ಮತ್ತೊಮ್ಮೆ ರಶ್ಮಿಕಾಗೆ ಖಡಕ್ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ!!
ಇತ್ತೀಚೆಗೆ ಕಾಂತಾರ ಸಿನಿಮಾದಲ್ಲಿ ಯಶಸ್ಸು ಕಂಡ ರಿಷಬ್ ಶೆಟ್ಟಿ ಅವರು ಹಲವಾರು ಸಂದರ್ಶನಗಳನ್ನು ಕೊಡುವುದರ ಮುಖಾಂತರ ಕಾoತಾರ ಸಿನಿಮಾದ ಬಗ್ಗೆ ಹಲವಾರು ಮಾಹಿತಿಗಳನ್ನು ಹಾಗೂ ಕಾಂತಾರ ಸಿನಿಮಾವನ್ನು ತೆಗೆಯುವಂತಹ ಸಮಯದಲ್ಲಿ ಎದುರಾದಂತಹ ಪರಿಸ್ಥಿತಿಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಮೀಡಿಯಾದ ಮುಂದೆ ಹಂಚಿ ಕೊಂಡಿದ್ದಾರೆ ಅದೇ ರೀತಿಯಾಗಿ ಈಗಷ್ಟೇ ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ ಅವರನ್ನು ಮೀಡಿಯಾದವರು ಕಾಂತಾರ ಸಿನಿಮಾ ಮುಗಿದ ನಂತರ ಕಿರಿಕ್ ಪಾರ್ಟಿ 2 ಪ್ರಾರಂಭಿಸುತ್ತೀರಾ ಎಂದು ಕೆಲವೊಂದು ಪ್ರಶ್ನೆಗಳನ್ನು ಕೇಳುವುದರ ಮುಖಾಂತರ ಅವರನ್ನು ಪ್ರಶ್ನಿಸಿದ್ದಾರೆ ಅದಕ್ಕೆ ಉತ್ತರ ವಾಗಿ ವೃಷಬ್ ಶೆಟ್ಟಿ ಅವರು ಹೌದು ಮತ್ತೊಮ್ಮೆ ನಾವು ಕಿರಿಕ್ ಪಾರ್ಟಿ 2 ಚಿತ್ರವನ್ನು ಪ್ರಾರಂಭಿಸುತ್ತೇವೆ ಎಂದು ಹೇಳುವುದರ ಮುಖಾಂತರ ಅಭಿಮಾನಿಗಳಿಗೆ ಸಂತೋಷದ ವಿಷಯವನ್ನು ಹೇಳಿದ್ದಾರೆ.
ಅದೇ ರೀತಿ ಮೊದಲನೆಯದಾಗಿ ತೆರೆಕಂಡಂತಹ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರೇ ನಿರ್ದೇಶ ನವನ್ನು ಮಾಡಿದ್ದು ಈ ಬಾರಿಯೂ ಕೂಡ ರಿಷಬ್ ಶೆಟ್ಟಿ ಅವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಹೌದು ಅದೇ ರೀತಿ ಮೀಡಿಯಾದವರು ಕೆಲವೊಂದಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ ಅದು ಏನೆಂದರೆ ಮೊದಲ ಸಿನಿಮಾದಲ್ಲಿ ಯಾರು ಯಾರು ನಟನೆಯನ್ನು ಮಾಡಿ ದ್ದರೋ ಅವರನ್ನೇ ಹಾಕಿಕೊಳ್ಳುತ್ತೀರಾ ಬೇರೆಯವರನ್ನು ಹಾಕಿಕೊಳ್ಳುತ್ತೀರ ಎಂದು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ ಅದಕ್ಕೆ ರಿಷಬ್ ಶೆಟ್ಟಿ ಅವರು ಯಾವುದೇ ಒಬ್ಬ ಹೊಸ ವ್ಯಕ್ತಿಯನ್ನು ಹೊಸ ಕಲೆ ಹೊಂದಿರುವವರನ್ನು ಪರಿಚಯಿಸುವುದು ಎಲ್ಲ ನಿರ್ದೇಶಕರ ಕರ್ತವ್ಯವಾಗಿರುತ್ತದೆ ಅದೇ ರೀತಿ ಯಾವ ಪಾತ್ರಕ್ಕೆ ಯಾವ ವ್ಯಕ್ತಿ ಸೂಕ್ತ ವಾಗುತ್ತಾರೋ ಅವರನ್ನು ಖಂಡಿತವಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳುವುದರ ಮುಖಾಂತರ ತಮ್ಮ ಉತ್ತರವನ್ನು ಹೇಳುತ್ತಾರೆ.
ಅದೇ ರೀತಿ ಕಿರಿಕ್ ಪಾರ್ಟಿಯಲ್ಲಿ ಮತ್ತೆ ರಶ್ಮಿಕಾ ಮಂದಣ್ಣ ಅವರನ್ನು ತೆಗೆದು ಕೊಳ್ಳುತ್ತೀರಾ ಎಂದು ಕೇಳುತ್ತಾರೆ ಅದಕ್ಕೆ ಸರಿ ಉತ್ತರವನ್ನು ಕೊಟ್ಟಿರುವ ರಿಷಬ್ ಶೆಟ್ಟಿ ಅವರು ಇಲ್ಲ ಈಗಾಗಲೇ ಅವರ ಪಾತ್ರ ಆ ಚಿತ್ರದಲ್ಲಿ ಮುಕ್ತಾಯ ಆಗಿರುವುದರಿಂದ ಕಿರಿಕ್ ಪಾರ್ಟಿ 2 ಗೆ ಅವರನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ ನೋಡೋಣ ಮುಂದಿನ ದಿನ ಗಳಲ್ಲಿ ಯಾವ ರೀತಿಯಾಗಿ ಕಥೆ ಮೂಡಿ ಬರುತ್ತದೆ ಯೋ ಆ ಕಥೆಗೆ ಸಂಬಂಧ ಪಟ್ಟಂತೆ ನಾವು ಬೇರೆ ನಾಯಕಿಯನ್ನು ಅಥವಾ ಬೇರೆ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ ಆದರೆ ಈಗ ರಶ್ಮಿಕ ಮಂದಣ್ಣ ಅವರನ್ನು ಕಿರಿಕ್ ಪಾರ್ಟಿ 2ಗೆ ತೆಗೆದು ಕೊಳ್ಳುವುದಿಲ್ಲ ಎಂದು ಹೇಳುವುದರ ಮುಖಾಂತರ ರಶ್ಮಿಕಾ ಮಂದಣ್ಣ ಅವರಿಗೆ ಖಡಕ್ ಟಾಂಗ್ ಕೊಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.