ನೀರು ಯಾವಾಗ ಎಷ್ಟು 21 ದಿನ ಹೀಗೆ ನೀರು ಕುಡಿಯಿರಿ ನಿಮ್ಮ ದೇಹದ ಅನೇಕ ಸಮಸ್ಯೆಗಳು ಶೀಘ್ರವಾಗಿ ದೂರವಾಗುತ್ತೆ

21 ದಿನ ಹೀಗೆ ನೀರು ಕುಡಿಯಿರಿ ಶರೀರದಲ್ಲಿ ಹೇಗಾಗುತ್ತೆ ನೋಡಿ||ನೀರು ಕುಡಿಯುವ ಸರಿಯಾದ ವಿಧಾನ||
ನೀರು ಯಾರಿಗೆ ತಾನೇ ಅವಶ್ಯಕತೆ ಇಲ್ಲ ಹೇಳಿ ನೀರು ಇಲ್ಲದೆ ಇದ್ದರೆ ನಮ್ಮ ಪ್ರತಿನಿತ್ಯದ ಕೆಲಸ ಕಾರ್ಯಗಳು ನಿಂತು ಹೋಗುತ್ತಿರುತ್ತಿದ್ದವು ನಮ್ಮ ಶರೀರಕ್ಕೂ ಕೂಡ ನೀರು ಇಲ್ಲದೆ ಇದ್ದರೆ ಯಾವುದೇ ಕಾರಣಕ್ಕೂ ನಾವು ಇರುತ್ತಿರಲಿಲ್ಲ ಅಷ್ಟರ ಮಟ್ಟಿಗೆ ನಮಗೆಲ್ಲರಿಗೂ ಕೂಡ ನೀರಿನ ಅವಶ್ಯಕತೆ ಇದೆ ಹೀಗೆ ನಮ್ಮ ಶರೀರದ ಶುದ್ಧೀಕರಣಕ್ಕಾಗಿ ಬಹಿರಂಗ ಶುದ್ಧೀಕರಣ ಹಾಗೂ ಅಂತರಂಗ ಶುದ್ಧೀಕರಣ ಇವೆರಡಕ್ಕೂ ಕೂಡ ನೀರು ಅತ್ಯಂತ ಅವಶ್ಯಕತೆ ಇರುವಂತಹ ವಸ್ತು.ಹಾಗೆಯೇ ನೀರನ್ನು ನಾವು ಸರಿಯಾದ ಕ್ರಮದಲ್ಲಿ ಸೇವನೆ ಮಾಡಿದರೆ ಆರೋಗ್ಯ ಚೆನ್ನಾಗಿ ಇರುತ್ತದೆ ಹಾಗೇನಾ ದರೂ ನೀರಿನ ಸೇವನೆಯನ್ನು ತಪ್ಪಾಗಿ ಮಾಡಿದರೆ ಅದರಿಂದ ನಮ್ಮ ಆರೋಗ್ಯವೇ ಹಾಳಾಗುತ್ತದೆ.

ನೀರು ಅತ್ಯದ್ಭುತವಾಗಿರುವಂತಹ ದಿವ್ಯ ಔಷಧ ಹಾಗೆಯೇ ಪ್ರತಿಯೊಬ್ಬರೂ ಕೂಡ ನೀರನ್ನು ಆರೋಗ್ಯ ಕರವಾಗಿ ಸೇವನೆ ಮಾಡಬೇಕು ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರನ್ನು ಸೇವನೆ ಮಾಡಬೇಕು ಇದನ್ನು ಉಷಪಾನ ಎಂದು ಕರೆಯು ತ್ತಾರೆ ಅದರಲ್ಲೂ ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ವಿಷಪಾನ ಮಾಡುತ್ತಾ ಇದ್ದೇವೆ ಅಂದರೆ ಟೀ ಕಾಫಿ ಹಾಲು ಹೀಗೆ ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ಪದಾರ್ಥಗಳನ್ನು ಕುಡಿಯುತ್ತಿದ್ದೇವೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯುವುದು ಬಹಳ ಮುಖ್ಯ ವಾಗಿರುತ್ತದೆ ಹಾಗಾದರೆ ನೀರನ್ನು ಕುಡಿಯುವಾಗ ಯಾವ ಒಂದು ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ ಮೊದಲನೆಯದಾಗಿ ನೀರನ್ನು ಯಾವುದೇ ಕಾರಣಕ್ಕೂ ಬೇಗನೆ ಕುಡಿಯ ಬಾರದು ಬದಲಾಗಿ ಸ್ವಲ್ಪ ಸ್ವಲ್ಪವೇ ಕುಡಿಯಬೇಕು ಹಾಗೇನಾದರು ಒಂದೇ ಸಮನೆ ಕುಡಿಯುತ್ತಾ ಹೋದರೆ ನಮ್ಮ ಹೃದಯಕ್ಕೆ ಸಮಸ್ಯೆ ಉಂಟಾಗುತ್ತದೆ.

WhatsApp Group Join Now
Telegram Group Join Now

ಇದರಿಂದ ನಮ್ಮ ಇಡೀ ದೇಹದ ಮೇಲೆ ರಕ್ತದ ಒತ್ತಡ ಬೀಳುತ್ತದೆ ಇದರಿಂದ ಹಲವಾರು ಸಮಸ್ಯೆಗೆ ನಾವೇ ಕಾರಣಕರ್ತರಾಗುತ್ತೇವೆ ಆದ್ದರಿಂದ ನೀರನ್ನು ನಿಧಾನ ವಾಗಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎರಡನೆಯದಾಗಿ ಇತ್ತೀಚಿನ ಜಗತ್ತು ತುಂಬಾ ಬದಲಾಗುತ್ತಿದ್ದು ನಿಂತುಕೊಂಡೇ ಆಹಾರವನ್ನು ಸೇವನೆ ಮಾಡುವುದು ನಿಂತುಕೊಂಡ ನೀರನ್ನು ಕುಡಿಯು ವುದು ಈ ರೀತಿಯಾಗಿ ಮಾಡುತ್ತಿರುತ್ತಾರೆ ಆದರೆ ಈ ವಿಧಾನವನ್ನು ಅನುಸರಿಸುವುದು ತಪ್ಪು ಬದಲಾಗಿ ನಮ್ಮ ಹಿಂದಿನ ಕಾಲದಿಂದಲೂ ಬೆಳೆದು ಬಂದಂತಹ ಆಚಾರ ವಿಚಾರಗಳನ್ನು ನಾವು ಅನುಸರಿಸಲೇಬೇಕು ಕೆಳಗಡೆ ಕುಳಿತುಕೊಂಡು ಆಹಾರವನ್ನು ಸೇವನೆ ಮಾಡುವುದು ನೀರನ್ನು ಕುಡಿಯುವುದು ಹೀಗೆ ಮಾಡಿದರೆ ನಮ್ಮ ಆರೋಗ್ಯದ ಮೇಲೆ ಯಾವುದೇ ಸಮಸ್ಯೆ ಆಗುವುದಿಲ್ಲ ಬದಲಾಗಿ ನಿಂತುಕೊಂಡು ನೀರನ್ನು ಸೇವನೆ ಮಾಡುವುದರಿಂದ ಹೃದಯಕ್ಕೆ ಕಿಡ್ನಿಗೆ ಲಿವರ್ ಗೆ ತೊಂದರೆಯನ್ನು ಉಂಟುಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]