ಹೆತ್ತ ತಾಯಿ ಕಣ್ಣೆದುರೆ ಸಾಯುತ್ತಿರುವುದನ್ನು ನೋಡಿ ವಿಲಿವಿಲಿ ಅಂತ ಅಳುತ್ತಿರುವ ಮಗ ಮನ ಮಿಡಿಯುವ ಕರುಣಾಜನಕ ವಿಡಿಯೋ ನೋಡಿ

ಹೆತ್ತ ತಾಯಿ ಕಣ್ಣೆದುರೇ ಸಾಯುತ್ತಿರುವುದನ್ನು ನೋಡಿ ಅಳುತ್ತಿರುವ ಮಗ! ಮನ ಮಿಡಿಯುವ ಕರುಣಾಜನಕ ವಿಷಯ||ಹೆತ್ತ ತಾಯಿ ಎಂದ ತಕ್ಷಣ ಪ್ರತಿಯೊಬ್ಬರೂ ಸ್ವಲ್ಪ ಸಮಯ ಭಾವುಕರಾಗುವುದು ನಿಜ ಏಕೆoದರೆ ಅಂತಹ ಸಂಬಂಧ ತಾಯಿ ಮತ್ತು ಮಕ್ಕಳ ನಡುವೆ ಇರುತ್ತದೆ ಅದರಂತೆಯೇ ಪ್ರತಿಯೊಬ್ಬರೂ ಕೂಡ ತಮ್ಮ ತಾಯಿಯನ್ನು ಅಷ್ಟೇ ಪ್ರೀತಿಯಿಂದ ಗೌರವದಿಂದ ನೋಡಿಕೊಳ್ಳುತ್ತಿರುತ್ತಾರೆ ಅದರಲ್ಲೂ ತಾಯಿ ಎಷ್ಟೇ ಕಷ್ಟ ಇದ್ದರೂ ಕೂಡ ಎಂತಹ ಪರಿಸ್ಥಿತಿಯಲ್ಲಿಯೇ ಇದ್ದರೂ ಕೂಡ ತನ್ನ ಮಕ್ಕಳು ಚೆನ್ನಾಗಿರಬೇಕು ಅವರಿಗೆ ಯಾವುದೇ ರೀತಿಯಾದಂತಹ ಕುಂದು ಕೊರತೆ ಬಾರದಂತೆ ಅವರು ಇಷ್ಟ ಪಟ್ಟಂತಹ ಪ್ರತಿಯೊಂದನ್ನು ಕೂಡ ಅವರಿಗೆ ನೀಡುತ್ತಾ ತನ್ನ ಜೀವನದುದ್ದಕ್ಕೂ ಎಲ್ಲವನ್ನು ಮಕ್ಕಳಿಗಾಗಿ ಕೊಡುತ್ತಾ ಬದುಕುತ್ತಿರುತ್ತಾಳೆ ಅಂತ ತಾಯಿಯನ್ನು ಪ್ರತಿಯೊಬ್ಬ ಮಕ್ಕಳು ಕೂಡ ತನ್ನ ಮಕ್ಕಳಂತೆ ನೋಡಿಕೊಳ್ಳಬೇಕು ಹಾಗೂ ಅದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವೂ ಕೂಡ ಆಗಿದೆ.

ಅದರಂತೆಯೇ ಒಬ್ಬ ತಾಯಿ ತನ್ನ ಮಗ ಯಾವುದೇ ಕಾರಣಕ್ಕೂ ಹಾಳಾಗಲಿ ಎಂದು ದ್ವೇಷಿಸುವುದಿಲ್ಲ ಆದರೆ ಈಗ ಕಾಲ ತುಂಬಾ ಬದಲಾಗಿದೆ ತಮ್ಮ ತಂದೆ ತಾಯಿಗಳನ್ನು ಸಾಕಲಾರದೆ ಅವರನ್ನು ಅನಾಥಾಶ್ರಮ ಗಳಲ್ಲಿ ಇಡುತ್ತಿದ್ದಾರೆ ಇಂತಹ ಹಲವಾರು ವಿಷಯಗ ಳನ್ನು ನಾವು ಪ್ರತಿನಿತ್ಯ ನಮ್ಮ ಕಣ್ಣ ಮುಂದೆ ಈ ರೀತಿ ಯಾದಂತಹ ವಿಷಯದ ಬಗ್ಗೆ ಕೇಳುತ್ತಲೇ ಇರುತ್ತೇವೆ ಆದರೆ ಹೆತ್ತ ತಾಯಿ ತನ್ನ ಮಗ ಈ ರೀತಿಯಾಗಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಾನೆ ಅವನು ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದರು ಕೂಡ ಆ ತಾಯಿ ಯಾವುದೇ ಕಾರಣಕ್ಕೂ ಅವನನ್ನು ದ್ವೇಷಿಸುವುದಿಲ್ಲ ಬದಲಾಗಿ ನನ್ನ ಮಕ್ಕಳು ಎಲ್ಲೇ ಇದ್ದರೂ ಅವರು ಸಂತೋಷವಾಗಿ ಇರಲಿ ಎಂದೇ ಆ ತಾಯಿ ಹರಸುತ್ತಾಳೆ.

WhatsApp Group Join Now
Telegram Group Join Now

ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ತಂದೆ ತಾಯಿಗಳ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಇಟ್ಟು ಅವರು ಇರುವಂತಹ ಕೊನೆಯ ಕ್ಷಣದವರೆಗೆ ನೀವು ಅವರನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಗೌರವದಿಂದ ನೋಡಿಕೊಂಡರೆ ಆ ತಾಯಿ ನಿಮ್ಮಿಂದ ಏನನ್ನು ಕೂಡ ಅಪೇಕ್ಷಿಸುವುದಿಲ್ಲ ಕೇವಲ ನಿಮ್ಮ ಪ್ರೀತಿಯನ್ನು ಮಾತ್ರ ಆ ತಾಯಿ ನಿರೀಕ್ಷಿಸುತ್ತಿರುತ್ತಾರೆ ಆದ್ದರಿಂದ ಅವಳು ಇರುವ ತನಕ ಅವಳನ್ನು ಖುಷಿಯಾಗಿ ಇಟ್ಟುಕೊಳ್ಳು ವುದು ಮುಖ್ಯ ಬದಲಾಗಿ ತಾಯಿ ದೂರ ಆದ ನಂತರ ಅವಳನ್ನು ನೆನಪಿಸಿಕೊಳ್ಳುವುದಲ್ಲ ಬದಲಾಗಿ ಅವಳ ನ್ನು ಜೀವಂತ ಇರುವಾಗಲೇ ಪ್ರೀತಿ ವಿಶ್ವಾಸದಿಂದ ನೋಡಿಕೊಂಡರೆ ಆಕೆಯ ಮನಸ್ಸಿಗೆ ಎಲ್ಲಿಲ್ಲದ ಆನಂದ ದೊರೆಯುತ್ತದೆ ಅಂತೆಯೇ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಒಬ್ಬ ತಾಯಿ ತನ್ನ ಮಗನ ಮುಂದೆ ತನ್ನ ಪ್ರಾಣವನ್ನು ಬಿಟ್ಟಿರುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ಮನಮಿಡಿಯುವಂತಹ ದೃಶ್ಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]