ವೃಶ್ಚಿಕ ರಾಶಿಯ ಗುಣ ಲಕ್ಷಣಗಳು ಹೇಗಿರುತ್ತೆ..ವಿದ್ಯೆ ಉದ್ಯೋಗ ವ್ಯಾಪರ ಹಣದ ಲಾಭ ಇವರಿಗೆ ಹೇಗಿರುತ್ತೆ ಗೊತ್ತಾ ? - Karnataka's Best News Portal

ವೃಶ್ಚಿಕ ರಾಶಿಯ ಗುಣ ಲಕ್ಷಣಗಳು ಹೇಗಿರುತ್ತೆ..ವಿದ್ಯೆ ಉದ್ಯೋಗ ವ್ಯಾಪರ ಹಣದ ಲಾಭ ಇವರಿಗೆ ಹೇಗಿರುತ್ತೆ ಗೊತ್ತಾ ?

ವೃಶ್ಚಿಕ ರಾಶಿಯ ರಾಶಿ ಭವಿಷ್ಯ||ವೃಶ್ಚಿಕ ರಾಶಿಯ ಗುಣ ಲಕ್ಷಣ ಹಾಗೂ ಜಾತಕ ಫಲ||ವೃಶ್ಚಿಕ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳ ಗುಣ ಸ್ವಭಾವ ಹಾಗೂ ಅವರ ಜಾತಕ ಫಲ ಯಾವ ರೀತಿ ಇರುತ್ತದೆ ಎಂಬಂತಹ ವಿಷಯಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ವೃಶ್ಚಿಕ ರಾಶಿಯವರ ತತ್ವ ಜಲ ತತ್ವವಾಗಿದ್ದು ಇವರ ಸ್ವಭಾವ ಸ್ಥಿರ ಇವರಿಗೆ ಇಷ್ಟ ಆಗುವಂತಹ ಬಣ್ಣ ಹಾಗೂ ಇವರಿಗೆ ಒಪ್ಪು ವಂತಹ ಬಣ್ಣ ಯಾವುದು ಎಂದು ನೋಡುವುದಾದರೆ ಗುಲಾಬಿ ಕೆಂಪು ಮತ್ತು ಕಿತ್ತಳೆ ಬಣ್ಣ ಹಾಗೂ ಇವರಿಗೆ ಉತ್ತಮವಾದಂತಹ ದಿನ ಶುಭವಾದಂತಹ ದಿನ ಯಾವುದು ಎಂದರೆ ಮಂಗಳವಾರ ವೃಶ್ಚಿಕ ರಾಶಿಯ ವರ ರಾಶ್ಯಾಧಿಪತಿ ಕುಜ ಇದರ ಜೊತೆಗೆ ವೃಶ್ಚಿಕ ರಾಶಿ ಅವರಿಗೆ ಹೊಂದಾಣಿಕೆ ಆಗುವಂತಹ ರಾಶಿ ಯಾವುದು ಎಂದರೆ ಕಟಕ ರಾಶಿ ಮತ್ತು ಮೀನ ರಾಶಿ.

ಮದುವೆ ಮತ್ತು ಪಾರ್ಟ್ನರ್ ಶಿಪ್ ವ್ಯವಹಾರಗಳಿಗೆ ವೃಷಭ ರಾಶಿ ಹೊಂದಾಣಿಕೆ ಆಗುತ್ತದೆ ಇವರ ಅದೃ ಷ್ಟದ ಸಂಖ್ಯೆ ಯಾವುದು ಎಂದರೆ 9 18 27 36 45 54 63 72 81 90.ವೃಶ್ಚಿಕ ರಾಶಿಯವರ ಗುಣವನ್ನು ನೋಡುವುದಾದರೆ ಇವರು ಬಹಳ ಬುದ್ಧಿವಂತರು ಧೈರ್ಯಶಾಲಿಗಳು ಏಕೆಂದರೆ ಇವರ ಅಧಿಪತಿ ಕುಜ ಆಗಿರುವುದರಿಂದ ಇವರಲ್ಲಿ ಧೈರ್ಯ ಹೆಚ್ಚಾಗಿ ಇರುತ್ತ ದೆ ಹಾಗೂ ಇವರು ಯಾವುದೇ ವಿಷಯ ವಿಚಾರಗ ಳಿಗೂ ಕೂಡ ಹೆದರುವಂತಹ ಸ್ವಭಾವ ಇವರದ್ದಲ್ಲ ಆದ್ದರಿಂದ ತುಂಬಾ ಧೈರ್ಯಶಾಲಿಗಳಾಗಿ ಇರುತ್ತಾರೆ ಅದೇ ರೀತಿ ಇವರು ಭಾವುಕರು ಸಹ ಹೌದು ಏಕೆಂದರೆ ಜಲ ತತ್ವ ರಾಶಿ ಯಾಗಿರುವುದರಿಂದ ಇವರು ಭಾವುಕ ರಾಗಿ ಇರುತ್ತಾರೆ ಆದರೆ ವೃಶ್ಚಿಕ ರಾಶಿಯವರು ಹಠ ಮಾರಿಗಳಾಗಿರುವುದರಿಂದ ಅದರಿಂದ ಕೆಲವೊಂದಷ್ಟು ಕೆಟ್ಟ ಹೆಸರುಗಳನ್ನು ಪಡೆದುಕೊಳ್ಳುವಂತಹ ಸನ್ನಿವೇಶ ತಂದುಕೊಳ್ಳುತ್ತಾರೆ.

WhatsApp Group Join Now
Telegram Group Join Now
See also  ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ

ಇದರ ಜೊತೆಗೆ ವೃಶ್ಚಿಕ ರಾಶಿಯವರು ಯಾರ ಜೊತೆ ಯೂ ಕೂಡ ಬಹಳ ಸ್ನೇಹವಾಗಿ ಒಳ್ಳೆಯ ಸ್ನೇಹಿತರಾಗಿ ಇರುತ್ತಾರೆ ಹಾಗೂ ವೃಶ್ಚಿಕ ರಾಶಿಯವರ ಕೆಟ್ಟ ಗುಣಗ ಳು ಯಾವುದು ಎಂದರೆ ಅನುಮಾನಾಸ್ಪದವಾಗಿ ಜನಗಳನ್ನು ನೋಡುವಂತದ್ದು ಅದರಿಂದಲೇ ಇವರ ಜೀವನವು ಸಹ ಬಹಳ ಕಷ್ಟಕರವಾಗಿಯೂ ಕೂಡ ಇರುತ್ತದೆ ಇದರ ಜೊತೆಗೆ ವೃಶ್ಚಿಕ ರಾಶಿಯವರ ಮುಂದೆ ಬೇರೆ ಯಾರಾದರೂ ಬೆಳೆಯುತ್ತಿದ್ದರೆ ಅವರನ್ನು ನೋಡಿ ಅಸೂಯೆ ಪಡುವಂತಹ ಗುಣವನ್ನು ಹೊಂದಿರುತ್ತಾರೆ ಅದರಲ್ಲೂ ಇವರು ಹೆಚ್ಚಾಗಿ ಯಾರ ಜೊತೆಯೂ ಸೇರುವುದಕ್ಕೆ ಇಷ್ಟಪಡುವುದಿಲ್ಲ ಏಕಾಂತವಾಗಿ ಒಬ್ಬರೇ ಸಮಯದ ಜೊತೆ ಇರಬೇಕು ಎಂದು ಇಷ್ಟಪಡುತ್ತಾರೆ ಬೇರೆ ಯಾರೇ ಜಗಳ ಆಡುತ್ತಿ ದ್ದರು ಕೂಡ ಅಲ್ಲಿ ಹೋಗಿ ಇವರು ಕೆಲವೊಂದಷ್ಟು ತಪ್ಪು ಮಾತುಗಳನ್ನು ಹೇಳುತ್ತಾ ಹಿಂಸಾತ್ಮಕವಾಗಿ ನಡೆದುಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">