ಮನೆಯಲ್ಲಿ ನವಿಲುಗರಿ ಇಡುವ ಸರಿಯಾದ ದಿಕ್ಕು ಒಂದು ತಿಂಗಳಿನಲ್ಲಿ ಎಷ್ಟು ಹಣ ಬರುತ್ತೆ ಎಷ್ಟು ನವಿಲುಗರಿ ಇಡಬೇಕು...ಗೊತ್ತಾ - Karnataka's Best News Portal

ಮನೆಯಲ್ಲಿ ನವಿಲುಗರಿ ಇಡುವ ಸರಿಯಾದ ದಿಕ್ಕು ಒಂದು ತಿಂಗಳಿನಲ್ಲಿ ಎಷ್ಟು ಹಣ ಬರುತ್ತೆ ಎಷ್ಟು ನವಿಲುಗರಿ ಇಡಬೇಕು…ಗೊತ್ತಾ

ಶ್ರೀಕೃಷ್ಣ ಹೇಳಿದ ಮಾತು: ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಧನಸಂಪತ್ತಿನ ಪ್ರಾಪ್ತಿ ಆಗುತ್ತದೆ ತಾಯಿ ಲಕ್ಷ್ಮೀ ಬರುವಳು..
ನವಿಲುಗರಿಯ ಬಗ್ಗೆ ಜ್ಯೋತಿಷ ಶಾಸ್ತ್ರದಲ್ಲಾಗಲಿ ಹಾಗೂ ವಾಸ್ತು ಶಾಸ್ತ್ರದಲ್ಲಾಗಲಿ ತುಂಬಾನೇ ಮಹತ್ವಪೂರ್ಣವಾದ ಉಪಾಯಗಳನ್ನ ತಿಳಿಸಿಕೊಟ್ಟಿದ್ದಾರೆ. ವಾಸ್ತುವಿನ ಪ್ರಕಾರ ನವಿಲುಗರಿಯೂ ಮನೆಯಲ್ಲಿ ಶಾಂತಿ ಮತ್ತು ಸುಖ ಸಮೃದ್ಧಿಗೆ ತುಂಬಾನೇ ಉಪಯುಕ್ತವಾದ ವಸ್ತುವಾಗಿದೆ. ಶಾಸ್ತ್ರಗಳಲ್ಲಿ ಇದನ್ನ ಒಂದು ಪ್ರಕಾರದ ಯಂತ್ರವೆಂದು ತಿಳಿಸಿದ್ದಾರೆ. ಇದು ಧನ ಸಂಪತ್ತಿನ ಆಕರ್ಷಣೆಯನ್ನು ಮಾಡುತ್ತದೆ ಒಂದು ವೇಳೆ ನವಿಲುಗರಿಯನ್ನ ಮನೆಯಲ್ಲಿ ಸರಿಯಾದ ದಿಕ್ಕು ಮತ್ತು ಸರಿಯಾದ ಸ್ಥಾನದಲ್ಲಿ ಇಟ್ಟರೆ ಇದರಿಂದ ಮನೆಯಲ್ಲಿ ಧನಸಂಪತ್ತಿನ ಆಗಮನ ಆಗುತ್ತದೆ. ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಹಣದ ಖರ್ಚು ನಿಂತು ಹೋಗುತ್ತದೆ.ಇದಕ್ಕಾಗಿ ಕೇವಲ ನೀವು ಇಲ್ಲಿ ಮೂರು ನವಿಲುಗರಿ ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಸಂಬಂಧಿಸಿದಂತಹ ಮಹತ್ವಪೂರ್ಣ ವಾದ ವಾಸ್ತು ಉಪಾಯಗಳನ್ನ ಮಾಡಬೇಕು. ಇದರ ಬಗ್ಗೆ ಈ ವಿಡಿಯೋದಲ್ಲಿ ನಾವು ನಿಮಗೆ ವಿಸ್ತಾರವಾಗಿ ತಿಳಿಸಿ ಕೊಡುತ್ತೇವೆ.

ಹಾಗಾಗಿ ಈ ಮಹತ್ವಪೂರ್ಣ ಮಾಹಿತಿಯನ್ನು ನೀವು ಪೂರ್ತಿಯಾಗಿ ತಿಳಿದುಕೊಳ್ಳಿರಿ. ಎಲ್ಲಕ್ಕಿಂತ ಮೊದಲು ನವಿಲು ಮತ್ತು ನವಿಲುಗರಿಗೆ ನಮ್ಮ ಶಾಸ್ತ್ರದಲ್ಲಿ ಏನು ಮಹತ್ವವಿದೆ ಎಂದು ತಿಳಿದುಕೊಳ್ಳೋಣ. ಧಾರ್ಮಿಕ ಗ್ರಂಥಗಳ ಪ್ರಕಾರ ನವಿಲುಗರಿಯು ಒಂದು ಚಮತ್ಕಾರಿ ಯಂತ್ರ ವಾಗಿರುತ್ತದೆ. ಇದರ ಪ್ರಯೋಗವನ್ನು ತಾಂತ್ರಿಕ ಕ್ರಿಯೆಗಳಲ್ಲಿಯೂ ಮಾಡುತ್ತಾರೆ. ಪ್ರಾಚೀನ ಯುಗಗಳಿಂದಲೇ ನವಿಲುಗರೆಯನ್ನ ತಾಂತ್ರಿಕ ಉಪಯೋಗಗಳಲ್ಲಿ ಮಹತ್ವಪೂರ್ಣ ವಸ್ತು ಎಂದು ತಿಳಿಸಿದ್ದಾರೆ. ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ನವಿಲುಗರಿಗೆ ಹೆಚ್ಚಿನ ಮಹತ್ವ ವನ್ನು ನೀಡಿದ್ದಾರೆ ಇವುಗಳ ಜೊತೆಗೆ ಪುರಾಣದಲ್ಲಿಯೂ ನವಿಲುಗರಿಗೆ ಸಂಬಂಧಿಸಿದಂತಹ ಉಪಾಯಗಳ ವರ್ಣನೆ ಸಿಗುತ್ತದೆ. ಆಯುರ್ವೇದದಲ್ಲೂ ಸಹ ನವಿಲುಗರಿಯ ಬಗ್ಗೆ ತಿಳಿಸಿದ್ದಾರೆ. ನವಿಲುಗರಿಯೂ ಯಾವ ಪ್ರಕಾರಗಳಲ್ಲಿ ರೋಗ ರುಜನೆಯನ್ನು ಮನೆಯಿಂದ ಆಚೆ ಇಡುತ್ತದೆ ಎನ್ನುವುದನ್ನು ಇದರಲ್ಲಿ ತಿಳಿಸಿದ್ದಾರೆ ಒಂದು ವೇಳೆ ಮನೆಯಲ್ಲಿ ಯಾವುದಾದರೂ ವ್ಯಕ್ತಿಗಳು ಅನಾರೋಗ್ಯದಲ್ಲಿದ್ದರೆ ನವಿಲುಗರಿಯನ್ನು ಬಳಸಿಕೊಂಡು ಅವರನ್ನು ರೋಗ ಮುಕ್ತರಾಗಿ ಮಾಡಬಹುದು.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಪುರಾಣಗಳಲ್ಲಿ ನವಿಲಿಗೆ ಸಂಬಂಧಿಸಿದಂತಹ ಹಲವಾರು ಕಥೆಗಳು ಸಹ ಇವೆ,ಪಕ್ಷಿ ಶಾಸ್ತ್ರದಲ್ಲಿ ನವಿಲಿಗೆ ಸಂಬಂಧಿಸಿದಂತಹ ಒಂದು ಕಥೆ ಇದೆ ಪ್ರಾಚೀನ ಕಾಲದಲ್ಲಿ ಸಂಧ್ಯ ಹೆಸರಿನ ಒಬ್ಬ ರಾಕ್ಷಸನಿದ್ದನು ಆತ ತುಂಬಾ ಶಕ್ತಿಶಾಲಿ ಮತ್ತು ತಪಸ್ವಿಯು ಆಗಿದ್ದನು ಗುರು ಶುಕ್ರಾಚಾರ್ಯರಿಂದ ವಿದ್ಯೆಯನ್ನು ಪಡೆದುಕೊಂಡು,ಸಂಧ್ಯಾ ಹೆಸರಿನ ರಾಕ್ಷಸನು ದೇವರನ್ನ ತನ್ನ ಶತ್ರುವೆಂದು ತಿಳಿದ್ದನು ಇವನು ಬ್ರಹ್ಮದೇವ ಮತ್ತು ಶಿವನಿಂದ ವರವನ್ನು ಪಡೆದುಕೊಂಡಿದ್ದನು ಹಾಗಾಗಿ ಅದನ್ನು ತುಂಬಾ ಶಕ್ತಿಶಾಲಿಯಾದನು. ನಂತರ ಅವನು ಸ್ವರ್ಗದ ಮೇಲೆ ದಾಳಿ ಮಾಡಿದನು ಅಲ್ಲಿ ಹಲವಾರು ದೇವತೆಗಳನ್ನು ಬಂಧಿಸಿದನು ಆಗ ದೇವತೆಗಳು ಈ ಅಸುರ ನನ್ನು ಸೋಲಿಸಲು ಒಂದು ಯೋಜನೆಯನ್ನು ರೆಡಿ ಮಾಡುತ್ತಾರೆ ಇದಕ್ಕಾಗಿ ಅವರು ಒಂದು ನವಿಲನ ಸಹಾಯವನ್ನು ಪಡೆದರು ಎಲ್ಲ ದೇವತೆಗಳು ನವಗ್ರಹಗಳು ನವಿಲಿನಲ್ಲಿ ಸೇರಿಕೊಂಡರು ಇದರಿಂದ ನವಿಲು ಅಧಿಕವಾಗಿ ಶಕ್ತಿಶಾಲಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">