23 ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾದ್ರು ಜೂ.ರೋಹಿಣೆ ಸಿಂಧೂರಿ ಕರ್ನಾಟಕದ ಸೊಸೆ ಈ ಸೃಷ್ಟಿ ಐಎಎಸ್...! - Karnataka's Best News Portal

I A S ಟಾಪರ್ ಮಂಡ್ಯದ ಸೊಸೆಯಾದ ಕಥೆ!!
ನಿಮಗೆ ಖಡಕ್ ಡೈನಾಮಿಕ್ ಐಎಎಸ್ ಆಫೀಸರ್ ರೋಹಿಣಿ ಸಿಂಧೂರಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ ಆದರೆ ಅದೇ ರೀತಿ ಹೆಸರಾಗುತ್ತಿರುವ ಈ ಮಹಿಳಾ IAS ಅಧಿಕಾರಿ ಬಗ್ಗೆ ನಿಮಗೆ ಗೊತ್ತಾ? ಕರ್ನಾಟಕದ ಸೊಸೆ ಈ ಸೃಷ್ಟಿ ದೇಶ್ ಮುಖ್ ಕಥೆ ಏನು ಸೋಶಿಯ ಲ್ ಮೀಡಿಯಾದಲ್ಲಿ ಇವರು ಅತಿ ದೊಡ್ಡ ಫ್ಯಾನ್ ಬೇಸ್ ಹೊಂದಿರುವುದು ಹೇಗೆ ಇವರ ಸಾಧನೆ ಏನು ಹಾಗೂ ಇವರನ್ನು ಜೂನಿಯರ್ ರೋಹಿಣಿ ಸಿಂಧೂರಿ ಅನ್ನುವುದು ಯಾಕೆ ಹೀಗೆ ಸೃಷ್ಟಿ ದೇಶ್ ಮುಖ್ ಅವರ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಸೃಷ್ಟಿ ದೇಶ್ ಮುಖ್ ಇವರನ್ನು ನೀವು ಯಾವುದಾದರು ಒಂದು ಸೋಶಿಯ ಲ್ ಮೀಡಿಯಾ ನೆಟ್ವರ್ಕ್ ನಲ್ಲಿ ನೋಡಿಯೇ ಇರುತ್ತೀರ.

ಆದರೆ ಹೆಚ್ಚಿನವರಿಗೆ ಇವರು ಕರ್ನಾಟಕದ ಸೊಸೆ ಎಂದು ಗೊತ್ತಿರುವುದಿಲ್ಲ ಹಾಗಾದರೆ ಅಂತಹ ಸಾಧನೆ ಏನು ಮಾಡಿದ್ದಾರೆ ಹಾಗೂ ಇವರ ವಯಕ್ತಿಕ ಜೀವನದ ಕುರಿತಾಗಿ ಕೆಲವೊಂದಷ್ಟು ಮಾಹಿತಿಯನ್ನು ತಿಳಿಯುತ್ತಾ ಹೋಗೋಣ ಈ ಸೃಷ್ಟಿ ದೇಶ್ ಮುಖ್ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ 1995ರ ಮಾರ್ಚ್ 28ರಂದು ಹುಟ್ಟಿದರು ಇವರ ತಂದೆ ಜಯಂತ್ ದೇಶ್ ಮುಖ್ ಇಂಜಿನಿಯರ್ ಆಗಿದ್ದಾರೆ ತಾಯಿ ಸುನಿತಾ ದೇಶ್ ಮುಖ್ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ 2018ರಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಡಿಗ್ರಿ ಪಡೆದ ಸೃಷ್ಟಿ UPSC ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು 23ನೇ ವಯಸ್ಸಿಗೆ I A S ಅಧಿಕಾರಿ ಹೆಚ್ಚಿನ ಜನ ತುಂಬಾ ಸಲ ಪರೀಕ್ಷೆ ಅಟೆಂಡ್ ಆದಮೇಲೆ I A S ಪರೀಕ್ಷೆ ಪಾಸ್ ಮಾಡುತ್ತಾರೆ.

ಹಾಗೂ ಇನ್ನೂ ಕೆಲವರ ಕೈಯಲ್ಲಿ ಈ ಪರೀಕ್ಷೆಯನ್ನು ಪಾಸ್ ಮಾಡಲು ಕೂಡ ಆಗುವುದಿಲ್ಲ ಅಷ್ಟೊಂದು ಕಠಿಣವಾಗಿರುತ್ತದೆ ಇದರ ಪರೀಕ್ಷೆ ಆದರೆ ಸೃಷ್ಟಿ ದೇಶ್ ಮುಖ್ ಒಂದನೇ ಅಟ್ಟೆಂಪ್ಟ್ ಗೆ 2018ರಲ್ಲಿ UPSC ಪರೀಕ್ಷೆ ಪಾಸ್ ಆಗುತ್ತಾರೆ ಅದು ಕೂಡ ತಮ್ಮ 23ನೇ ವಯಸ್ಸಿನಲ್ಲಿ ಇಷ್ಟು ಸಣ್ಣ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ 5ನೇ ರಾಂಕ್ ಪಡೆದು ಇಡೀ ದೇಶದಾ ದ್ಯಂತ ಸುದ್ದಿಯಾಗಿದ್ದರು.ಮಂಡ್ಯದ ಸೊಸೆಯಾದ ಭೋಪಾಲ್ ಹುಡುಗಿ ಹೌದು ಸೃಷ್ಟಿ IAS ಪರೀಕ್ಷೆ ಪಾಸ್ ಮಾಡಿದಂತಹ ವರ್ಷವೇ ಕರ್ನಾಟಕದ ಮಂಡ್ಯದ ಹುಡುಗ ಡಾಕ್ಟರ್ ನಾಗಾರ್ಜುನ ಗೌಡ ಅವರು ಕೂಡ UPSC ಪರೀಕ್ಷೆಯಲ್ಲಿ 418ನೇ ರಾಂಕ್ ಪಡೆದರು ಇವರ ಸ್ಪೆಷಾಲಿಟಿ ಏನು ಎಂದರೆ ಇವರು UPSC ಗೂ ಮುನ್ನವೇ MBBS ಪಾಸ್ ಮಾಡಿಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *