ಕಪ್ಪು ಅರಿಶಿನ ಕೊಂಬಿನಿಂದ ಹೀಗೆ ಮಾಡಿದರೆ ವರುಣದೇವರು ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯನ್ನು ಸುರಿಸುತ್ತಾರೆ! ಅರಿಶಿಣದಿಂದ ಐಶ್ವರ್ಯವನ್ನು ಪಡೆದುಕೊಳ್ಳುವ ವಿಧಾನವಾದರೂ ಏನು ಈ ಅರಿಶಿಣ ಕೊಂಬನ್ನು ಉಪಯೋಗಿಸಿ ವಿಶೇಷವಾಗಿ ಐಶ್ವರ್ಯ ಅಭಿವೃದ್ಧಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಅರಿಶಿನ ಕೊಂಬನ್ನು ಉಪಯೋಗಿಸುವ ವಿಧಾನವಾದರೂ ಯಾವುದು ಯಾವ ದಿನದಂದು ಪೂಜೆ ಮಾಡಬೇಕು ಆ ಪೂಜೆಯಿಂದ ಆಗುವಂತಹ ಒಂದು ವಿಧವಾದ ಲಾಭವಾದರೂ ಏನು ಎನ್ನುವಂತಹ ಮಾಹಿತಿಯನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಇವತ್ತು ನಾವು ಹೇಳುವ ಈ ವಿಡಿಯೋದಲ್ಲಿ ನೀವು ಇದರ ಬಗ್ಗೆ ವಿಶೇಷವಾಗಿ ಅರಿಶಿಣದ ಕೊಂಬಿನ ಬಗ್ಗೆ ತಿಳಿದುಕೊಳ್ಳಬಹುದು. ಅದು ಏನು ಎಂದರೆ ಸಾಮಾನ್ಯವಾಗಿ ಅರಿಶಿನದ ಕೊಂಬು ಎನ್ನುವುದಾದರೆ ಎಲ್ಲರೂ ಕೂಡ ಇದು ಒಂದು ಬಂಗಾರ ಬಣ್ಣದಲ್ಲಿ ಹಳದಿಯಾಗಿ ಇರುವ ಅರಿಶಿಣದ ಕೊಂಬನ್ನೇ ನೋಡಿದ್ದಾರೆ ಆದರೆ ಎರಡು ವಿಧವಾದ ಅರಿಶಿನದ ಕೊಂಬು ಇದೆ ಅದರಲ್ಲಿ ಈ ಒಂದು ಬಂಗಾರ ವರ್ಣದಲ್ಲಿ ಹಳದಿ ಬಣ್ಣದಲ್ಲಿರುವ ಅರಿಶಿನ ಕೊಂಬು ಎನ್ನುವುದಾದರೆ.
ಇನ್ನೊಂದು ಬಹಳ ವಿಶೇಷವಾಗಿ ತಾಂತ್ರಿಕ ಭಾಗದಲ್ಲಾಗಿರ ಬಹುದು ಐಶ್ವರ್ಯ ಅಭಿವೃದ್ಧಿ ಪಡೆದುಕೊಳ್ಳುವಂತಹ ಈ ವಿಧವಾಗಿ ತಾಂತ್ರಿಕ ಭಾಗದಲ್ಲಿ ಬಹಳಷ್ಟು ಉಪಯೋಗ ಪಡುವಂತಹ ಕಪ್ಪು ಹರೀಶನದ ಕೊಂಬನ್ನು ನಾವು ಉಪಯೋಗಿಸುವು ವಿಧಾನ ಎನ್ನಬಹುದು. ಬಹಳ ಕಡಿಮೆ ಕಾಣುತ್ತೇವೆ ಹಾಗಾಗಿ ಈ ಎರಡು ವಿಧವಾದ ಅರಿಶಿಣದ ಕೊಂಬನ್ನು ಕಾಣಬಹುದಾಗಿದೆ ಇಲ್ಲಿ ನಾನು ಹೇಳುವಂತಹ ಅರಿಶಿನದ ಕೊಂಬು ಅನ್ನುವುದಕ್ಕಿಂತ ನಾವು ಪ್ರತಿನಿತ್ಯವೂ ಕೂಡ ಉಪಯೋಗಿಸುವಂತಹದು ಹಳದಿ ಬಣ್ಣದಲ್ಲಿರುವಂತಹ ಅರಿಶಿಣದ ಕೊಂಬು ಅಥವಾ ಅರಿಶಿನದ ಪುಡಿಯನ್ನ. ಆ ಒಂದು ಅರಿಶಿಣದ ಕೊಂಬನ್ನ ಆಹಾರದ ವಿಚಾರವಾಗಿಯೂ ಕೂಡ ನಾವು ಬಳಸುತ್ತೇವೆ ಸೌಂದರ್ಯ ವರ್ತಕವಾಗಿಯೂ ಕೂಡ ಬಳಸುತ್ತೇವೆ. ಸೌಮಂಗಲ್ಯದ ತತ್ವವಾಗಿ ಅದನ್ನು ಕೆನ್ನೆಗೆ ಹಚ್ಚಿಕೊಳ್ಳುವುದು ಹಣೆಗೆ ಇಡುವಂತಹದು ಮಂಗಳಸೂತ್ರಕ್ಕೆ ಹಚ್ಚಿಕೊಳ್ಳುವುದು ಪ್ರತಿಯೊಂದಕ್ಕೂ ಕೂಡ ಅರಿಶಿಣದ ಕೊಂಬನ್ನು ಅರಿಶಿನವನ್ನು ಬಹಳಷ್ಟು ಶ್ರೇಷ್ಠವಾಗಿ ಉಪಯೋಗಿಸುತ್ತೇವೆ.
ಹಾಗಾಗಿ ಈ ತಾಂತ್ರಿಕ ಭಾಗದಲ್ಲಿ ಈ ರೀತಿಯಾಗಿ ಸರ್ವ ವಿಧವಾಗಿ ಒಂದು ಮಂಗಳಕರವಾದ ಈ ಅರಿಶಿಣದ ಕೊಂಬನ್ನು ಈ ವಿಧವಾಗಿ ಪ್ರತಿನಿತ್ಯವೂ ಕೂಡ ಉಪಯೋಗವಾಗುತ್ತದೆ. ಕಪ್ಪು ಅರಿಶಿನದ ಕೊಂಬು ನಮಗೆ ಧನಾಆಕರ್ಷಣೆ ಯನ್ನು ಮೂಡಿಸುತ್ತದೆ. ಅಂದರೆ ಧನ ಆಕರ್ಷಣೆಯನ್ನು ಮಾಡುತ್ತದೆ ಅನೇಕ ರೀತಿಯಲ್ಲಿ ನಾವು ಯಾವುದೇ ಸಂಕಲ್ಪವನ್ನು ಮಾಡಿಕೊಂಡಿದ್ದರು ಅದನ್ನು ಅಂದುಕೊಂಡು ಈ ಕಪ್ಪು ಅರಿಶಿನ ಕೊಂಬಿನಿಂದ ಪೂಜೆಯನ್ನು ಮಾಡಿದರೆ ನಿಮ್ಮ ಎಲ್ಲ ವಿಧವಾದ ಕೋರಿಕೆಗಳು ನೆರವೇರುತ್ತದೆ. ಇಲ್ಲಿ ಐಶ್ವರ್ಯ ಅಭಿವೃದ್ಧಿಗೋಸ್ಕರ ನಾವು ಮಾಡಿಕೊಳ್ಳುವಂತಹ ಈ ಪೂಜೆಯಲ್ಲಿ ನಿಮಗೆ ಈ ಒಂದು ಪೂಜೆಯನ್ನು ನೀವು ಶುಕ್ರವಾರದ ದಿನದಂದು ಕಪ್ಪು ಅರಿಶಿಣದ ಕೊಂಬಿನಿಂದ ಮಾಡಿಕೊಳ್ಳುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ಈ ಕಪ್ಪು ಅರಿಶಿನದ ಕೊಂಬು ಎನ್ನುವುದು ನಮಗೆ ಸಿಗುವುದು ತುಂಬಾನೇ ಕಡಿಮೆ ನಿಮಗೆ ಇದು ಸಿಕ್ಕರು ಕೂಡ ಅದು ತುಂಬಾ ಹೆಚ್ಚಿನ ಬೆಲೆಯಾಗಿರುತ್ತದೆ.ಅದು ಹೆಚ್ಚಿನ ಬೆಲೆ ಯಾಗಿರುವುದರಿಂದ ಅದನ್ನು ನೀವು ಒಂದು ತೆಗೆದುಕೊಂಡರು ಸಾಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ