ಕಾರ್ತಿಕ ಅಮವಾಸ್ಯೆಯಿಂದ ಈ ರಾಶಿಗಳಿಗೆ ಬಾರಿ ಅದೃಷ್ಟ ಗುರುಬಲದಿಂದ ಅನೇಕ ಮಾರ್ಗಗಳಿಂದ ಶುಭ ಸುದ್ದಿ ಧನಲಾಭದ ಹೊಳೆ..12 ರಾಶಿಗಳಿಗೆ ಅದೃಷ್ಟ ಮುಂದಿನ ದಿನ ಹೇಗಿರಲಿದೆ ನೋಡಿ - Karnataka's Best News Portal

ಕಾರ್ತಿಕ ಅಮವಾಸ್ಯೆಯಿಂದ ಈ ರಾಶಿಗಳಿಗೆ ಬಾರಿ ಅದೃಷ್ಟ ಗುರುಬಲದಿಂದ ಅನೇಕ ಮಾರ್ಗಗಳಿಂದ ಶುಭ ಸುದ್ದಿ ಧನಲಾಭದ ಹೊಳೆ..12 ರಾಶಿಗಳಿಗೆ ಅದೃಷ್ಟ ಮುಂದಿನ ದಿನ ಹೇಗಿರಲಿದೆ ನೋಡಿ

ಕಾರ್ತಿಕ ಅಮಾವಾಸ್ಯೆ 2022: SK ಜೈನ್ ಅವರಿಂದ ರಾಶಿಚಕ್ರ ಚಿಹ್ನೆಯ ಜ್ಯೋತಿಷ್ಯ ಭವಿಷ್ಯ ||2022||
ಕಳೆದ ಒಂದು ತಿಂಗಳಿನಿಂದ ಕಾರ್ತಿಕ ಮಾಸವನ್ನು ನಾವು ಆಚರಣೆ ಮಾಡುತ್ತಾ ಬಂದಿದ್ದೇವೆ ಅದರಲ್ಲೂ ದೀಪಾವಳಿ ಹಬ್ಬದ ದಿಂದ ಪ್ರಾರಂಭವಾಗಿ ಕಾರ್ತಿಕ ಅಮಾವಾಸ್ಯೆಯ ತನಕ ಕೊನೆಯದಾಗಿ ಪೂಜಿಸುತ್ತಾ ಬಂದಿದ್ದೇವೆ ಅದರಂತೆ ಆ ಮಾಸದಲ್ಲಿ ಬರುವಂತಹ ತುಳಸಿ ಪೂಜೆಯನ್ನು ಕೂಡ ಮಾಡುವುದರ ಮುಖಾಂತರ ತುಳಸಿ ಮಾತೆಯನ್ನು ಪೂಜಿಸಿದ್ದೇವೆ ಅದರಲ್ಲೂ ಕಾರ್ತಿಕ ಮಾಸದಲ್ಲಿ ಪ್ರತಿಯೊಂದು ದೇವಾಲಯಗಳಲ್ಲಿಯೂ ಕೂಡ ಅಷ್ಟೇ ವಿಶೇಷವಾ ದಂತಹ ಪೂಜೆ ನಡೆಯುತ್ತಿರುತ್ತಿತ್ತು ಅದರಲ್ಲೂ ಈ ಒಂದು ಸಮಯದಲ್ಲಿ ಹಲವಾರು ಶುಭ ಕಾರ್ಯಗಳು ಶುಭವಾದಂತಹ ದಿನಗಳು ಎಂದೇ ಹೇಳಲಾಗುತ್ತಿತ್ತು. ವೃಶ್ಚಿಕ ರಾಶಿಯಲ್ಲಿ ಸೂರ್ಯ ಪ್ರವೇಶ ಆಗುತ್ತಾನೆ ಜೊತೆಗೆ ವೃಶ್ಚಿಕ ರಾಶಿಯಲ್ಲಿ ಚಂದ್ರನು ಕೂಡ ಪ್ರವೇಶ ಆಗುತ್ತಾನೆ 23ನೇ ತಾರೀಖು ನವೆಂಬರ್ ಗೆ ಅಮಾವಾ ಸ್ಯೆ ಕಾರ್ತಿಕ ಮಾಸ ಮುಗಿದು.

ಮಾರ್ಗಶಿರ ಮಾಸ ಶುರುವಾಗುತ್ತದೆ ಇದಕ್ಕೆ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಅರ್ಜುನ ಎಂದು ಹೇಳುತ್ತಾನೆ ಹಾಗಾದರೆ ಮಾರ್ಗಶಿರ ಮಾಸದಲ್ಲಿ ಯಾವುದೆಲ್ಲ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಹಾಗೂ ಈ ಮಾರ್ಗಶಿರ ಮಾಸದ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಹಾಗಾದರೆ ಈ ತಿಂಗಳಲ್ಲಿ ಮೇಷ ರಾಶಿಯ ಭವಿಷ್ಯ ಯಾವ ರೀತಿ ಇದೆ ಎಂದು ನೋಡುವುದಾದರೆ ಮೇಷ ರಾಶಿಯಲ್ಲಿ ಈ ಒಂದು ತಿಂಗಳು ಬಹಳ ಅದ್ಭುತವಾದಂತಹ ಪರಿವರ್ತನೆ ಎಂದು ಹೇಳಲಾಗುತ್ತದೆ ಈ ಒಂದು ಮಾರ್ಗಶಿರ ಮಾಸವು 16ನೇ ತಾರೀಖು ಡಿಸೆಂಬರ್ ತನಕ ವೃಶ್ಚಿಕ ಮಾಸ ಮುಗಿದು ಬೆಳಗ್ಗೆ 10 ಗಂಟೆಯ ಸಮಯಕ್ಕೆ ಸೂರ್ಯನಾರಾಯಣ ವೃಶ್ಚಿಕ ರಾಶಿಯನ್ನು ಬಿಟ್ಟು ಧನಸ್ಸು ರಾಶಿಯನ್ನು ಪ್ರವೇಶ ಮಾಡುತ್ತಾನೆ ಇದರಿಂದ ಮೇಷ ರಾಶಿಯವರಲ್ಲಿ ಅದ್ಭುತವಾದಂತಹ ಬದಲಾವಣೆಗಳು ಉಂಟಾಗುತ್ತದೆ ಹೆಚ್ಚಿನ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.

WhatsApp Group Join Now
Telegram Group Join Now
See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಅದರಲ್ಲೂ ಮೇಷ ರಾಶಿಯವರಿಗೆ ಈ ಒಂದು ಅಮಾವಾಸ್ಯೆಯ ದಿನ ಭಾರಿ ನಷ್ಟ ತೊಂದರೆಗಳು ಉಂಟಾಗುವಂತಹ ಸನ್ನಿವೇಶಗಳು ಎದುರಾಗುತ್ತದೆ ಅದರಲ್ಲೂ ಮೇಷ ರಾಶಿಯವರು ಮದುವೆ ಮಾಡಿ ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಪ್ರಾರಂಭಿಸಿ ಆದರೆ ಧನುರ್ಮಾಸ ಮುಗಿದ ಬಳಿಕ ನಿಮಗೆ ಒಳ್ಳೆಯ ಶುಭ ಗಳಿಗೆ ಕೂಡಿಬರುತ್ತದೆ ಆ ಸಮಯದಲ್ಲಿ ಮದುವೆ ಮಾಡಿಕೊಳ್ಳುವುದು ಉತ್ತಮ. ಇನ್ನು ಎರಡನೆಯ ರಾಶಿ ವೃಷಭ ರಾಶಿ ಇವರ ರಾಶಿ ಯಲ್ಲಿ ಕುಜ ವಕ್ರಗತನಾಗಿದ್ದು ಇದರಲ್ಲಿ 7ನೇ ಮನೆಯಲ್ಲಿ ಬುಧ ಶುಕ್ರ ಇರುವುದರಿಂದ ಅದ್ಭುತವಾದ ಯೋಗ ಈ ಸಮಯದಲ್ಲಿ ಗುರುಬಲ ನಿಮಗೆ ಚೆನ್ನಾಗಿ ಇದೆ ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">