ಕಷ್ಟಕರ ಜೀವನದ ಕಥೆ ನೋಡಿ

ಕಾಂತಾರ ಚಲನಚಿತ್ರ ನಟನ ಮನೆಗೆ ಪ್ರವಾಸ||ನವೀನ್ ಬೊಂದೇಲ್||ಮಂಗಳೂರು||ಕಾಂತರಾ ಚಿತ್ರ ಈ ದಿನ ಇಷ್ಟು ಯಶಸ್ಸನ್ನು ಪಡೆದು ಕೊಂಡಿದೆ ಎಂಬುದನ್ನು ನೀವು ಈಗಾಗಲೇ ತಿಳಿದು ಕೊಂಡಿರಬಹುದು ಹೌದು ಕಾಂತಾರ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬೆಳೆದು ನಿಂತಿದೆ ಎಂದರೆ ಪ್ರತಿಯೊಬ್ಬ ಕನ್ನಡಿಗರಿಗೂ ಕೂಡ ಒಂದು ಹೆಮ್ಮೆಯ ವಿಷಯವಾ ಗಿದೆ ಅದರಲ್ಲೂ ಇದರ ಸಂಪೂರ್ಣ ಯಶಸ್ಸು ಈ ಚಿತ್ರದಲ್ಲಿ ನಟನೆ ಮಾಡಿರುವಂತಹ ರಿಷಬ್ ಶೆಟ್ಟಿ ಅವರಿಗೆ ಸಲ್ಲುತ್ತದೆ ಅದಕ್ಕೂ ಮಿಗಿಲಾಗಿ ರಿಷಬ್ ಶೆಟ್ಟಿ ಅವರು ಈ ಒಂದು ಚಿತ್ರವನ್ನು ಕಳೆದ ಎರಡು ವರ್ಷದ ಹಿಂದೆ ಅಂದರೆ ಕೊರೊನ ಬಂದಂತಹ ಸಮಯದಲ್ಲಿ ಈ ಒಂದು ಚಿತ್ರದ ಬಗ್ಗೆ ಕಥೆಯನ್ನು ಬರೆದು ಈ ಒಂದು ಕಥೆಯನ್ನು ಚಲನಚಿತ್ರವಾಗಿ ನಿರ್ಮಾಣ ಮಾಡಬೇಕು ಎಂದು ಕನಸನ್ನು ಹೊಂದಿದ್ದರಂತೆ.

ಅದರಂತೆಯೇ ರಿಷಬ್ ಶೆಟ್ಟಿ ಹಾಗೂ ಅವರ ತಂಡದ ವರು ಈ ಒಂದು ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಅಂದರೆ ಬಹಳ ದೈವಿಕ ಗುಣಗಳನ್ನು ಅಳವಡಿಸಿ ಕೊಂಡು ಬಹಳ ಶ್ರದ್ಧೆಯಿಂದ ಈ ಒಂದು ಚಿತ್ರವನ್ನು ತೆಗೆದಿದ್ದಾರೆ ಆದ್ದರಿಂದಲೇ ಈ ಒಂದು ಚಿತ್ರ ಇಷ್ಟು ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳುವುದು ಅದರಲ್ಲೂ ಕಾಂತರಾ ಚಿತ್ರದ ಪ್ರಾರಂಭದಲ್ಲಿ ಕಾಣಿಸಿಕೊಳ್ಳುವಂತಹ ಅದರಲ್ಲೂ ಚಿಕ್ಕ ಪಾತ್ರದಲ್ಲಿ ಬಂದು ಹೋಗುವಂತಹ ನವೀನ್ ಬೊಂದೀಲ್ ಅವರು ತಮ್ಮ ಚಿಕ್ಕ ಪಾತ್ರವನ್ನು ಬಹಳ ಅದ್ಭುತವಾಗಿ ನಟನೆಯನ್ನು ಮಾಡುವುದರ ಮುಖಾಂತರ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತವಾಗಿದ್ದಾರೆ ಅಷ್ಟರಮಟ್ಟಿಗೆ ಇವರು ತಮ್ಮ ಪಾತ್ರವನ್ನು ನಿಭಾಯಿಸಿ ಈ ಚಿತ್ರದ ಯಶಸ್ಸಿಗೆ ಕಾರಣಕರ್ತರು ಕೂಡ ಆಗಿದ್ದಾರೆ ಹೌದು ಇವರು ಮೂಲತಃ ಮಂಗಳೂರಿನವರೇ ಆಗಿದ್ದು ಇವರು ಆರಂಭದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದರು.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಅದರ ನಂತರದ ದಿನಗಳಲ್ಲಿ ಇವರಿಗೆ ಯಾವುದೇ ರೀತಿಯಾದಂತಹ ಕೆಲಸಗಳು ಸಿಗಲಿಲ್ಲ ಬದಲಾಗಿ ಎಲ್ಲವೂ ಕೂಡ ನಷ್ಟ ಯಾವುದೇ ಕೆಲಸದಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುತ್ತಿರಲಿಲ್ಲ ಆಗ ಇವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕು ಎಂಬಂತಹ ಮಟ್ಟಕ್ಕೆ ಹೋಗಿದ್ದರಂತೆ ಆಗ ಇವರಿಗೆ ಬಂದಂತಹ ಅವಕಾಶವೇ ಕಂತಾರ ಚಿತ್ರ ಹೌದು ನಾನು ನಂಬಿರುವಂತಹ ಕೊರಗಜ್ಜ ನನ್ನನ್ನು ಕೊನೆಗೂ ಕೈ ಬಿಡಲಿಲ್ಲ ಇವೆಲ್ಲವೂ ಕೂಡ ಅಜ್ಜನ ಆಶೀರ್ವಾದ ದಿಂದಲೇ ಆಯಿತು ಎಂದು ನಾನು ಇಲ್ಲಿಯ ತನಕ ಇದ್ದೇನೆ ಹಾಗಾಗಿ ದೇವರನ್ನು ನಂಬಿ ಕೆಟ್ಟವರಿಲ್ಲ ಅವನನ್ನು ನಂಬಿದರೆ ನಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂಬ ಮನವರಿಕೆ ನನ್ನಲ್ಲಿ ಆಯಿತು ಎಂದು ಹೇಳುವುದರ ಮುಖಾಂತರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">