ಸಂಬಳ ಸವಲತ್ತು ಭತ್ಯೆ ಪೆನ್ಷನ್… ಎಲ್ಲಾ ಸಿಗುತ್ತೆ!!
ಭಾರತದಲ್ಲಿ ಅತಿ ಹೆಚ್ಚು ಸಂಬಳ ಬರುವಂತಹ ಸರ್ಕಾರಿ ಹುದ್ದೆ ಯಾವುದು ಹಾಗೂ ಯಾವ ಕೆಲಸಕ್ಕೆ ಎಷ್ಟು ಸಂಬಳ ಸಿಗುತ್ತೆ ಸಂಬಳದ ಮುಖ ನೋಡಿ ಕೆಲಸ ಸೇರುವವರಿಗೆ ಯಾವ ಕೆಲಸ ಬೆಸ್ಟ್ ಅತಿ ಹೆಚ್ಚು ಸಂಬಳವಿರೋ ಟಾಪ್ 10 ಸರ್ಕಾರಿ ಹುದ್ದೆಗಳ ಬಗ್ಗೆ ಈ ದಿನ ಮಾಹಿತಿಯನ್ನು ತಿಳಿಯೋಣ.ಸರ್ಕಾರಿ ಹುದ್ದೆಗಳಲ್ಲಿ ಇರುವವರಿಗೆ ವಿವಿಧ ರೀತಿಯ ಭತ್ಯೆ ಮತ್ತು ವಿಶೇಷ ವೇತನವನ್ನು ನೀಡಲಾಗುತ್ತದೆ ಆದರೆ ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಹೀಗಾಗಿ ಅವುಗಳನ್ನು ಬಿಟ್ಟು ಬೇಸಿಕ್ ವೇತನವನ್ನು ಮಾತ್ರವೇ ಈ ದಿನ ತಿಳಿಯೋಣ ಇದರ ಜೊತೆಗೆ ಹುದ್ದೆಗೆ ಸೇರುವಾಗ ಇರುವ ವೇತನದ ಆಧಾರದ ಮೇಲೆ ಈ ವಿಷಯವನ್ನು ತಿಳಿದುಕೊಳ್ಳೋಣ ಯಾಕೆ ಎಂದರೆ ಎಕ್ಸ್ಪೀರಿಯನ್ಸ್ ಆಗುತ್ತಾ ಹೋದಂತೆ ಸಂಬಳವೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
10ನೇ ಸ್ಥಾನದಿಂದ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು 10ನೇ ಸ್ಥಾನದಲ್ಲಿ SBI PO ಮತ್ತು LIC AO ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಫೆಶನರಿ ಆಫೀಸರ್ ಮತ್ತು LIC ಯ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಇವೆರಡನ್ನು ಹೈ ಕ್ವಾಲಿಟಿ ಜಾಬ್ಸ್ ಎಂದು ಪರಿಗಣಿಸಲಾಗುತ್ತದೆ ಆದರೆ ಅತಿ ಹೆಚ್ಚು ಸರ್ಕಾರಿ ಸಂಬಳ ಸಿಗುವಂತಹ ಕೆಲಸಗಳ ಪಟ್ಟಿಯಲ್ಲಿ ಇದು 10ನೇ ಸ್ಥಾನದಲ್ಲಿ ಬರುತ್ತದೆ ಇವರಿಗೆ ವಿವಿಧ ರೀತಿಯ ಅಲೋಯನ್ಸ್ ಗಳನ್ನು ಬಿಟ್ಟು ಕೈಗೆ 40,000 ರೂ ನಷ್ಟ ಬೇಸಿಕ್ ಸ್ಯಾಲರಿ ಸಿಗುತ್ತದೆ ಇನ್ನು 9 ನೇ ಸ್ಥಾನದಲ್ಲಿ ಕಸ್ಟಂ ಇನ್ಕo ಎಕ್ಸೈಸ್ ಇನ್ಸ್ಪೆಕ್ಟರ್ ಇವರುಗಳು ಬರುತ್ತಾರೆ ಇವರಿಗೆ 45,000 ರೂ ನಷ್ಟು ಬೇಸಿಕ್ ಸ್ಯಾಲರಿ ಸಿಗುತ್ತದೆ ಇವರಿಗೆ ಸಿಗುವ ಅಲೋಯನ್ಸ್ ತುಂಬಾ ಜಾಸ್ತಿ ಇರುತ್ತದೆ.
ಅಂದರೆ ಇವರ ಸಾರಿಗೆ ವೆಚ್ಚ ಸೇರಿದಂತೆ ಕೆಲವೊಂದು ದೈನಂದಿನ ವೆಚ್ಚಗಳನ್ನು ಕೂಡ ಸರ್ಕಾರವೇ ನೋಡಿಕೊಳ್ಳುತ್ತದೆ 8ನೇ ಸ್ಥಾನದಲ್ಲಿ ವಿಜ್ಞಾನಿಗಳು ಅಂದರೆ ಇಸ್ರೋ DRDO ಇತ್ಯಾದಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೇನೆಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ DRDO ವಿಜ್ಞಾನಿಗಳು ಈ ಸಾಲಿನಲ್ಲಿ ಬರುತ್ತಾರೆ ಇಲ್ಲಿ 54,000 ದಿಂದ 56,000 ವರೆಗೆ ಸಂಬಳ ಬರುತ್ತದೆ ಅಂದರೆ ಇಲ್ಲಿನ ಟಾಪ್ ಸೈಂಟಿಸ್ಟ್ ಗಳಿಗೆ ಸ್ಟಾರ್ಟಿಂಗ್ ಲೆವೆಲ್ ನಲ್ಲಿ ಸಿಗುವಂತಹ ಬೇಸಿಕ್ ಸ್ಯಾಲರಿ ಅದೇ ಅಸಿಸ್ಟೆಂಟ್ ಸೈಂಟಿಸ್ಟ್ ಗಳಿಗೆ ಸಂಬಳ ಕಡಿಮೆಯೇ ಇರುತ್ತದೆ ಇನ್ನು 7ನೇ ಸ್ಥಾನದಲ್ಲಿ ಸ್ಟೇಟ್ PSC ಅಂದರೆ ಸ್ಟೇಟ್ ಪಬ್ಲಿಕ್ ಸರ್ವಿಸ್ ಕಮಿಷನ್ DSP ಸೇರಿದಂತೆ ವಿವಿಧ ಹುದ್ದೆ ಗಳು ಇದರಡಿಯಲ್ಲಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.