ಬ್ರಿಟಿಷರು ತಿಪ್ಪರ್ ಲಾಗ ಹಾಕಿದರು ಇಲ್ಲಿಂದ ಒಂದು ತುಂಡು ಚಿನ್ನ ದೋಚಲು ಆಗಲಿಲ್ಲ ಈ ಗುಹೆಯ ಬಾಗಿಲು ತೆರೆದ್ರೆ ಭಾರತವೆಲ್ಲಾ ಬಂಗಾರಮಯ - Karnataka's Best News Portal

ಆ ಗುಹೆಯ ಬಾಗಿಲು ತೆರೆದರೆ ಭಾರತವೆಲ್ಲಾ ಬಂಗಾರ ಮಯ…! ಬ್ರಿಟೀಷರು ತಿಪ್ಪರ್ ಲಾಗ ಹಾಕಿದರು ಒಂದು ತುಂಡು ದೋಚಲು ಆಗಲಿಲ್ಲ||ಬಂಗಾರದ ಗುಹೆ ಅನ್ನುತ್ತಿದ್ದ ಹಾಗೆ ನಿಮಗೆ ಅಲಿ ಬಾಬಾ ಹಾಗೂ 40 ಕಳ್ಳರು ನೆನಪಾಗಿರಬೇಕು ಅಲ್ಲವಾ ಅಂದು ಕಳ್ಳರು ಗುಹೆಯೊಳಗೆ ಬಚ್ಚಿಟ್ಟoತಹ ಚಿನ್ನವನ್ನು ಅಲಿಬಾಬ ಕಂಡು ಅವರ ಗುಟ್ಟೆಲ್ಲ ತಿಳಿದುಕೊಂಡಿದ್ದ ಅದರಂತೆ ಕುಲ್ಜ ಸಿಮ್ ಸಿಮ್ ಅಂತ ಹೇಳಿ ಅಲ್ಲಿನ ಬಂಗಾರದ ಗುಹೆಯ ಬಾಗಿಲು ತೆಗೆದಿದ್ದ ಆದರೆ ಈಗ ಅಂತದ್ದೇ ಬಂಗಾರದ ಗುಹೆ ಭಾರತದಲ್ಲಿ ಇದೆ ಇದರ ಬಾಗಿಲನ್ನು ಬ್ರಿಟಿಷರು ತೆಗೆಯಲು ಪ್ರಯತ್ನಿಸಿದ್ದರು ಆದರೆ ಅವರು ಎಷ್ಟೇ ಪ್ರಯತ್ನಿಸಿದರು ಕೂಡ ಬ್ರಿಟಿಷರಿಗೂ ಕೂಡ ಈ ಬಂಗಾರದ ಖಜಾನೆ ದೊರಕಲೆ ಇಲ್ಲ ಹಾಗೇನಾದರೂ ಒಂದು ವೇಳೆ ಈ ಬಂಗಾರದ ಗುಹೆ ಬಾಗಿಲು ತೆಗೆದುಕೊಂಡರೆ.

ಅಲ್ಲಿ ಇರುವ ಬಂಗಾರ ಎಲ್ಲಾ ಹೊರಗೆ ಬಂದರೆ ಮತ್ತೆ ಚಿನ್ನದ ಹಕ್ಕಿಯಾಗಿ ಕಂಗೊಳಿಸಬಹುದು ನಮ್ಮ ಭಾರತ ಹೌದು ಅಷ್ಟು ಪ್ರಮಾಣದ ಚಿನ್ನ ಅಲ್ಲಿ ತುಂಬಿ ತುಳು ಕಾಡುತ್ತಿದೆ ಚಿನ್ನವನ್ನು ಹಳದಿ ಲೋಹ ಎನ್ನುತ್ತಾರೆ ಈ ಹಳದಿ ಲೋಹದ ಪವರ್ ಎಂತದ್ದು ಅಂದರೆ ಚಿನ್ನ ಇವತ್ತು ವಿಶ್ವದ ಇಡೀ ಜುಟ್ಟನ್ನು ಹಿಡಿದಿರುವಂತಹ ದಿಗ್ಗಜ ಎಂದು ಹೇಳಿದರೆ ತಪ್ಪಾಗುವುದಿಲ್ಲ ವಿಶ್ವದ ಬಲಿಷ್ಠ ರಾಷ್ಟ್ರಗಳನ್ನೇ ತನ್ನ ಮುಷ್ಠಿಯಲ್ಲಿ ಬಂದಿಸಿರುವಂತಹ ದೈತ್ಯ ಶಕ್ತಿ ಅದರಲ್ಲೂ ಚಿನ್ನ ಚಿನ್ನ ಎಂದು ಡಿಮ್ಯಾಂಡ್ ಮಾಡುತ್ತಿರುವಂತಹ ರಾಷ್ಟ್ರಗಳಲ್ಲಿ ನಮ್ಮ ಭಾರತ ಕೂಡ ಒಂದು ಈ ವರ್ಷ ಭಾರತಕ್ಕೆ ಇರುವಂತಹ ಚಿನ್ನದ ಬೇಡಿಕೆ ಎಷ್ಟು ಗೊತ್ತಾ ಬರೋಬ್ಬರಿ 800 ರಿಂದ 850 ಟನ್ ಹೀಗೆ ಬಂಗಾರದ ಆರ್ಥಿಕ ಪ್ರಯೋಜನವನ್ನು ಪಡೆಯುವುದರ ಜೊತೆ ಜೊತೆಗೆ.

ದೈತ್ಯ ಶಕ್ತಿಯಾಗಿ ಬೆಳೆದು ನಿಂತಿರುವಾಗ ಬಂಗಾರದ ಗುಹೆ ಓಪನ್ ಆದರೆ ಭಾರತ ಮತ್ತಷ್ಟು ಶ್ರೀಮಂತ ದೇಶ ವಾಗುವಂತಹ ಸಾಧ್ಯತೆ ಹೆಚ್ಚಾಗಿ ಇದೆ ಅಷ್ಟಕ್ಕೂ ಈ ಬಂಗಾರದ ಗುಹೆ ಇರೋದಾದರೂ ಎಲ್ಲಿ ಎಂದರೆ ಅದೇ ಇತಿಹಾಸ ಪ್ರಿಯರ ಸ್ವರ್ಗವಾಗಿರುವ ಬಿಹಾರ ದಲ್ಲಿ ಸಾವಿರಾರು ವರ್ಷಗಳ ಹಿಂದೆ ಭಾರತ ಮುತ್ತು ರತ್ನ ವಜ್ರ ವೈಡೂರ್ಯಗಳ ಭಂಡಾರವೇ ಆಗಿತ್ತು ಎನ್ನುವ ಮಾತು ಇದೆ ರಸ್ತೆ ರಸ್ತೆಗಳಲ್ಲಿ ಬಂಗಾರವನ್ನು ಅಳೆದು ಕೊಡುತ್ತಿದ್ದರು ಎಂದು ಹೇಳಲಾಗುತ್ತದೆ ಆ ಮಟ್ಟಕ್ಕೆ ಅಪಾರ ಸಂಪತ್ತಿನಿಂದ ಭಾರತ ಶ್ರೀಮಂತ ವಾಗಿತ್ತು ಆದರೆ ಬಂಗಾರದ ಹಕ್ಕಿಯಂತಿದ್ದ ಭಾರತದ ಶ್ರೀಮoತಿಕೆಯನ್ನು ಕಂಡ ಮೊಘಲರು ಭಾರತದ ಮೇಲೆ ದಾಳಿ ಮಾಡಿದ್ದರು ಸುಮಾರು 400 ವರ್ಷಗಳ ಕಾಲ ಭಾರತದ ಸಂಪತ್ತನ್ನು ಲೂಟಿ ಹೊಡೆದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *