ವೃಶ್ಚಿಕ ರಾಶಿ 2023 ನೇ ವರ್ಷ ಅದೃಷ್ಟ ಹೊತ್ತು ತರಲಿದೆ ಅಪ್ಪಿತಪ್ಪಿಯೂ ಈ ಒಂದು ತಪ್ಪನ್ನು ಮಾತ್ರ ಮಾಡಬೇಡಿ.. ಕಷ್ಟ ತಪ್ಪಿದ್ದಲ್ಲ - Karnataka's Best News Portal

2023ರಲ್ಲಿ ವೃಶ್ಚಿಕ ರಾಶಿಯವರ ಈ ತಪ್ಪು ಮಾಡಲೇಬೇಡಿ….! 2023ರ ಸಂಪೂರ್ಣ ವರ್ಷ ಭವಿಷ್ಯ…||ಯಾವುದೇ ರಾಶಿಯನ್ನು ಅದರಲ್ಲೂ ವರ್ಷ ಭವಿಷ್ಯವನ್ನು ನೋಡುವಂತಹ ಸಮಯದಲ್ಲಿ ಬಹಳ ದೀರ್ಘಕಾಲದ ವರೆಗೆ ಆ ರಾಶಿಯಲ್ಲಿ ಬಂದು ಹೋಗು ವಂತಹ ಪ್ರಮುಖ ಗ್ರಹಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು ಹಾಗಾದರೆ ಆ ನಾಲ್ಕು ಪ್ರಮುಖ ಗ್ರಹಗಳು ಯಾವುವು ಎಂದರೆ ರಾಹು ಕೇತು ಶನಿ ಗುರು ಈ ನಾಲ್ಕು ಗ್ರಹಗಳ ಸಂಚಾರವನ್ನು ಗಮನಿಸಿ ನಂತರ ವರ್ಷ ಭವಿಷ್ಯವನ್ನು ತಿಳಿದುಕೊಳ್ಳಬೇಕಾಗುತ್ತದೆ ಅದಕ್ಕೂ ಮೊದಲು ಬಹು ಮುಖ್ಯವಾಗಿ ಕಾಣ ಬೇಕಾಗಿರುವಂತಹ ವಿಷಯ ಶನೇಶ್ಚರ ಗ್ರಹ ಜನವರಿ 17ನೇ ತಾರೀಖಿನಿಂದ ಕುಂಭ ರಾಶಿಗೆ ಬರುತ್ತಿದ್ದಾರೆ ಅಂದರೆ ಕುಂಭ ರಾಶಿಯಲ್ಲಿ ಶನಿ ಸಂಚಾರ ಇದರಿಂದ ಅರ್ಧಾಷ್ಟಮ ಶನಿ ಪ್ರಾರಂಭವಾಗಲಿದೆ ಎಂದು ಹೇಳಬಹುದು 2023 ಜನವರಿಯಿಂದ ಡಿಸೆಂಬರ್ ತನಕ ಸಂಪೂರ್ಣವಾಗಿ ವೃಶ್ಚಿಕ ರಾಶಿಯವರು ಅರ್ಧಾಷ್ಟಮ ಶನಿಯ ಪ್ರಭಾವದಲ್ಲಿ ಇರುತ್ತಾರೆ.

ಅದರಲ್ಲೂ ವೈಯಕ್ತಿಕ ಜಾತಕದಲ್ಲಿ ಶನಿ ಚೆನ್ನಾಗಿ ಇದ್ದರೆ ಚೆನ್ನಾಗಿರುತ್ತದೆ ವೈಯಕ್ತಿಕ ಜಾತಕದಲ್ಲಿಯೇ ಶನಿ ಚೆನ್ನಾಗಿ ಇಲ್ಲ ಎಂದರೆ ವೈಯಕ್ತಿಕ ಆರೋಗ್ಯದಲ್ಲಿ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತದೆ ಅದರಲ್ಲೂ ವೃಶ್ಚಿಕ ರಾಶಿಯವರು ನೀವು ಯಾವುದೇ ಸಮಯದಲ್ಲಿ ಯಾವುದೇ ಸಂದರ್ಭದಲ್ಲಿ ಒಳ್ಳೆಯ ವಿಷಯಗಳನ್ನು ಹೇಳಿದರು ಕೂಡ ಆ ಮಾತುಗಳು ಕೆಟ್ಟದಾಗಿಯೇ ಪರಿಣಮಿಸುತ್ತದೆ ಅಂದರೆ ನಿಮ್ಮ ಮಾತಿನಲ್ಲಿ ಯಾರಿಗೂ ಕೂಡ ನಂಬಿಕೆ ಇರುವುದಿಲ್ಲ ನಿಮ್ಮ ಮಾತಿಗೆ ಯಾರು ಗೌರವವನ್ನು ಕೂಡ ಕೊಡುವು ದಿಲ್ಲ ಅದರಲ್ಲೂ ವಿದ್ಯಾರ್ಥಿಗಳಿಗೆ ಹಿನ್ನಡೆ ಇದರ ಜೊತೆಗೆ ಹೊರದೇಶಗಳಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವಂತಹ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿಗೆ ಶನಿ ಒಳ್ಳೆಯ ಫಲವನ್ನು ಕೊಡುತ್ತಾನೆ ಅದರಲ್ಲೂ ಹೊರದೇಶಗಳಿಗೆ ಹೋಗುವಂತಹ ಸಮಯದಲ್ಲಿ ಹಣಕಾಸಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ಈ ಒಂದು ಸನ್ನಿವೇಶಕ್ಕೆ ತಕ್ಕಂತೆ ಹಣಕಾಸಿನಲ್ಲಿ ಸ್ವಲ್ಪ ಮಟ್ಟಿಗೆ ಸಾಲವನ್ನು ಪಡೆಯುವಂತಹ ಸನ್ನಿವೇಶಗಳು ಎದುರಾಗುತ್ತದೆ.

ಅದರಲ್ಲೂ ಬಹಳ ಮುಖ್ಯವಾಗಿ ವೃಶ್ಚಿಕ ರಾಶಿಯವರು ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ವಹಿಸುವುದು ಉತ್ತಮ ಇಲ್ಲವಾದಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಹಲವಾರು ತೊಂದರೆ ಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ನೀವು ಸೇವಿಸುವಂತಹ ಆಹಾರವನ್ನು ಬಹಳ ಆರೋಗ್ಯಕರ ದೃಷ್ಟಿಯಿಂದ ಬಹಳ ಶುಚಿಯಾಗಿರುವಂತಹ ಆಹಾರ ವನ್ನು ಸೇರಿಸಿ ಹೊರಗಡೆ ಮಾರುವಂತಹ ಕೆಟ್ಟ ಆಹಾರಗಳನ್ನು ಸೇವನೆ ಮಾಡಬಾರದು.ಅದರಲ್ಲೂ ವೃಶ್ಚಿಕ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನು ಕೊಡಬೇಡಿ ನೀವು ಸಾಲವನ್ನು ತೆಗೆದುಕೊಳ್ಳಬೇಡಿ ಇದರಿಂದ ಮುಂದಿನ ದಿನಗಳಲ್ಲಿ ಬಾರಿ ಅನಾಹುತಕ್ಕೆ ಕಾರಣವಾಗುತ್ತದೆ ಆದ್ದರಿಂದ ಬಹಳಷ್ಟು ಜಾಗರೂಕತೆಯಿಂದ ಇರುವುದು ಮುಖ್ಯ ಜೊತೆಗೆ ವೃಶ್ಚಿಕ ರಾಶಿಯವರು ನಿಮ್ಮ ತಾಯಿಯೊಟ್ಟಿಗೆ ಬಹಳ ಗೌರವದಿಂದ ನಿಷ್ಠೆಯಿಂದ ಇರಿ ಯಾವುದೇ ಕಾರಣಕ್ಕೂ ಮನಸ್ತಾಪಗಳನ್ನು ತಂದುಕೊಳ್ಳಬೇಡಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *