ಕುಂಭ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ 4 ದಿಕ್ಕಿನಿಂದಲೂ ಅದೃಷ್ಟ ಪ್ರವಾಹ ಖಚಿತ..ಹೇಗಿರಲಿದೆ ಗೊತ್ತಾ ನಿಮ್ಮ ಮುಂದಿನ ಜೀವನ » Karnataka's Best News Portal

ಕುಂಭ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ 4 ದಿಕ್ಕಿನಿಂದಲೂ ಅದೃಷ್ಟ ಪ್ರವಾಹ ಖಚಿತ..ಹೇಗಿರಲಿದೆ ಗೊತ್ತಾ ನಿಮ್ಮ ಮುಂದಿನ ಜೀವನ

ನಾಲ್ಕು ದಿಕ್ಕಿನಿಂದಲೂ ಅದೃಷ್ಟ ಪ್ರವಾಹ ಖಚಿತ ಕುಂಭ ರಾಶಿ ಡಿಸೆಂಬರ್ ತಿಂಗಳ ಭವಿಷ್ಯ 2022||ಗ್ರಹಗಳ ಸಂಚಾರ ಮತ್ತು ನಕ್ಷತ್ರದ ಆಧಾರದ ಮೇಲೆ ಕುಂಭ ರಾಶಿಯ ಜಾತಕದ ಮೇಲೆ ಏನೇನು ಶುಭ ಏನೇನು ಅಶುಭ ಫಲಗಳು ಸಿಗುತ್ತದೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಅದರಲ್ಲೂ ಈ ತಿಂಗಳು ಮೂರು ಗ್ರಹಗಳು ರಾಶಿ ಪರಿವರ್ತನೆ ಆಗುತ್ತಿರುವುದರಿಂದ ಅದರಲ್ಲೂ ಲಾಭ ಸ್ಥಾನದಲ್ಲಿ ತ್ರಿ ಗ್ರಹ ಯೋಗ ಅಂದರೆ ಮಹಾರಾಜ ಯೋಗ ಅನ್ನುವಂತದ್ದು ಕುಂಭ ರಾಶಿಯವರಿಗೆ ಉಂಟಾಗುತ್ತಿದೆ ಬುಧ 3 ನೇ ತಾರೀಖು ಡಿಸೆಂಬರ್ 2022 ಶುಕ್ರ 6 ಡಿಸೆಂಬರ್ 2022 ಹಾಗೂ ರವಿ 16 ಡಿಸೆಂಬರ್ 2022 ಹೀಗೆ ಈ ಮೂರು ಗ್ರಹಗಳು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ರಾಶಿ ಪರಿವರ್ತನೆ ಆಗುತ್ತಿದೆ.

ಹೀಗೆ ಈ ಮೂರು ಗ್ರಹಗಳು ಕೂಡ ನಿಮಗೆ ಶುಭ ಫಲಗಳನ್ನು ಕೊಡುತ್ತಿರುವುದರಿಂದ ಕುಂಭ ರಾಶಿಯವರಿಗೆ ಅತ್ಯಂತ ಶುಭ ಫಲಗಳು ಸಿಗುತ್ತದೆ ಕುಂಭ ರಾಶಿಯವರಿಗೆ ಬುಧ ಪಂಚಮಾದಿಪತಿ ಹೇಗೆ ಕುಂಭ ಮೀನ ಮೇಷ ವೃಷಭ ಮಿಥುನ ಹೀಗೆ ಪಂಚಮಾಧಿಪತಿ ಮತ್ತು ಅಷ್ಟಮಾಧಿಪತಿ ಸಿಂಹ ರಾಶಿ 7 ನೇ ಮನೆ ಕನ್ಯಾ ರಾಶಿ 8ನೇ ಮನೆ ಬುಧ ಹಾಗಾದರೆ 5 ಮತ್ತು 8ನೇ ಮನೆಯ ಅಧಿಪತಿಯಾಗಿ 11ನೇ ಮನೆಯಲ್ಲಿ ಗೋಚಾರ ಸಂಚಾರವಾಗಬೇಕಾದರೆ ಏನು ಫಲ ನಿಮಗೆ ಪ್ರಾಪ್ತಿಯಾಗುತ್ತದೆ.ಶುಕ್ರ ಎಂದ ತಕ್ಷಣ ನಾವು ವೈಭವಕ್ಕೆ ಕಾರಕ ಗ್ರಹ ಅಂದರೆ ಪ್ರಪಂಚಕ ಸುಖಗಳನ್ನು ಕೊಡುವಂತಹ ಗ್ರಹವೇ ಶುಕ್ರ ಅಂತಹ ಶುಕ್ರ 10ನೇ ಮನೆಯಲ್ಲಿ ಸಂಚಾರವಾಗಬೇಕಾದರೆ ನೀವು ಪ್ರಯತ್ನಿಸಿದಂತಹ ಎಲ್ಲ ಕೆಲಸ ಕಾರ್ಯಗಳು ಕೂಡ ಜಯ ಇದಕ್ಕೆಲ್ಲ ಮುಖ್ಯ ಕಾರಣ ಶುಕ್ರನ ಅನುಗ್ರಹ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಹಾಗೂ ಕುಂಭ ರಾಶಿಯವರಿಗೆ ನಿಮ್ಮ ಪತ್ನಿಯಿಂದ ಹೆಚ್ಚಿನ ಸಂತೋಷ ಸಿಗುತ್ತದೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಉನ್ನತಿಯನ್ನು ಕಾಣುತ್ತೀರ ಅದರ ಜೊತೆಗೆ ನೀವು ಮಾಡುವಂತಹ ಕೆಲಸದಲ್ಲಿ ನಿಪುಣತೆ ಹೆಚ್ಚಾಗುತ್ತದೆ ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉನ್ನತವಾದಂತಹ ಏಳಿಗೆಯನ್ನು ಕಾಣುವಂತಹ ಶುಭ ಸಮಯವಾಗಿದೆ. ಇದರ ಜೊತೆಗೆ ಕುಂಭ ರಾಶಿಯವರಿಗೆ ಒಳ್ಳೆಯ ಉತ್ತಮವಾದಂತಹ ಸ್ನೇಹಿತರು ಸಿಗುವಂತಹ ಒಳ್ಳೆಯ ಶುಭ ಸಮಯ ಇದಾಗಿದೆ ಆದ್ದರಿಂದ ವಿದ್ಯಾರ್ಥಿ ಗಳಿಗೂ ಕೂಡ ಈ ಒಂದು ಸಮಯ ಬಹಳ ಅತ್ಯುತ್ತಮವಾಗಿದ್ದು ಗುರುವಿನ ಅನುಗ್ರಹ ಚೆನ್ನಾಗಿ ಇರುವುದರಿಂದ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕ ಗಳನ್ನು ಪಡೆದುಕೊಳ್ಳುತ್ತೀರ ಹೇಗೆ ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ ಯಾವುದು ಎಂದರೆ ಶುಕ್ರ ಗ್ರಹ ಎನ್ನುತ್ತೇವೋ ಅದೇ ರೀತಿ ನಂತರದ ಸ್ಥಾನದಲ್ಲಿ ಗುರು ಕೂಡ ಇದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">