ದಿನಕ್ಕೆ ಎಷ್ಟು ಹಾಲು ತರಕಾರಿ ಬೇಕು ಗೊತ್ತಾ?|
ಸಾಮಾನ್ಯವಾಗಿ ಒಂದು ದೊಡ್ಡ ಕುಟುಂಬ ಎಂದರೆ ಅದರಲ್ಲಿ ಸರಿಸುಮಾರು 10 ರಿಂದ 20 ಜನ ಇರುತ್ತಾರೆ ಆದರೆ ಇಲ್ಲೊಂದು ಮನೆಯಲ್ಲಿ ಬರೋಬ್ಬರಿ 72 ಜನ ವಾಸವಿದ್ದಾರೆ ಎಂದರೆ ನೀವು ನಂಬಲೇಬೇಕು ನಾವಿಬ್ಬರೂ ನಮಗಿಬ್ಬರು ಎನ್ನುವಂತೆ ಇಡಿ ಜಗತ್ತೇ ಅವಿಭಕ್ತ ಕುಟುಂಬದ ಮಾರ್ಗದಲ್ಲಿ ಹೋಗುತ್ತಿರುವಾಗ ಒಂದೇ ಸೂರಿ ನಡಿ 72 ಜನ ಸದಸ್ಯರನ್ನು ಹೊಂದಿರುವಂತಹ ಕುಟುಂಬವಿದೆ ಎಂದರೆ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವಾಗುತ್ತದೆ ಇದರ ಜೊತೆಗೆ ಕುತೂಹಲವು ಕೂಡ ಮೂಡುತ್ತದೆ ಹಾಗಂತ ಇದು ಯಾವುದೋ ಬೇರೆ ದೇಶದ ಕಥೆ ಅಲ್ಲ ಬದಲಾಗಿ ಇದು ನಮ್ಮ ಭಾರತ ದೇಶದ್ದೆ ಇಂತಹ ಅಪರೂಪದ ಕುಟುಂಬ ಈಗ ಪ್ರತಿಯೊಬ್ಬರ ಕಣ್ ಮನವನ್ನು ಸೆಳೆಯುತ್ತಿದೆ ಅದರಂತೆ ಈ ಕುಟುಂಬದ ಖರ್ಚುಗಳು ಕೂಡ ಅಷ್ಟೇ ಹೆಚ್ಚಾಗಿರುತ್ತದೆ.
ನಮ್ಮ ನಿಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಅರ್ದ ಲೀಟರ್ ಹಾಲು ಅಥವಾ ಒಂದು ಲೀಟರ್ ಹಾಲು ಸಾಕಾಗುತ್ತದೆ ಆದರೆ ಈ ದೊಡ್ಡ ಕುಟುಂಬಕ್ಕೆ ಎಷ್ಟು ಲೀಟರ್ ಹಾಲು ಬೇಕಾಗುತ್ತದೆ ಎನ್ನುವುದನ್ನು ನೀವೇ ಊಲಿಸಿ ಸಾಮಾನ್ಯವಾಗಿ 5 ರಿಂದ 6 ಜನ ಇದ್ದೇವೆ ಎಂದರೆ ಒಂದು ಸಮಯದ ಊಟವನ್ನು ಹೊರಗಡೆ ಮಾಡೋಣ ಅನ್ನಿಸುತ್ತದೆ ಆದರೆ ಇಷ್ಟೊಂದು ದೊಡ್ಡ ಕುಟುಂಬದವರು ಹೋಟೆಲ್ ಗೆ ಹೋದರೆ ಹೇಗೆ ಇರುತ್ತದೆ ಎನ್ನುವುದನ್ನು ನೀವೇ ಯೋಚನೆ ಮಾಡಿ ಒಂದು ಕಡೆ ಹೋಟೆಲ್ ನಲ್ಲಿ ಹೆಚ್ಚಿನ ಜನ ಇದ್ದಾರೆ ಎಂದು ಹೋಟೆಲ್ ನವರು ಖುಷಿ ಪಡುತ್ತಾರೆ ಆದರೆ 72 ಜನರ ಊಟದ ಬಿಲ್ ಪಾವತಿಸುವವರ ಜೇಬು ಗಟ್ಟಿಯಾಗಿರಬೇಕು ಅಷ್ಟೇ ಹೀಗಾಗಿಯೇ ಈ ಕುಟುಂಬದವರು ಹೋಟೆಲ್ ಗಳಿಗೆ ಹೆಚ್ಚಾಗಿ ಹೋಗುವುದಿಲ್ಲ ಹಾಗೇನಾದರೂ ಹೋದರು ಒಟ್ಟಿಗೆ ಹೋಗುವುದು ಅಪರೂಪ.
ಹಾಗಾದರೆ ಮನೆಯಲ್ಲಿಯೇ ಮಾಡಿದರೆ ಖರ್ಚು ಕಡಿಮೆ ಎಂದುಕೊಳ್ಳಬೇಡಿ ತರಕಾರಿಯಿಂದ ಮಾಡಿದ ಅಡುಗೆಯಾದರೆ ಒಂದು ಹೊತ್ತಿನ ಊಟಕ್ಕೆ ಎಷ್ಟು ಸಾವಿರದ ತರಕಾರಿ ಬೇಕು ಗೊತ್ತಾ ನಾನ್ ವೆಜ್ ಆದರೆ ಎಷ್ಟಾಗುತ್ತದೆ ಹಾಗೂ ಈ ಮನೆಗೆ ಸೊಸೆಯಾಗಿ ಬಂದವರ ಕಥೆ ಏನಾಗುತ್ತದೆ ನೀವೇ ಯೋಚಿಸಿ. ಅಷ್ಟಕ್ಕೂ 72 ಜನ ಹೊಂದಿರುವಂತಹ ಈ ಕುಟುಂಬ ಇರುವುದು ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಡೋಯಿಜೋಡೆ ಕುಟುಂಬ ಅಂದ ಹಾಗೆ ಈ ಕುಟುಂಬದವರ ಮೂಲ ಕರ್ನಾಟಕವಂತೆ ಆದರೆ ಸುಮಾರು ನೂರು ವರ್ಷದ ಹಿಂದೆ ಸೊಲ್ಲಾಪುರಕ್ಕೆ ಹೋಗಿ ನೆಲೆಸಿದೆ ಈ ಕುಟುಂಬದ ಸದಸ್ಯರು ವ್ಯಾಪಾರಿಗಳಾಗಿದ್ದಾರೆ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಟೋಪಿ ಮಾರುವಂತಹ ಕೆಲಸ ಪ್ರಾರಂಭಿಸಿದ ಇವರು ಈಗ ಕಾರ್ಪೆಟ್ ಹಾಗೂ ಕರ್ಟನ್ ಗಳನ್ನು ಮಾರುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.