ಇವರ ಒಂದು ತಿಂಗಳ ಸಂಪಾದನೆ ಕೇಳಿದರೆ ಬೆಚ್ಚಿ ಬೀಳ್ತಿರಾ..2 ಬುಲೆಟ್ ಗಾಡಿ ತಗೊಬೋದು ಇವರ ಒಂದು ತಿಂಗಳ ಸಂಪಾದನೆಯಿಂದ.. » Karnataka's Best News Portal

ಇವರ ಒಂದು ತಿಂಗಳ ಸಂಪಾದನೆ ಕೇಳಿದರೆ ಬೆಚ್ಚಿ ಬೀಳ್ತಿರಾ..2 ಬುಲೆಟ್ ಗಾಡಿ ತಗೊಬೋದು ಇವರ ಒಂದು ತಿಂಗಳ ಸಂಪಾದನೆಯಿಂದ..

ಟಾಪ್ 10 ಕನ್ನಡ ಯೂಟ್ಯೂಬರ್ಸ್ ಯೂಟ್ಯೂಬ್ ನಿಂದ ಗಳಿಸುವಂತಹ ಹಣ ಎಷ್ಟು….!! ಗೊತ್ತಾ!!
ನಮ್ಮ ಜಗತ್ತು ದಿನೇ ದಿನೇ ಎಷ್ಟರಮಟ್ಟಿಗೆ ಬೆಳವಣಿಗೆಯಾಗುತ್ತಿದೆ ಎಂದರೆ ಅದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಅಷ್ಟು ದೊಡ್ಡ ಮಟ್ಟಕ್ಕೆ ನಮ್ಮ ಜಗತ್ತು ಬೆಳವಣಿಗೆಯಾಗುತ್ತಾ ಹೋಗುತ್ತಿದೆ ಅದರಂತೆ ನಮ್ಮ ಪ್ರತಿನಿತ್ಯ ಮಾಡುವಂತಹ ಕೆಲಸ ಕಾರ್ಯಗಳಿಂದ ಪ್ರಾರಂಭಿಸಿ ನಾವು ಮಲಗುವ ತನಕ ಉಪಯೋಗಿಸುವಂತಹ ಪ್ರತಿಯೊಂದು ವಸ್ತುಗಳು ಕೂಡ ಈ ಭೂಮಿಯ ಮೇಲೆ ಹೊಸ ಜನ್ಮವನ್ನೇ ತಾಳುತ್ತಿದೆ ಎಂದು ಹೇಳಬಹುದು ಅದರಂತೆ ನಮ್ಮ ಭೂಮಿಯ ಮೇಲೆ ಯಾವುದೇ ಒಂದು ವಸ್ತು ಆಗಿರಬಹುದು ಅಥವಾ ಯಾವುದೇ ಒಂದು ವಿಷಯದ ಬಗ್ಗೆ ಆಗಿರಬಹುದು ಅದು ಹಿಂದಿನ ಕಾಲದಲ್ಲಿ ಅಷ್ಟೊಂದು ಬೇಗ ತಿಳಿಯುತ್ತಿರಲಿಲ್ಲ ಬದಲಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಂಡು ಆ ಒಂದು ವಸ್ತು ಅಥವಾ ಆ ಒಂದು ವಿಷಯ ಬೆಳವಣಿಗೆಯಾಗುತ್ತಿತ್ತು ಆದರೆ ಈಗ ಅಂತಹ ಸನ್ನಿವೇಶಗಳು ಇಲ್ಲ.

ಬದಲಾಗಿ ಪ್ರತಿನಿತ್ಯ ಒಂದಲ್ಲ ಒಂದು ವಿಷಯದ ಬಗ್ಗೆ ನಾವು ಅನ್ವೇಷಣೆಯನ್ನು ಮಾಡುತ್ತಿರುತ್ತೇವೆ ಹಾಗೂ ಒಂದಲ್ಲ ಒಂದು ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾ ಇರುತ್ತೇವೆ ಅದರಂತೆ ನಮ್ಮ ಜಗತ್ತಿನಲ್ಲಿನಡೆಯುತ್ತಿರು ವ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದರೆ ಹಲವಾರು ಜಾಲತಾಣಗಳ ಮುಖಾಂತರ ಆ ವಿಷಯದ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳುತ್ತೇವೆ ಅದರಂತೆಯೇ ನಮ್ಮ ಕನ್ನಡದಲ್ಲಿ ಹಲವಾರು ಜಾಲತಾಣಗಳು ಇದ್ದು ಫೇಸ್ಬುಕ್ ಯೂಟ್ಯೂಬ್ ಟ್ವಿಟರ್ ವಾಟ್ಸಾಪ್ ಹೀಗೆ ಹಲವಾರು ಜಾಲತಾಣ ಗಳನ್ನು ನಾವು ಕಾಣುತ್ತೇವೆ ಅದರಿಂದ ವಿಷಯಗಳನ್ನು ತಕ್ಷಣವೇ ತಿಳಿದುಕೊಳ್ಳುತ್ತಿದ್ದೇವೆ ಅಂತದ್ದೇ ಒಂದಾಗಿರುವ ಯೂಟ್ಯೂಬ್ ಹೌದು ಯೂಟ್ಯೂಬ್ ನಲ್ಲಿ ನಾವು ಪ್ರತಿಯೊಂದು ವಿಷಯದ ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕಾದಂತಹ ವಿಷಯಗಳು ಇದ್ದು ಇದರಲ್ಲಿ ಹೆಚ್ಚಿನ ಜನ ಹಣವನ್ನು ಸಂಪಾದನೆಯನ್ನು ಕೂಡ ಮಾಡುತ್ತಿದ್ದಾರೆ ಹೌದು ಯಾವುದಾದರೂ ಒಂದು ವಿಷಯದ ಬಗ್ಗೆ ಹೇಳುವುದರ ಮುಖಾಂತರ ಆ ವಸ್ತುವಿನ ಸಂಪೂರ್ಣ ವಿವರವನ್ನು ತಿಳಿಸಿಕೊಡುವು ದರ ಮುಖಾಂತರ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಗಳನ್ನು ನಡೆಸುತ್ತಿರುತ್ತಾರೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಅಂತಹದೇ ಯೂಟ್ಯೂಬ್ ಚಾನೆಲ್ ನಲ್ಲಿ ಅತಿ ಹೆಚ್ಚು ಸಬ್ಸ್ಕ್ರೈಬರ್ ಗಳನ್ನು ಹೊಂದಿರುವಂತಹ ಯೂಟ್ಯೂಬ್ ಚಾನೆಲ್ ಯಾವುದು ಎಂದರೆ ಚರಿತ್ರೆ ಯೂಟ್ಯೂಬ್ ಚಾನೆಲ್ ಈ ಚಾನಲ್ ನ ನಿರೂಪಕನ ಹೆಸರು ನಿತಿನ್ ಇವರು ಮೊದಲ ಬೆಂಗಳೂರಿನಲ್ಲಿ ಬಂದು ನ್ಯೂಸ್ ಚಾನೆಲ್ ಗಳಲ್ಲಿ ಆಂಕರ್ ಆಗುವುದಕ್ಕೆ ಹಲವಾರು ಕಡೆ ಇಂಟರ್ವ್ಯೂ ಕೊಡುತ್ತಾರೆ ಆದರೆ ಯಾರೂ ಕೂಡ ಇವರನ್ನು ಕರೆಯುವುದಿಲ್ಲ ಇವರ ಈ ಅಲೆದಾಟವನ್ನು ನೋಡಿ ಇವರ ರೂಮ್ ಸ್ನೇಹಿತ ರೊಬ್ಬರು ಒಂದು ಸಲಹೆಯನ್ನು ಕೊಡುತ್ತಾರೆ ನಾನು ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತೇನೆ ನೀವು ಅದಕ್ಕೆ ಆಂಕರ್ ಆಗಿ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">