ನೀವು ಕುಡಿಯುವ RO ವಾಟರ್ ನ ಶಾಕಿಂಗ್ ಸತ್ಯಗಳು ಇಲ್ಲಿವೆ ನೋಡಿ.ಯಾವ ನೀರು ಶುದ್ದ.‌UV RO UF ಯಾವುದನ್ನು ಬಳಸಿದರೆ ದೇಹಕ್ಕೆ ಆರೋಗ್ಯಕ್ಕೆ ಒಳ್ಳೆಯದು ನೋಡಿ - Karnataka's Best News Portal

U V RO UF ಯಾವ ವಾಟರ್ ಪ್ಯೂರಿಫೈಯರ್ ಅನ್ನು ಬಳಸಬೇಕು||ವಾಟರ್ ಫಿಲ್ಟರ್ ನಲ್ಲಿ ಮುಖ್ಯವಾಗಿ ಮೂರು ವಿಧಾನಗಳು ಇವೆ ಅದರಲ್ಲಿ ಒಂದು R O ವಾಟರ್ ಫಿಲ್ಟರ್ ಈ ಪದ್ಧತಿಯಲ್ಲಿ ಮೊದಲು ನೀರನ್ನು R O ಚೇಂಬರ್ ಒಳಗೆ ಕಳುಹಿಸುತ್ತಾರೆ ಈ ಚೇಂಬರ್ ನಲ್ಲಿ ಚಿಕ್ಕ ಚಿಕ್ಕ ಹೋಲ್ಸ್ ಇರುವ ಒಂದು ಮೆಮರಿನ್ ಇರುತ್ತದೆ ಈ ಮೆಮ್ರಾನ್ ನಲ್ಲಿರುವ ಹೋಲ್ 0.0001 ಮೈಕ್ರೋ ಸೈಸ್ ನಲ್ಲಿ ಇರುತ್ತದೆ ಇವು ಎಷ್ಟು ಚಿಕ್ಕವು ಎಂದರೆ ನಮ್ಮ ಕೂದಲ ಸೈಜ್ ಸುಮಾರು 30 ಮೈಕ್ರಾನ್ ಇರುತ್ತದೆ ಈ R O ಫಿಲ್ಟರ್ ನ ಮೆಮ್ರಾನ್‌ ನಲ್ಲಿ ಇರುವಂತಹ ಹೋಲ್ ನ ಸೈಜ್ ನಮ್ಮ ಕೂದಲಿಗಿಂತ 30 ಲಕ್ಷ ಪಟ್ಟು ಚಿಕ್ಕದು ಈ ಮೆಮ್ರಾನ್ ಇರುವ R O ಚೇಂಬರ್ ಒಳಗೆ.

ನೀರನ್ನು ಹೈ ಪ್ರೆಶರ್ ನಲ್ಲಿ ಕಳುಹಿಸುತ್ತಾರೆ ಈ ಪೊರೆಯಲ್ಲಿರುವ ಚಿಕ್ಕ ಚಿಕ್ಕ ಹೋಲ್ಸ್ ನಿಂದ ಪ್ಯೂರ್ ವಾಟರ್ ಮಾತ್ರ ಹೊರಬರುತ್ತದೆ ನೀರಿನಲ್ಲಿರುವ ಬ್ಯಾಕ್ಟೀರಿಯಾ ವೈರಸ್ ಹಾಗೂ ಕ್ಲೋರಿನ್ ಫ್ಲೋರೈಡ್ ನಂತಹ ಕೆಮಿಕಲ್ಸ್ ಈ ಚೇಂಬರ್ ಹತ್ತಿರವೇ ನಿಂತು ಹೋಗುತ್ತದೆ ಈ ರೀತಿ ಪ್ಯೂರ್ ಆದಂತಹ ವಾಟರ್ ಮಾತ್ರ ಹೊರಬರುತ್ತದೆ ಈ ರೀತಿ ನೀರಿನಲ್ಲಿ ಇರುವಂತಹ ಸಾಲ್ಟ್ ಮತ್ತು ಕೆಮಿಕಲ್ಸ್ ಅನ್ನು ಕೇವಲ R O ಚೇಂಬರ್ ಮಾತ್ರ ರಿಮೂವ್ ಮಾಡಬಲ್ಲದು ಈ R O ಫಿಲ್ಟರ್ ನಿಂದ ಹೊರಬರುವಂತಹ ನೀರು ಯಾವುದೇ ವಾಸನೆ ಇರುವುದಿಲ್ಲ ಯಾವುದೇ ಬ್ಯಾಕ್ಟೀರಿಯಾ ವೈರಸ್ ಹಾಗೂ ಕೆಮಿಕಲ್ಸ್ ಕೂಡ ಇರುವುದಿಲ್ಲ ಈ ರೀತಿ 99% ಪ್ಯೂರ್ ಆಗಿಯೇ ಇರುತ್ತದೆ.

ಆದರೆ ಈ ಟೆಕ್ನಾಲಜಿ ಇಂದ ಬರುವಂತಹ ಸಮಸ್ಯೆ ಏನು ಎಂದರೆ ಇದು ನೀರಿನಲ್ಲಿ ಇರುವಂತಹ ಬ್ಯಾಕ್ಟೀರಿಯ ಮತ್ತು ವೈರಸ್ ಗಳ ಜೊತೆಗೆ ನಮ್ಮ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಕ್ಯಾಲ್ಸಿಯಂ ಮೆಗ್ನೀಷಿಯಂ ನಂತಹ ಮಿನರಲ್ಸ್ ಗಳನ್ನು ಸಹ ಫಿಲ್ಟರ್ ಮಾಡಿಬಿಡುತ್ತದೆ ಈ R O ಫಿಲ್ಟರ್ ನಿಂದ ಬರುವಂತಹ ನೀರು ನಮ್ಮ ದಾಹವನ್ನು ನೀಗಿಸುತ್ತ ದೆಯೇ ಹೊರತು ನಮ್ಮ ದೇಹಕ್ಕೆ ಬೇಕಾದಂತಹ ಮಿನರಲ್ಸ್ ಗಳನ್ನು ಕೊಡುವುದಿಲ್ಲ ಅದೇ ರೀತಿ R O ಟೆಕ್ನಾಲಜಿ ನಿಮಗೆ ಪ್ಯೂರ್ ವಾಟರ್ ಕೊಟ್ಟರು ಇದರಿಂದ ನೀರು ಹೆಚ್ಚಾಗಿ ವೇಸ್ಟ್ ಆಗುತ್ತದೆ ಇದು ಮೂರು ಲೀಟರ್ ನೀರನ್ನು ಫಿಲ್ಟರ್ ಮಾಡಿದರೆ ಅದರಲ್ಲಿ ಒಂದು ಲೀಟರ್ ನೀರು ಮಾತ್ರ ಫಿಲ್ಟರ್ ಆಗಿ ಹೊರಬರುತ್ತದೆ ಎರಡು ಲೀಟರ್ ನೀರನ್ನು ವೇಸ್ಟ್ ರೂಪದಲ್ಲಿ ಹೊರ ಹಾಕುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *