ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿ ವೈದ್ಯ||ಕನ್ನಡಕ ಕಿತ್ತು ಬಿಸಾಕಿ||ಕಣ್ಣಿನ ದೃಷ್ಟಿ ಹೆಚ್ಚಿಸುವಂತಹ ಹಲವಾರು ನಾಟಿ ಔಷಧಿಗಳನ್ನು ನಾವು ಕೇಳಿದ್ದೇವೆ ಹಾಗೂ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡ ತಿಳಿದುಕೊಂಡಿರು ತ್ತೇವೆ ಆದರೆ ಹೆಚ್ಚಿನ ಜನ ನಾಟಿ ಔಷಧಿಯನ್ನು ತೆಗೆದುಕೊಳ್ಳುವುದಕ್ಕೆ ಹಾಗೂ ಅದನ್ನು ಉಪಯೋಗಿ ಸುವುದಕ್ಕೆ ಹೆದರುತ್ತಾರೆ ಏಕೆ ಎಂದರೆ ಅದನ್ನು ಕಣ್ಣಿಗೆ ಹಾಕಿದರೆ ಏನಾದರೂ ಅಪಾಯ ಆಗುತ್ತದೆಯೋ ನಮ್ಮ ದೃಷ್ಟಿ ಮತ್ತಷ್ಟು ಹೋಗುತ್ತದೆಯೋ ಏನೋ ಎಂಬ ಹಲವಾರು ಗೊಂದಲಗಳು ಹಾಗೂ ಭಯ ಇರುತ್ತದೆ ಆದರೆ ನಾಟಿ ಔಷಧಿ ಯಾವುದೇ ಕಾರಣಕ್ಕೂ ಯಾವುದೇ ರೀತಿಯಾದಂತಹ ತೊಂದರೆಗಳನ್ನು ಕೊಡುವುದಿಲ್ಲ ಬದಲಾಗಿ ಬಹಳ ಹಿಂದಿನ ಕಾಲ ದಿಂದಲೂ ಕೂಡ ಈ ಒಂದು ವಿಧಾನ ಅನುಸರಿಸು ತ್ತಲೇ ಇದ್ದು ಇದಕ್ಕೆ ಬಾರಿ ಹೆಸರು ಹಾಗೂ ಇದಕ್ಕೆ ಬಾರಿ ಗೌರವವೂ ಕೂಡ ಇದೆ ಎಂದು ಹೇಳಬಹುದು.
ಹೌದು ನಮ್ಮ ಆಯುರ್ವೇದದಲ್ಲಿ ಬಹಳ ಸಾವಿರ ವರ್ಷಗಳ ಇತಿಹಾಸವಿದ್ದು ಹಿಂದಿನ ಕಾಲದಿಂದಲೂ ಕೂಡ ಆಯುರ್ವೇದದ ಔಷಧಿಯ ಮೇಲೆ ಹೆಚ್ಚಿನ ನಂಬಿಕೆ ಇದೆ ಅಂದರೆ ಹಿಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಆಸ್ಪತ್ರೆಗಳಿಗೆ ಹೋಗಿ ತೋರಿಸಿ ಕೊಳ್ಳುವಂತಹ ಪ್ರಮೇಯ ಇರಲಿಲ್ಲ ಬದಲಾಗಿ ನಾಟಿ ಔಷಧಿಯನ್ನು ಕೊಡುವವರ ಬಳಿ ಹೋಗಿ ನಿಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ಅವರೇ ನಿಮ್ಮ ಸಮಸ್ಯೆಗೆ ಸುಲಭವಾದಂತಹ ಪರಿಹಾರವನ್ನು ಕೊಡುತ್ತಿದ್ದರು ಹಾಗೆಯೇ ಈ ದಿನ ನಾವು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣಿಗೆ ಸಂಬಂಧಪಟ್ಟಂತಹ ಹಲವಾರು ತೊಂದರೆಗಳನ್ನು ಈ ಒಬ್ಬ ನಾಟಿವೈದ್ಯ ತಮ್ಮ ಔಷಧಿಯ ಮುಖಾಂತರ ಎಲ್ಲವನ್ನು ಗುಣಪಡಿಸುತ್ತಾರೆ ಹೌದು ಈಗಾಗಲೇ ಸಾವಿರಾರು ಜನ ಇವರ ಬಳಿ ಔಷಧಿಯನ್ನು ತೆಗೆದು ಕೊಂಡು ಇವರಿಂದ ಗುಣಮುಖರಾಗಿದ್ದಾರೆ ಅಂತಹ ಎಷ್ಟೋ ಉದಾಹರಣೆಗಳನ್ನು ನಾವು ನೋಡಬಹುದು.
ಹಾಗೂ ಕಣ್ಣಿನ ದೃಷ್ಟಿ ಸ್ವಲ್ಪ ಕಡಿಮೆ ಇದ್ದರೂ ಕೂಡ ಅಂಥವರು ಕನ್ನಡಕಗಳನ್ನು ಉಪಯೋಗಿಸುತ್ತಿರು ತ್ತಾರೆ ಆದರೆ ಅಂಥವರು ಕೂಡ ಇಲ್ಲಿ ಅವರು ಕೊಡುವಂತಹ ಔಷಧಿಯನ್ನು ಉಪಯೋಗಿಸುತ್ತಾ ಬಂದರೆ ನೀವು ಕನ್ನಡಕವನ್ನು ಹಾಕುವಂತಹ ಪ್ರಮೇಯವೇ ಇರುವುದಿಲ್ಲ ಅಷ್ಟರಮಟ್ಟಿಗೆ ಇವರ ಔಷಧಿ ಪರಿಣಾಮ ಬೀರುತ್ತದೆ ಎಂದು ಹೇಳಬಹುದು ಹೌದು ಈ ನಾಟಿ ವೈದ್ಯರ ಹೆಸರು ಗುರಪ್ಪ ಇವರು ಇರುವಂತಹ ಸ್ಥಳ ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕು ವರನಾಳ ಗ್ರಾಮ ಹೌದು ಈ ಗ್ರಾಮದಲ್ಲಿ ಇವರು ಹಾಗೂ ಇವರ ಮನೆತನದವರು ಬಹಳ ಹಿಂದಿನ ಕಾಲದಿಂದಲೂ ಕೂಡ ನಾಟಿ ಔಷಧಿಯನ್ನು ಕೊಡುವುದರಲ್ಲಿ ಬಹಳ ಹೆಸರುವಾಸಿಯಾಗಿದ್ದಾರೆ ಅದರಂತೆಯೇ ಈಗಲೂ ಕೂಡ ಗುರಪ್ಪ ಅವರು ತಮ್ಮ ಮನೆತನದಿಂದ ಬಂದಂತಹ ನಾಟಿ ಔಷಧಿ ಪದ್ಧತಿ ಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.