ಅಜ್ಜನ ಕೋಲಕ್ಕೆ ಬೇಕಂತೆ ಸಹಾಯ ಧನ..ಕೊರಗಜ್ಜನ ಹೆಸರಲ್ಲಿ ಹಣ ಮಾಡುವವರಿಗೆ ಚಳಿ ಬಿಡಿಸಿದ ಮಂಗಳೂರು ಹುಡುಗ - Karnataka's Best News Portal

ಅಜ್ಜನ ಕೋಲಕ್ಕೆ ಬೇಕಂತೆ ಸಹಾಯ ಧನ||
ಮಂಗಳೂರಿನ ದೈವಿಕ ಗುಣಗಳನ್ನು ಹೊಂದಿರುವ ಕೊರಗಜ್ಜನನ್ನು ಪ್ರತಿಯೊಬ್ಬರೂ ಕೂಡ ಆರಾಧಿಸಿ ಹಾಗೂ ಅಜ್ಜನ ಆಶೀರ್ವಾದವನ್ನು ಪಡೆದುಕೊಳ್ಳುತ್ತಿ ದ್ದಾರೆ ಅದರಂತೆ ಕೊರಗಜ್ಜನ ದೇವಾಲಯಗಳಲ್ಲಿ ನಡೆಯುವಂತಹ ಕೋಲ ಎಲ್ಲವೂ ಕೂಡ ಬಹಳ ಅದ್ದೂರಿಯಾಗಿ ನಡೆಯುತ್ತದೆ ಅದರಂತೆ ತುಳುನಾಡಿನ ಜೈವಾರಾಧನೆಯಲ್ಲಿ ಅಜ್ಜನ ಸ್ಥಾನವು ಕೂಡ ಅಷ್ಟೇ ಎತ್ತರಕ್ಕೆ ಇದೆ ಎಂದು ಹೇಳಬಹುದು ಅದರಲ್ಲೂ ತುಳುನಾಡಿನಲ್ಲಿ ನಡೆಯುವಂತಹ ಪ್ರತಿಯೊಂದು ತಪ್ಪು ಕೆಲಸ ಕಾರ್ಯಗಳಲ್ಲಿಯೂ ಕೂಡ ಅಜ್ಜನ ಉತ್ತರವೇ ಕೊನೆಯ ನಿರ್ಧಾರವಾಗಿರುತ್ತದೆ ಅದರಂತೆ ಯಾರಾದರೂ ತಮ್ಮ ಬೆಲೆ ಬಾಳುವಂತಹ ವಸ್ತುಗಳ ನ್ನು ಕಳೆದುಕೊಂಡರೆ ಅಲ್ಲಿ ಯಾವುದೇ ಕಾರಣಕ್ಕೂ ಕೋರ್ಟ್ ಗಳಿಗೆ ಹೋಗಿ ಅಲ್ಲಿ ಉತ್ತರವನ್ನು ಪಡೆಯುವುದಿಲ್ಲ ಬದಲಾಗಿ ಅಜ್ಜನ ಸ್ಥಳದಲ್ಲಿಯೇ ಅವುಗಳು ಏನಾದರೂ ಹಾಗೂ ಅವುಗಳ ಬಗ್ಗೆ ಉತ್ತರ ವನ್ನು ಅಜ್ಜನಿಂದಲೇ ಪಡೆಯುತ್ತಾರೆ ಅದರಲ್ಲೂ ಯಾರಾದರೂ ತಪ್ಪು ಮಾಡಿದರೆ ಅವರನ್ನು ಕಂಡುಹಿಡಿಯುವ ಶಿಕ್ಷಿಸುವಂತಹ ಕಾರ್ಣಿಕ ಶಕ್ತಿಯಾಗಿ ಕೊರಗಜ್ಜ ನಿಂತಿದ್ದಾರೆ.

ಅಷ್ಟರಮಟ್ಟಿಗೆ ಮಂಗಳೂರು ಭಾಗದಲ್ಲಿ ಅಜ್ಜನ ಮಹಿಮೆ ಅಪಾರವಾದದ್ದು ಎಂದೇ ಹೇಳಬಹುದು ಅದರಂತೆಯೇ ಇತ್ತೀಚಿಗೆ ನಮ್ಮ ಬೆಂಗಳೂರು ಮೈಸೂರಿನಲ್ಲಿಯೂ ಕೂಡ ಕೊರಗಜ್ಜನ ದೇವಸ್ಥಾನ ಸ್ಥಾಪನೆಯಾಗಿದ್ದು ಕೇವಲ ಮಂಗಳೂರು ಜನಕ್ಕೆ ಮಾತ್ರವಲ್ಲದೆ ಇಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ಕೊರಗಜ್ಜ ಆಶೀರ್ವಾದವನ್ನು ಕೊಡುವುದಕ್ಕೆ ಇಲ್ಲಿ ಬಂದು ನೆಲೆಸಿದ್ದಾರೆ ಎಂದು ಕೆಲವೊಬ್ಬರು ನಂಬಿದ್ದಾರೆ ಅದರಂತೆ ಇತ್ತೀಚಿಗೆ ಸ್ಥಾಪನೆಯಾದಂತಹ ಮೈಸೂರಿನಲ್ಲಿಯೂ ಕೂಡ ಕೊರಗಜ್ಜನ ಪವಾಡ ಹೇಳಲು ಅಸಾಧ್ಯ ಎಲ್ಲರೂ ಕೂಡ ಮೈಸೂರಿನಲ್ಲಿರುವ ಕೊರಗಜ್ಜನ ದೇವಸ್ಥಾನಕ್ಕೆ ಬಂದು ಅಲ್ಲಿ ದರ್ಶನವನ್ನು ಪಡೆದು ಅಜ್ಜನಲ್ಲಿ ಹರಕೆಯನ್ನು ಹೊತ್ತು ಅವರ ಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಿದ್ದಾರೆ ಅಷ್ಟರ ಮಟ್ಟಿಗೆ ಕೊರಗಜ್ಜ ನಮ್ಮ ನೆಲದಲ್ಲಿಯೂ ಕೂಡ ಪವಾಡವನ್ನು ಸೃಷ್ಟಿಸಿದ್ದಾರೆ ಅದರೊಂದಿಗೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಅಜ್ಜನಕೋಲವನ್ನು ನಡೆಸುತ್ತಿದ್ದೇವೆ ಎಂದು ಸುಳ್ಳು ಹೇಳುವುದರ ಮುಖಾಂತರ ಹಣದ ದಂಧೆಯನ್ನು ಮಾಡುತ್ತಿದ್ದಾರೆ.

ಅದಕ್ಕೆ ಉತ್ತರವಾಗಿ ಮಂಗಳೂರಿನ ಒಬ್ಬ ಹುಡುಗ ಅವರಿಗೆ ಕರೆ ಮಾಡಿ ಅವರ ಚಳಿ ಬಿಡಿಸಿದ್ದಾರೆ ಎಂದು ಹೇಳಬಹುದು ಹೌದು ಬೆಂಗಳೂರಿನಲ್ಲಿ ಕೊರಗಜ್ಜನ ಕೋಲವನ್ನು ನಡೆಸುತ್ತಿದ್ದೇವೆ ಹಣವನ್ನು ಕೊಡಿ ಎಂದು ಹೇಳುವುದರ ಮುಖಾಂತರ ಪ್ರತಿಯೊಬ್ಬರ ಬಳಿ ಇಲ್ಲ ಸಲ್ಲದ ವಿಷಯವನ್ನು ಹೇಳಿ ಹಣವನ್ನು ಪಡೆಯುತ್ತಿ ದ್ದಾರೆ ಆದರೆ ಇಲ್ಲಿ ಕೋಲವನ್ನು ನಡೆಸುತ್ತೇವೆ ಎಂದು ಸುಳ್ಳು ಹೇಳುವುದರ ಮುಖಾಂತರ ಅಜ್ಜನ ಹೆಸರನ್ನು ಬಳಸಿಕೊಂಡು ಮಾಡುತ್ತಿರುವಂತಹ ಈ ತಪ್ಪು ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಬದಲಾಗಿ ಅಜ್ಜನ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಬಹುದು ಆದ್ದರಿಂದ ಯಾರೇ ಆಗಲಿ ಸುಳ್ಳು ವಿಷಯ ಹೇಳಿ ಯಾರಿಂದಲೂ ಕೂಡ ಹಣವನ್ನು ಪಡೆಯಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *