ಇದು ಕಾಲಜ್ಞಾನ ಅಂದರೆ ಈ ವೀರಬ್ರಹ್ಮೇಂದ್ರ ಸ್ವಾಮಿ ಹೇಳಿದ ಪ್ರತಿ ಮಾತು ಇಲ್ಲಿ ನಿಜವಾಗಿದೆ ನೋಡಿ ಅವರು ಹೇಳಿದ ಭವಿಷ್ಯದ ವಿಷಯಗಳು ನಿಮ್ಮನ್ನು ದಂಗಾಗಿಸುತ್ತವೆ.. » Karnataka's Best News Portal

ಇದು ಕಾಲಜ್ಞಾನ ಅಂದರೆ ಈ ವೀರಬ್ರಹ್ಮೇಂದ್ರ ಸ್ವಾಮಿ ಹೇಳಿದ ಪ್ರತಿ ಮಾತು ಇಲ್ಲಿ ನಿಜವಾಗಿದೆ ನೋಡಿ ಅವರು ಹೇಳಿದ ಭವಿಷ್ಯದ ವಿಷಯಗಳು ನಿಮ್ಮನ್ನು ದಂಗಾಗಿಸುತ್ತವೆ..

ನೂರಾರು ವರ್ಷಗಳ ಹಿಂದೆಯೇ ಇವರು ಹೇಳಿದ್ದ ಎಲ್ಲವೂ ಇಲ್ಲಿ ನಡೆದಿದೆ ನೋಡಿ||ಶ್ರೀ ವೀರ ಬ್ರಹ್ಮಯ್ಯನವರು ಮೂಲತಃ ಆಂಧ್ರಪ್ರದೇಶ ದ ಕರ್ನೂಲು ಜಿಲ್ಲೆಯ ಕಂದಿ ಮಲ್ಲಯ್ಯ ಪಲ್ಲಿ ಎಂಬಲ್ಲಿ ಕರಿಮಿ ರೆಡ್ಡಿ ಹಾಗೂ ಅಚ್ಚಮ್ಮ ಇವರ ದಂಪತಿಯ ಮಗನಾಗಿ ಜನಿಸುತ್ತಾರೆ ಹಾಗೂ ಇವರು ಅಲ್ಲೇ ಹತ್ತಿರದ ರೆಮ್ಮಲಕುಂಡ ಎಂಬ ಊರಿನಲ್ಲಿ ಇವರು ತಮ್ಮ ಕಾಲಜ್ಞಾನವನ್ನು ರಚಿಸಿದ್ದರು ಎಂದು ಹೇಳಲಾಗುತ್ತದೆ ಈ ಹೊತ್ತಿಗೆ ಇವರಿಗೆ ದೈವ ಪ್ರೇರಣೆಯಾಗಿ ಹಾಗೂ ದೈವದಿಂದಲೇ ದಿವ್ಯ ಜ್ಞಾನವು ಕೂಡ ಪ್ರಾಪ್ತಿ ಆಯಿತು ಎಂದು ಪ್ರತೀತಿಗಳು ಇದೆ ಈ ಊರು ಕಂದಿ ಮಲ್ಲಯ್ಯ ಪಲ್ಲಿ ಎಂಬ ಊರಿಗಿಂತ ಒಂದುವರೆ ಕಿಲೋಮೀಟರ್ ನಷ್ಟು ದೂರವಿದ್ದಂತಹ ಊರು ಇದು ಬೆಟ್ಟಗಳ ಮೇಲಿದ್ದಂತಹ ಊರಾಗಿದ್ದು ಈ ಗುಡ್ಡದೊಳಗೆ ಇದ್ದಂತಹ ಒಂದು ಅಜ್ಞಾತ ಗುಹೆಯೊಳಗೆ ಬ್ರಹ್ಮಯ್ಯನವರು ನೆಲೆಸಿ ಕಾಲಜ್ಞಾನ ರಚಿಸಿದ್ದರಿಂದ ಇದನ್ನು ಬ್ರಹ್ಮಯ್ಯ ಗುಹೆ ಎಂದು ಕೂಡ ಕರೆಯಲಾಗುತ್ತದೆ.

ಇಲ್ಲಿಯೇ ನೆಲೆಸಿದಂತಹ ಬ್ರಹ್ಮಯ್ಯನವರು ತಮಗೆ ತಿಳಿದಿದ್ದಂತಹ ಜ್ಞಾನದ ಆಧಾರವಾಗಿ ಮುಂದೆ ಜರಗಲಿರುವಂತಹ ವಿಷಯಗಳ ಬಗ್ಗೆ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತದೆ ಅವರು ಇಂತಹ ಅನೇಕ ಸಂಗತಿಗಳನ್ನು ಒಂದು ತಾಳೆಗರಿಯ ಕಟ್ಟಿನಲ್ಲಿ ಬರೆದು ಸಂಗ್ರಹಿಸಿ ಇಡುತ್ತಾರೆ ಅವರು ಬರೆದ ಎಲ್ಲ ವಿಷಯ ಗಳನ್ನು ಇಲ್ಲಿ ಹೇಳಲು ಸಾಧ್ಯವಾಗದೆ ಇದ್ದರೂ ಅವು ಗಳಲ್ಲಿ ಕೆಲವೊಂದು ನಾವು ಇಲ್ಲಿ ಹೆಸರಿಸಬಹುದಾಗಿದೆ ಉದಾಹರಣೆಗೆ ಅವರು ಹೇಳಿದ್ದರೂ ಅಂತ ಹೇಳಲಾದ ಒಂದು ಸಂಗತಿ ಕಾಶಿ ವಿಶ್ವನಾಥನ ದೇಗುಲದಲ್ಲಿ ನಿಜವಾಗಿಯೂ ನಡೆಯಿತು ಅಂದರೆ ಅವರು ಕಾಶಿಯ ದೇವಾಲಯದಲ್ಲಿ ಮುಂದೊಂದು ದಿನ 45 ದಿನಗಳ ಕಾಲ ಭಕ್ತರ ಆಗಮನವಿಲ್ಲದೆ ಲಾಕ್ ಔಟ್ ಆಗುತ್ತದೆ ಎಂದು ಹೇಳಿದ್ದರು ಅವರು ಹೇಳಿದಂತಹ ಇಸವಿ 1910 1912ರ ನಡುವೆ ಒಮ್ಮೆ ಗಂಗಾ ನದಿ ವಿಪರೀತವಾಗಿ ಉಕ್ಕಿ ಹರಿದಾಗ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ದೇಗುಲಕ್ಕೆ ನೀರು ನುಗ್ಗಿದಾಗ ಇಡೀ ದೇಗುಲವನ್ನು ಕೆಲವೊಂದಷ್ಟು ಕಾಲ ಮುಚ್ಚಲಾಗಿತ್ತು ಇಷ್ಟು ದಿನಗಳ ವರೆಗೂ ದೇಗುಲಕ್ಕೆ ಯಾವ ಒಬ್ಬ ಭಕ್ತನು ಕೂಡ ದರ್ಶನಕ್ಕಾಗಿ ಬಂದಿರಲಿಲ್ಲ ಒಬ್ಬ ಹೆಣ್ಣು ಮಗಳು ದೇಶವನ್ನು ರೂಲ್ ಮಾಡುತ್ತಾಳೆ ಎಂದು ಬ್ರಹ್ಮಯ್ಯ ನವರು ಆಗಲೇ ಹೇಳಿದ್ದರು ಅದರಂತೆ 1960 1970 ರ ಸಮಯದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರು ಸುಮಾರು 16 ವರ್ಷಗಳ ಕಾಲ ದೇಶದ ಪ್ರಧಾನಿ ಹುದ್ದೆಯಲ್ಲಿ ಇದ್ದರು ಇನ್ನು ಬ್ರಾಹ್ಮಣರ ಪ್ರತ್ಯೇಕ ಅಗ್ರಹಾರಗಳೆಲ್ಲ ನಾಶವಾಗಿ ಸಮಾನಾಂತರ ಸೊಸೈಟಿ ಎಂದು ಯಾವುದೇ ಭೇದ ಭಾವವಿಲ್ಲದೆ ರೂಪುಗೊಳ್ಳು ತ್ತದೆ ಎಂದು ಮೊದಲೇ ಹೇಳಿದರು ಈಗಿನವರಿಗೆ ಬಹುಷಃ ಗೊತ್ತಿರಲಿಕ್ಕಿಲ್ಲ ಆಗೆಲ್ಲ ಬ್ರಾಹ್ಮಣರ ಸಮುದಾಯಕ್ಕೆ ನೂರಾರು ಎಕರೆ ಜಾಗಗಳನ್ನು ಅವರ ವಾಸಕ್ಕೆ ಮೀಸಲಿರಿಸಲಾಗುತ್ತಿತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">