ಅಂಚೆ ಇಲಾಖೆ ಹುದ್ದೆ 10ನೇ 12ನೇ ಸಾಕು ಮೈಲ್ ಗಾರ್ಡ್ ಪೋಸ್ಟ್ ಮ್ಯಾನ್ ಸಹಾಯಕ ಹುದ್ದೆ.. ಪರೀಕ್ಷೆ ಇಲ್ಲ ಪುರುಷ & ಮಹಿಳೆಯರಿಗೆ ಸುವರ್ಣವಕಾಶ... - Karnataka's Best News Portal

60,544 ಅಂಚೆ ಇಲಾಖೆ ಹುದ್ದೆಗಳು||
ಮೇಲೆ ಹೇಳಿದಂತೆ ಅಂಚೆ ಇಲಾಖೆಯಲ್ಲಿ ಕೆಲಸಕ್ಕಾಗಿ ಅರ್ಜಿಯನ್ನು ಆಹ್ವಾನ ಮಾಡಿದ್ದು ಅದರಲ್ಲೂ ಯಾವ ಯಾವ ಹುದ್ದೆಗಳು ಖಾಲಿ ಇದೆ ಹಾಗೂ ಆ ಹುದ್ದೆಗೆ ಯಾವ ವ್ಯಕ್ತಿಗಳು ಅರ್ಜಿಯನ್ನು ಹಾಕಬಹುದು ಯಾರು ಅರ್ಜಿಯನ್ನು ಹಾಕುವುದಕ್ಕೆ ಅರ್ಹರು ಹಾಗು ಅನುಸರಿಸಬೇಕಾದ ನಿಯಮಗಳೇನು ಹಾಗೂ ಯಾವ ಯಾವ ದಾಖಲಾತಿಗಳು ಬೇಕು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಹೀಗೆ ಅಂಚೆ ಇಲಾಖೆ ಅರ್ಜಿಗೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ ಹೌದು ಭಾರತೀಯ ಅಂಚೆ ಕಛೇರಿಯ ಇಲಾಖೆಯವರು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನೆ ಮಾಡಿದ್ದು ಇದರಲ್ಲಿ ಪೋಸ್ಟ್ ಮ್ಯಾನ್ ಹುದ್ದೆ ಹಾಗೂ ಮೇಲ್ ಗಾರ್ಡ್ ಹುದ್ದೆಗೆ ಅರ್ಜಿಯನ್ನು ಆಹ್ವಾನೆ ಮಾಡಲಾಗಿದೆ.

ಒಟ್ಟಾರೆಯಾಗಿ ಇದು ಭಾರತೀಯ ಅಂಚೆ ಕಚೇರಿ ಇಲಾಖೆಯ ಹುದ್ದೆಗಳಾಗಿದ್ದು ಇದರಲ್ಲಿ ಒಟ್ಟು 60,544 ಹುದ್ದೆಗಳು ಖಾಲಿ ಇದೆ ಅದರಲ್ಲೂ ಈ ಒಂದು ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ವೇತನ 25,500 ರೂ ಇಂದ 1,12,400 ರೂ ತನಕ ಪ್ರತಿ ತಿಂಗಳ ವೇತನ ಶ್ರೇಣಿ ಆಗಿರುತ್ತದೆ ಈ ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳನ್ನು ಭಾರತದಾದ್ಯಂತ ಅಂಚೆ ಕಛೇರಿ ಸ್ಥಳಗಳಿಗೆ ಹಾಕಲಾಗುವುದು ಅದರಲ್ಲೂ ಈ ಒಂದು ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಸಬೇಕಾಗಿದ್ದು ಅದರಲ್ಲೂ ಎರಡು ಹುದ್ದೆಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಪೋಸ್ಟ್ ಮ್ಯಾನ್ ಹುದ್ದೆಗೆ 59,099 ಹುದ್ದೆಗಳು ಖಾಲಿ ಇದ್ದು ಮೇಲ್ ಗಾರ್ಡ್ ಹುದ್ದೆಗೆ 1445 ಹುದ್ದೆಗಳು ಖಾಲಿ ಇದೆ ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ನೀವು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸುವಂಥದ್ದು.

ಈ ಒಂದು ಅರ್ಜಿಯನ್ನು ಪುರುಷರು ಮಹಿಳೆಯರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನು ಅರ್ಜಿಯ ಶುಲ್ಕವನ್ನು ನೋಡುವುದಾದರೆ ಜನರಲ್ ಕ್ಯಾಂಡಿಡೇಟ್ಸ್ ಆದರೆ 100 ರೂ ಅರ್ಜಿ ಶುಲ್ಕ ಇರುತ್ತದೆ ಇನ್ನು ಮಿಕ್ಕಂತಹ ಎಸ್ಸಿ ಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಇನ್ನು ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿ ನೋಡುವುದಾದರೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷದ ಒಳಗಿನವರಾಗಿರಬೇಕು.SC ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇದ್ದು OBC ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ ಯಾವಯಾವ ದಾಖಲಾತಿಗಳು ಬೇಕು ಎಂದರೆ ಫೋಟೋ ಮತ್ತು ಸಹಿ ಶಿಕ್ಷಣ ಪ್ರಮಾಣ ಪತ್ರ ವಾಸ ಸ್ಥಳ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಜೊತೆಗೆ ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ಇರುವವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳ ಲಾಗುವುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *