ಒಂಭತ್ತು ವರ್ಷದ ಹುಡುಗಿಗೆ ಬಂತು ಅವಳ ಹಿಂದಿನ ಜನ್ಮದ ನೆನಪು ತನ್ನನ್ನು ಕೊಂದವನನ್ನು ಹುಡುಕಿ ಅವಳು ಮಾಡಿದ್ದೇನು ಗೊತ್ತಾ ? - Karnataka's Best News Portal

9 ವರ್ಷದ ಹುಡುಗಿಗೆ ಬಂತು ಅವಳ ಹಿಂದಿನ ಜನ್ಮದ ನೆನಪು||ತನ್ನನ್ನು ಕೊಂದವನನ್ನು ಹುಡುಕಿ ಅವಳು ಮಾಡಿದ್ದೇನು ನೋಡಿ||ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿ ದಂತೆ ಈ ಒಂದು ಸತ್ಯ ಘಟನೆ ನಡೆದಿದ್ದು ಆಂಧ್ರ ಪ್ರದೇಶ ರಾಜ್ಯದ ಪುಟ್ಟಪರ್ತಿ ಬಳಿ ಇರುವ ಕಠೂರ ಪಳ್ಳಿಯಲ್ಲಿ ಈ ಚಿಕ್ಕ ಹಳ್ಳಿಯಲ್ಲಿ ಒಂದು ಮಧ್ಯಮ ವರ್ಗದಲ್ಲಿ ಒಂದು ಹುಡುಗಿಯ ಜನನವಾಗುತ್ತದೆ ಆ ಹುಡುಗಿಯ ಹೆಸರನ್ನು ಪ್ರಿಯ ಎಂದು ಇಡಲಾಗುತ್ತದೆ ಚಿಕ್ಕವಳಿದ್ದಾಗ ಪ್ರಿಯ ತುಂಬಾ ಚೂಟಿಯಾಗಿ ಇದ್ದಳು ಆದರೆ ಮೂರನೇ ವರ್ಷದಿಂದ ಅವಳಲ್ಲಿ ಹಲವಾರು ಬದಲಾವಣೆಗಳು ಕಂಡು ಬಂದವು ಒಬ್ಬಳೇ ಇರಲು ಆ ಚಿಕ್ಕ ಹುಡುಗಿಗೆ ಹೆದರಿಕೆಯಾಗುತ್ತಿತ್ತು ಅಚಾನಕ್ಕಾಗಿ ಕರೆಂಟ್ ಹೋದರೆ ಜೋರಾಗಿ ಚೀರುತ್ತಿದ್ದಳು ಯಾರಾದರೂ ಹುಡುಗರು ಅಥವಾ ಗಂಡಸರು ಮುಟ್ಟಿದರೆ ಅವರಿಗೆ ಕಪಾಳಕ್ಕೆ ಹೊಡೆಯುತ್ತಿದ್ದಳು.

ಈ ಬದಲಾವಣೆಗಳನ್ನು ಕಂಡು ತಂದೆ ತಾಯಿಗಳಿಗೂ ಸ್ವಲ್ಪ ವಿಚಿತ್ರ ಅನ್ನಿಸುತ್ತಿತ್ತು ಹೀಗೆ ಎಂಟು ಮತ್ತು 9ನೇ ವಯಸ್ಸಿಗೆ ಬಂದಾಗ ಇನ್ನಷ್ಟು ಬದಲಾವಣೆಗಳು ಅವಳಲ್ಲಿ ಕಂಡಿತ್ತು ರಾತ್ರಿ ಅಚಾನಕ್ಕಾಗಿ ಎದ್ದು ಚೀರುತಿದ್ದಳು ಅಳುತ್ತಿದ್ದಳು ಅರ್ಜುನ್ ಸರ್ ನನ್ನನ್ನು ಮುಟ್ಟಬೇಡಿ ನನ್ನನ್ನು ಏನು ಮಾಡಬೇಡಿ ನನ್ನನ್ನು ಹೊಡೆಯಬೇಡಿ ನನ್ನನ್ನು ಕೊಲ್ಲಬೇಡಿ ಎಂದು ಜೋರಾಗಿ ಕಿರುಚುತ್ತಿದ್ದಳು ಮೊದಮೊದಲು ತಂದೆ ತಾಯಿಗಳು ಇದರ ಬಗ್ಗೆ ಹೆಚ್ಚು ಗಮನವನ್ನು ಕೊಡಲಿಲ್ಲ ಅದೊಂದು ಕೆಟ್ಟ ಕನಸು ಇರಬಹುದು ಎಂದು ಮರೆಯುತ್ತಿದ್ದರು ಆದರೆ ಪ್ರಿಯಾ ಯಾವಾಗ 9ನೇ ವರ್ಷಕ್ಕೆ ಕಾಲಿಟ್ಟಳೊ ಆ ವರ್ಷ ಅವಳ ಜೀವನ ಕ್ಕೆ ಹೊಸ ತಿರುವು ಬರುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ ಸಂಕ್ರಾಂತಿಯ ದಿನ ಕುಟುಂಬದವರೆಲ್ಲ ಕದ್ರಿಯಲ್ಲಿರುವಂತಹ ಕೊಂಡನರಸಿಂಹ ದೇವಸ್ಥಾನಕ್ಕೆ ಹೋಗಿರುತ್ತಾರೆ ಪ್ರಿಯ ದೇವರ ದರ್ಶನವನ್ನು ಪಡೆಯುವಾಗ ಅವಳ ತಲೆಯ ಮೇಲೆ ಇದ್ದಂತಹ ದೇವಸ್ಥಾನದ ಗಂಟೆ.

ಪ್ರಿಯಾಳ ತಲೆಯ ಮೇಲೆ ಬಿದ್ದು ಅವಳಿಗೆ ಗಾಯ ವಾಗುತ್ತದೆ ಆಗ ಅವಳು ಅಲ್ಲಿಯೇ ಮೂರ್ಚೆ ಹೋಗುತ್ತಾಳೆ ಅವಳಿಗೆ ಸ್ವಲ್ಪ ನೀರನ್ನು ಸಿಂಪಡಿಸಿ ಆಮೇಲೆ ಅವಳನ್ನು ಮನೆಗೆ ಕರೆ ತರಲಾಗುತ್ತದೆ ಮನೆಗೆ ಬಂದು ಸ್ವಲ್ಪ ಹೊತ್ತು ಮಲಗಿ ಆಮೇಲೆ ಅವಳಿಗೆ ಪ್ರಜ್ಞೆ ಬಂದಾಗ ಸುತ್ತಮುತ್ತ ಇರುವವರನ್ನು ಎಲ್ಲರನ್ನೂ ನೋಡಿ ನೀವು ಯಾರು ನಾನು ಯಾಕೆ ಇಲ್ಲಿಗೆ ಬಂದಿದ್ದೇನೆ ನನಗೆ ಏನಾಗಿದೆ ಈ ಮನೆಯ ಯಾರದ್ದು ಇದು ಯಾವ ಊರು ಎಂದು ಹೀಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾಳೆ ಗಂಟೆ ಅವಳ ತಲೆಯ ಮೇಲೆ ಬಿದ್ದುದ್ದರಿಂದ ಅವರಿಗೆ ನೆನಪಿನ ಶಕ್ತಿ ಹೋಗಿರಬಹುದು ಎಂದು ಕುಟುಂಬಸ್ಥರ ಹಾಗೂ ಊರಿನವರು ನಂಬುತ್ತಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *