ರಾಜ್ಯೋತ್ಸವ ಪ್ರಶಸ್ತಿ ಬೇಡ ಅಂದ್ರು ಡಾ ಬ್ರೋ ಕನ್ನಡದ ನಂ 1 ಯೂಟ್ಯೂಬರ್...ಕಾರಣ ಏನು ಗೊತ್ತಾ ? - Karnataka's Best News Portal

ರಾಜ್ಯೋತ್ಸವ ಪ್ರಶಸ್ತಿ ಬೇಡ ಅಂದ್ರು ಡಾ ಬ್ರೋ ಕನ್ನಡದ ನಂ 1 ಯೂಟ್ಯೂಬರ್…ಕಾರಣ ಏನು ಗೊತ್ತಾ ?

ಕನ್ನಡ ರಾಜ್ಯೋತ್ಸವ ಬೇಡ ಅಂದಿದ್ದು ಯಾಕೆ ಗೊತ್ತಾ? ನಂಬರ್ 1 ಕನ್ನಡ ಯೂಟ್ಯೂಬರ್ ಆಡಿಯೋ ವೈರಲ್
ನಮ್ಮ ಕನ್ನಡ ಭಾಷೆ ಎಂದು ತಕ್ಷಣ ಕೆಲವೊಬ್ಬರು ಹೀಯಾಳಿಸುತ್ತಾರೆ ಆದರೆ ನಮ್ಮ ಕನ್ನಡ ಭಾಷೆ ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸುವುದಕ್ಕೆ ಹಲವಾರು ಉದಾಹರಣೆಗಳನ್ನು ಕೂಡ ನಾವು ನೋಡಿದ್ದೇವೆ ಹಾಗೂ ಕನ್ನಡ ಭಾಷೆ ಯಾವ ಭಾಷೆಗಿಂತ ಕಮ್ಮಿ ಇಲ್ಲ ಇದು ಎಲ್ಲದಕ್ಕಿಂತ ಹೆಚ್ಚಿನ ವಿಷಯಗಳನ್ನು ಒಳಗೊಂಡಿರುವಂತಹ ದೇಶ ಎಂದೇ ಹೆಸರನ್ನು ಪಡೆದಿದೆ ಅದರಲ್ಲೂ ನಮ್ಮ ಕನ್ನಡ ಭಾಷೆ ನಮ್ಮ ಸಂಸ್ಕೃತಿ ನಮ್ಮ ಸಂಪ್ರದಾಯ ಇವೆಲ್ಲವೂ ಕೂಡ ಇತರರಿಗೆ ಆಕರ್ಷಣೆ ಆಗುವಂತೆ ಇದೆ ಎಂದೆ ಹೊರ ದೇಶದ ಕೆಲವೊಬ್ಬರು ಹೇಳುತ್ತಾರೆ ಅದರಂತೆ ನಮ್ಮ ಕನ್ನಡದಲ್ಲಿ ಅದರಲ್ಲೂ ಇತ್ತೀಚಿಗೆ ಜಾಲತಾಣಗಳು ಎಂದ ತಕ್ಷಣ ಪ್ರತಿಯೊಬ್ಬರ ಮನಸ್ಸು ಅದರ ಕಡೆಗೆ ವಾಲುತ್ತದೆ.

ಹೌದು ಇತ್ತೀಚಿಗೆ ಜಾಲತಾಣಗಳು ತಮ್ಮದೇ ಆದಂತಹ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದು ಇದರಲ್ಲಿ ಕೆಲವೊಂದು ಜಾಲತಾಣಗಳು ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತವಾಗಿರುವಂತಹ ಆನ್ಲೈನ್ ಬೇಸ್ಡ್ ಚಾನಲ್ ಆಗಿರುವುದರಿಂದ ಇವುಗಳನ್ನು ಉಪ ಯೋಗಿಸಿಕೊಳ್ಳುವುದರ ಮುಖಾಂತರ ಹೆಚ್ಚಿನ ಜನರು ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಹೌದು ಪ್ರತಿಯೊಬ್ಬರೂ ಕೂಡ ಫೇಸ್ ಬುಕ್ ವಾಟ್ಸಾಪ್ ಯೂಟ್ಯೂಬ್ ಹಲವಾರು ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದರ ಮುಖಾಂತರ ತಮ್ಮ ಪ್ರತಿಭೆಗಳನ್ನು ತೋರಿಸುವುದರ ಮುಖಾಂತರ ಅಥವಾ ಬೇರೆ ವಿಷಯಗಳ ಬಗ್ಗೆ ಹೇಳಿಕೊಡುವುದರ ಮುಖಾಂತರ ತಮ್ಮ ಚಾನಲ್ ಗಳಲ್ಲಿ ಹಲವಾರು ವಿಷಯಗಳನ್ನು ತಿಳಿಸುವುದರ ಮುಖಾಂತರ ಹೆಚ್ಚಿನ ವಿವರಗಳು ಹಾಗೂ ಲೈಕ್ಸ್ ಗಳನ್ನು ಪಡೆಯುವಂತಹ ಚಾನೆಲ್ ಗಳಿಗೆ ಹೆಚ್ಚಿನ ಹಣ ಹೋಗುತ್ತದೆ ಅದರಂತೆ ಈ ದಿನ ನಾವು ಹೇಳಲು ಹೊರಟಿರುವoತಹ ಒಂದು ಚಾನೆಲ್ ಅದರಲ್ಲೂ ಇದು ಅತ್ಯಂತ ಹೆಸರು ಮಾಡಿರು ವಂತಹ ಕನ್ನಡದ ಮೊಟ್ಟಮೊದಲ ಯೂಟ್ಯೂಬ್ ಚಾನೆಲ್ ಎಂದು ಹೆಸರು ಪಡೆದಿರುವಂತಹ ಆ ಚಾನೆಲ್ ಯಾವುದು ಎಂದರೆ Dr Bro ಚಾನಲ್.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಹೌದು ಈ ಒಂದು ಚಾನಲ್ ನಲ್ಲಿ ಈ ಹುಡುಗ ಪ್ರತಿಯೊಂದು ದೇಶಕ್ಕೂ ಹೋಗಿ ಆ ದೇಶದ ವಿಶೇಷತೆ ಹಾಗೂ ಹಲವಾರು ದೇಶಗಳಿಗೆ ಸುತ್ತಿ ಅಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿಸಿ ಕೊಡುತ್ತಿದ್ದಾರೆ ಇದರ ಬೆನ್ನ ಹಿನ್ನೆಲೆ ಇವರು ಇಷ್ಟೊಂದು ದೊಡ್ಡ ಹೆಸರನ್ನು ಮಾಡಿದ್ದಾರೆ ಅದು ನಮ್ಮ ಕನ್ನಡ ಭಾಷೆಯಲ್ಲಿ ಇಷ್ಟೊಂದು ಹೆಮ್ಮೆ ಯನ್ನು ಪಡೆದಿರುವಂತಹ ಈ ಯುವಕನಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ಎಲ್ಲರೂ ತೀರ್ಮಾನಿಸಿದ್ದರು ಆದರೆ ಈ ಹುಡುಗ ನಾನೇನು ಅಷ್ಟೊಂದು ದೊಡ್ಡ ಸಾಧನೆ ಮಾಡಿಲ್ಲ ನನ್ನ ಸಾಧನೆ ಇನ್ನೂ ದೊಡ್ಡ ಮಟ್ಟಕ್ಕೆ ಇದೆ ಎಂದು ಹೇಳುವಂತಹ ಇವನ ಮಾತು ಎಲ್ಲಾ ಕಡೆಯಲ್ಲಿಯೂ ವೈರಲ್ ಆಗುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">