ದಾರಿದ್ರೆ ದೋಷ ಪರಿಹಾರಕ್ಕೆ ಪೂಜಾ ವಿಧಾನ||
ಕೆಲವೊಬ್ಬರ ಜಾತಕದಲ್ಲಿ ಬಹಳ ದಾರಿದ್ರ್ಯ ದೋಷ ಎನ್ನುವಂಥದ್ದು ಇರುತ್ತದೆ ಅಂತವರು ಯಾವುದೇ ಕೆಲಸ ಮಾಡಲಿ ಅವರು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೂಡ ಅದನ್ನು ಕೂಡಿಡಲು ಸಾಧ್ಯವಾಗುತ್ತಿ ರುವುದಿಲ್ಲ ಬದಲಾಗಿ ಎಲ್ಲಾ ಹಣವು ಕೂಡ ನೀರಿನಂತೆ ಸುಲಭವಾಗಿ ಖರ್ಚಾಗುತ್ತಿರುತ್ತದೆ ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ನಿಮ್ಮ ದೋಷ ಎಲ್ಲವೂ ಕೂಡ ದೂರವಾಗುತ್ತದೆ ಬದಲಾಗಿ ಎಲ್ಲರಂತೆ ನೀವು ಕೂಡ ಖುಷಿಯಿಂದ ನಿಮ್ಮದಿ ಇಂದ ಜೀವನ ಸಾಗಿಸಬಹುದಾಗಿದೆ ಹಾಗಾದರೆ ಆ ದಾರಿದ್ರ್ಯ ದೋಷ ಕ್ಕೆ ಪರಿಹಾರವೇನು ಹಾಗೂ ನೀವು ಯಾವ ರೀತಿ ನಿಮ್ಮ ಮನೆಯಲ್ಲಿಯೇ ಇದನ್ನು ದೂರ ಮಾಡಿಕೊಳ್ಳಬಹುದು ಹಾಗೂ ಯಾವ ಒಂದು ವಿಧಾನದಲ್ಲಿ ನೀವು ಪೂಜೆ ಮಾಡಿ ಈ ಒಂದು ದೋಷವನ್ನು ನಿವಾರಣೆ ಮಾಡಿ ಕೊಳ್ಳಬಹುದು ಎಂಬಂತಹ ಮಾಹಿತಿಯ ಬಗ್ಗೆ ಈ ಕೆಳಗಿನಂತೆ ತಿಳಿಯೋಣ.
ಅದರಲ್ಲೂ ನಿಮ್ಮ ಜಾತಕದಲ್ಲಿ ಈ ದಾರಿದ್ರ್ಯ ದೋಷ ಇದ್ದರೆ ಎಲ್ಲಾ ರೀತಿಯಲ್ಲಿಯೂ ಕೂಡ ನಷ್ಟ ಸಂಭವಿಸು ತ್ತದೆ ಅದರಲ್ಲೂ ಪತಿ ಪತ್ನಿಯರು ನೀವು ಎಷ್ಟೇ ಹಣ ವನ್ನು ಸಂಪಾದನೆ ಮಾಡಿದರು ಕೂಡ ಆ ಹಣದಲ್ಲಿ ನೀವು ಖುಷಿಯಾಗಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿರುವುದು ಬದಲಾಗಿ ಒಂದಲ್ಲ ಒಂದು ಕಷ್ಟ ತೊಂದರೆಗಳು ಹಾಗೂ ಆ ಹಣ ಯಾವುದಾದರೂ ಒಂದು ಸಮಯದಲ್ಲಿ ಖರ್ಚಾಗು ವುದು ಸರಿಯಾದ ಸಮಯಕ್ಕೆ ಹಣಕಾಸು ನಿಮ್ಮ ಬಳಿ ಇಲ್ಲದೆ ಇರುವುದು ಹೀಗೆ ನಾನಾ ರೀತಿಯಾದಂತಹ ಕಷ್ಟಗಳನ್ನು ಅನುಭವಿಸುತ್ತದೆ ಹಾಗಾದರೆ ಅವೆಲ್ಲ ವನ್ನು ದೂರ ಮಾಡಿಕೊಳ್ಳುವಂತಹ ಈ ಒಂದು ಪೂಜಾ ವಿಧಾನ ಪ್ರತಿಯೊಬ್ಬರಿಗೂ ಕೂಡ ಅನುಕೂಲ ಕರವಾಗಿರುತ್ತದೆ ಅದರಲ್ಲೂ ಮುಖ್ಯವಾಗಿ ಈ ದಾರಿದ್ರ್ಯ ಎನ್ನುವುದು ನಮಗೆ ಹೇಗೆ ಬರುತ್ತದೆ ಎಂದು ನೋಡುವುದಾದರೆ.
ನಮ್ಮ ನಮ್ಮ ಜಾತಕದಲ್ಲಿ ಕೆಲವೊಂದು ದೋಷಗಳು ಇರುತ್ತದೆ ಸಾಮಾನ್ಯವಾಗಿ ನಾವು ನಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿದಾಗ ಜಾತಕದಲ್ಲಿ ಏಕಾದಶ ಪತಿಯು ರೋಗ ಮೃತ್ಯು ಇಲ್ಲವೇ ವ್ಯಯ ಭಾಗದಲ್ಲಿ ಇದ್ದಾಗ ಈ ದಾರಿದ್ರ್ಯ ದೋಷ ಉಂಟಾಗುತ್ತದೆ ಅಥವಾ ಲಗ್ನಾಧಿಪತಿಯು ಬಲಹೀನನಾಗಿದ್ದರೆ ಅಷ್ಟಮಾಧಿಪತಿ ಆ ಒಂದು ಸ್ಥಾನವನ್ನು ನೋಡಲ್ ಪಟ್ಟರು ಕೂಡ ದಾರಿದ್ರ್ಯ ದೋಷ ಎನ್ನುವುದು ಉಂಟಾಗುತ್ತದೆ ಜಾತಕದಲ್ಲಿ ಗುರು ಅಸ್ತಂಗತನಾಗಿ ದ್ದರೂ ಸಹ ಧನ ಯೋಗ ಇರುವುದಿಲ್ಲ ಹಾಗಾದರೆ ದಾರಿದ್ರ್ಯ ದೋಷವನ್ನು ಕಳೆದುಕೊಳ್ಳಬೇಕು ಎನ್ನುವ ವರು ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಎದ್ದು ಮನೆ ಶುಚಿ ಮಾಡಿ ನೀವು ಸ್ವಚ್ಛವಾಗಿ ಮಡಿ ಬಟ್ಟೆ ಧರಿಸಿ ಮೂರು ತಿಂಗಳು ಪ್ರತಿನಿತ್ಯ ಅರಳೀ ಮರಕ್ಕೆ 108 ಪ್ರದಕ್ಷಿಣೆ ಹಾಕಿ ಬರಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.