ಇಂದು ಶಕ್ತಿಶಾಲಿ ಕಾರ್ತಿಕ ಅಮವಾಸ್ಯೆ ಇದ್ದು ಪಂಚಮುಖಿ ಗಣೇಶನ ಅನುಗ್ರಹ ಈ 2 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಅದೃಷ್ಟ ವಿವಿಧ ಮೂಲಗಳಿಂದ ಧನಾಗಮನ ಉದ್ಯೋಗ ಪ್ರಾಪ್ತಿ » Karnataka's Best News Portal

ಇಂದು ಶಕ್ತಿಶಾಲಿ ಕಾರ್ತಿಕ ಅಮವಾಸ್ಯೆ ಇದ್ದು ಪಂಚಮುಖಿ ಗಣೇಶನ ಅನುಗ್ರಹ ಈ 2 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಅದೃಷ್ಟ ವಿವಿಧ ಮೂಲಗಳಿಂದ ಧನಾಗಮನ ಉದ್ಯೋಗ ಪ್ರಾಪ್ತಿ

ಮೇಷ ರಾಶಿ :- ನೀವೇನಾದರೂ ದೊಡ್ಡ ವ್ಯಾಪಾರ ಮಾಡುತ್ತಿದ್ದರೆ ಸರ್ಕಾರಿ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮಗೆ ನಷ್ಟ ಸಂಭವಿಸಬಹುದು ಉದ್ಯಮಿಗಳಿಗೆ ಹೊಸದೊಂದು ಹಾದಿಯಲ್ಲಿ ಪ್ರಗತಿ ಸಿಗಬಹುದು. ಕಚೇರಿಯಲ್ಲಿ ಹೆಚ್ಚಿನ ಸ್ಪರ್ಧೆ ಇರುತ್ತದೆ ಆರ್ಥಿಕ ರಂಗದಲ್ಲಿ ಇಂದು ಉತ್ತಮವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ಯಿಂದ 8 ಗಂಟೆಯವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮನೆಯ ಸದಸ್ಯರಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಕಾಣಿಸುತ್ತದೆ ಇಂದು ನಿಮ್ಮ ಸಂಗಾತಿಯ ಮನಸ್ಥಿತಿಯೂ ಕೂಡ ಉತ್ತಮವಾಗಿರುತ್ತದೆ ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಒಳ್ಳೆಯದನ್ನು ಯೋಚಿಸುವುದು ಪ್ರಯತ್ನಿಸಿ. ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ .

ಮಿಥುನ ರಾಶಿ :- ಮಾರ್ಕೆಟ್ ಕ್ಷೇತ್ರದಲ್ಲಿ ನೀವೇನಾದರೂ ವ್ಯವಹಾರವನ್ನು ನಡೆಸುತ್ತಿದ್ದರೆ ಇಂದು ನಿಮಗೆ ಉತ್ತಮ ಅವಕಾಶಗಳು ಸಿಗಲಿದೆ ವ್ಯಾಪಾರದಲ್ಲಿ ನೀವು ಬಯಸಿದ ಯಶಸ್ಸನ್ನು ಕೂಡ ಪಡೆಯುತ್ತೀರಿ ಯಾವುದೇ ಸಂದರ್ಭದಲ್ಲಿ ಕೂಡ ನೀವು ಒತ್ತಡವಾಗಲು ಬಿಡಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆಡುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ.


ಕಟಕ ರಾಶಿ :- ವ್ಯಾಪಾರ ಮಾಡುತ್ತಿರುವ ಜನರಿಗೆ ಈ ದಿನ ಅನಗತ್ಯ ಒತ್ತಡ ಉಂಟಾಗಬಹುದು ಇದರಿಂದ ನಿಮ್ಮ ಮನಸ್ಸಿಗೆ ಬೇಸರ ಕೂಡವಾಗಬಹುದು ನೀವು ತಾಳ್ಮೆಯಿಂದ ಕೆಲಸವನ್ನು ಮಾಡಿ ಈ ದಿನ ಒಳ್ಳೆಯದಾಗುತ್ತದೆ ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡಬೇಕಾದರೆ ಬಹಳ ಎಚ್ಚರದಿಂದ ಮಾಡಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಸಿಂಹ ರಾಶಿ :- ನಿಮ್ಮ ಬುದ್ಧಿವಂತಿಕೆಯಿಂದ ಮತ್ತು ನಿಮ್ಮ ಜಾಣ್ಮೆಯಿಂದ ನಿಮಗೆ ಬರುವ ಎಲ್ಲಾ ಕಷ್ಟಗಳನ್ನು ನಿವಾರಿಸಿಕೊಳ್ಳುವ ಸಾಧ್ಯತೆ ಇದೆ ನೀವು ಇಂದು ಮಾಡುತ್ತಿರುವ ಕಾರ್ಯವು ಕೂಡ ಸುಲಭವಾಗಿ ನಿಭಾಯಿಸುತ್ತೀರಿ ಸ್ನೇಹಿತರು ಮತ್ತು ನಿಮ್ಮ ಸಂಬಂಧಿಕರೊಂದಿಗೆ ಉತ್ತಮವಾದ ಸಮಯವನ್ನು ಕೂಡ ಕಳೆಯುತ್ತೀರಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

ಕನ್ಯಾ ರಾಶಿ :- ಆರ್ಥಿಕವಾಗಿ ದಿನ ನಿಮಗೆ ನೆಮ್ಮದಿಯ ದಿನವಾಗಿರುತ್ತದೆ ಇತ್ತೀಚೆಗೆ ನೀವು ಹಣಕಾಸಿನ ಬಗ್ಗೆ ಚಿಂತನೆ ಮಾಡುತ್ತಿದ್ದರೆ ಇಂದು ನೀವು ಸ್ವಲ್ಪ ಪರಿಹಾರವನ್ನು ಪಡೆಯಬಹುದು ಉದ್ಯಮಿಗಳಿಗೆ ಇಂದು ಪ್ರಭಾವಿತ ದಿನವಾಗಿರುತ್ತದೆ. ವ್ಯಾಪಾರಸ್ಥರು ಇಂದು ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:30 ವರೆಗೆ.


ತುಲಾ ರಾಶಿ :- ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಮನೆಯ ಸದಸ್ಯರ ಸಂಪೂರ್ಣ ಬೆಂಬಲ ಸಿಗುತ್ತದೆ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಉತ್ತಮವಾದ ಮನೋರಂಜನೆಯನ್ನು ಕಳೆಯುತ್ತೀರಿ ನಿಮ್ಮ ಆತ್ಮ ಸ್ನೇಹಿತರೊಂದಿಗೆ ಉತ್ತಮವಾದ ಸಲಹೆಯನ್ನು ಕೂಡ ನೀವು ಪಡೆಯುತ್ತೀರಿ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜನ 4:30 ರಿಂದ ರಾತ್ರಿ 9:00 ಗಂಟೆಯವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ವೃಶ್ಚಿಕ ರಾಶಿ :- ಕೆಲಸದಲ್ಲಿ ನಿಮ್ಮ ಶಕ್ತಿ ಕೌಶಲ್ಯದಿಂದಾಗಿ ನಿಮ್ಮ ಬಾಸ್ ನಿಮ್ಮ ತಿಳುವಳಿಕೆಯಿಂದ ಹೆಚ್ಚಿನ ತೃಪ್ತರಾಗಿರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ ಇಂದು ನೀವು ನಿರೀಕ್ಷೆತಂತೆ ಫಲಿತಾಂಶ ಪಡೆಯದೆ ಸಾಧ್ಯವಾಗಬಹುದು. ದೊಡ್ಡ ಸಾಲವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಧನುಷ ರಾಶಿ :- ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಿ ಹೆಚ್ಚು ನಿಮ್ಮ ಕೆಲಸದ ಕಡೆ ಗಮನವನ್ನು ಹರಿಸಿ ಹಿರಿಯಾ ಅಧಿಕಾರಿಗಳು ಮತ್ತು ನಿಮ್ಮ ಮೇಲಧಿಕಾರಿಗಳೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡಲು ಯೋಜನೆ ಮಾಡುತ್ತಿದ್ದರಿಂದ ನಿಮಗೆ ಉತ್ತಮವಾದ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.


ಮಕರ ರಾಶಿ :- ದಿನದ ಆರಂಭವು ಉತ್ತಮವಾಗಿರುತ್ತದೆ ನೀವು ಯಾವುದೇ ಕಾರ್ಯ ತೆಗೆದುಕೊಂಡಲ್ಲಿ ಯಶಸ್ವಿಯಾಗುತ್ತದೆ ಇತರರೊಂದಿಗೆ ಸೇರಿ ಕೆಲಸ ಮಾಡುವುದರಲ್ಲಿ ಉತ್ತಮವಾದ ಲಾಭವು ದೊರೆಯುತ್ತದೆ ಪಾಲುದಾರಿಕೆ ವ್ಯಾಪಾರ ಮಾಡುವವರಿಗೆ ಇಂದು ಉತ್ತಮವಾದ ಲಾಭ ದೊರೆಯಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲತಾ ಅನುಭವವನ್ನು ಕೂಡ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ 11 ಗಂಟೆಯವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಕುಂಭ ರಾಶಿ :- ಈ ದಿನ ನಿಮ್ಮ ಕೆಲಸದ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ಅವರ ಆರೋಗ್ಯದ ಕಾಳಜಿಯನ್ನು ವಹಿಸಿ ಹಾಗೂ ಇಂದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2:30 ವರೆಗೆ.

ಮೀನ ರಾಶಿ :- ಈ ದಿನ ನೀವು ಮಾಡುತ್ತಿರುವ ಕೆಲಸದಲ್ಲಿ ಬಹಳ ಚಾಣಾಕ್ಷತೆಯಿಂದ ಪೂರ್ಣಗೊಳಿಸುತ್ತೀರಿ ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಈ ದಿನ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕೂಡ ಸಿಗಲಿದೆ. ಸ್ವಲ್ಪವೂ ಪ್ರಯತ್ನವಿಲ್ಲದೆ ಹಣ ಪಡೆಯುವ ಸಾಧ್ಯತೆ ಇದೆ ಈ ಸಮಯದಲ್ಲಿ ಅದೃಷ್ಟವೂ ನಿಮ್ಮೊಂದಿಗೆ ಇರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ.

[irp]


crossorigin="anonymous">