ನಿಮ್ಮ ಮಾತಿನಿಂದಲೇ ಇಂದು ಸಂಕಷ್ಟಕ್ಕೆ ಸಿಲುಕಲಿದ್ದೀರಿ ಶನಿದೇವರ ಕೃಪೆ ಇದ್ದರೂ ಈ 6 ರಾಶಿಯವರು ಇಂದು ಹಣದ ವಿಷಯದಲ್ಲಿ ಜಾಗ್ರತೆಯಿಂದಿರಬೇಕು ಉಳಿದ ರಾಶಿಗೆ ಹೇಗಿದೆ ನೋಡಿ ರಾಶಿಫಲ

ಮೇಷ ರಾಶಿ :- ಇಂದು ನೀವು ಆಡುವ ಮಾತಿನ ಬಗ್ಗೆ ಎಚ್ಚರ ವಹಿಸಬೇಕು ನಿಮ್ಮ ಮಾತುಗಳೇ ದೊಡ್ಡ ತೊಂದರೆ ಸಿಲುಕಿಸಬಹುದ ಉದ್ಯೋಗಸ್ಥರು ತಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶ ಪಡೆಯುವವರು ಉದ್ಯೋಗಸ್ಥರು ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 ರಿಂದ ರಾತ್ರಿ 9:30 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಇಂದು ನಿಮಗೆ ಕಷ್ಟದ ದಿನಗಳಾಗಿರುತ್ತದೆ ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನಹರಿಸಲು ಸೂಚಿಸಲಾಗಿದೆ ನೀವು ಆಸದೇ ಬಯಸಿದರೆ ನಿಮ್ಮ ಸುಂದರವಾದ ಕನಸು ಕನಸಾಗಿ ಉಳಿಯುತ್ತದೆ. ವ್ಯಾಪಾರಸ್ಥರು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಬು ಸಮಯ – ಮಧ್ಯಾಹ್ನ 2 ರಿಂದ 5 ರವರಗೆ.

ಮಿಥುನ ರಾಶಿ :- ಹಣಕಾಸು ವಿಚಾರದಲ್ಲಿ ಇಂದು ನಿಮಗೆ ಶುಭದಿನ ವಾಗಲಿದೆ ಹಣಕಾಸಿನ ಪ್ರಯತ್ನವೂ ಇಂದು ಯಶಸ್ವಿಯಾಗಬಹುದು ವಿದ್ಯಾರ್ಥಿಗಳಿಗೆ ಅದ್ಬುತ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಉದ್ಯೋಗಸ್ಥರು ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಅನಗತ್ಯದ ಚರ್ಚೆಯನ್ನು ಮಾಡಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಕಟಕ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ ಕೆಲಸ ಮಾಡಿದರೆ ನೀವು ಉತ್ತಮವಾದ ಅವಕಾಶವನ್ನು ಪಡೆಯಬಹುದು ಸಮಯವನ್ನು ಪೂರ್ಣವಾಗಿ ಬಳಸಿಕೊಂಡು ತುಂಬಾ ವಿಶ್ವಾಸದಿಂದ ಮುಂದುವರೆಯಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ನಿರುಷೇಚಿಲ್ಲರೆ ವ್ಯಾಪಾರಿಗಳಿಗೆ ನಿರುಕ್ಷೇಪಕ್ಕಂತೆ ಲಾಭ ದೊರೆಯಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:45 ರಿಂದ ಮಧ್ಯಾಹ್ನ 12 20 ರವರೆಗೆ.

ಸಿಂಹ ರಾಶಿ :- ಇಂದು ನೀವು ಕೆಲವು ಸಂದರ್ಭಗಳಲ್ಲಿ ಉತ್ತಮವಾದ ಪಾಲಿತಾಂಶವನ್ನು ಪಡೆಯಬಹುದು ಕೆಲವು ಸಂದರ್ಭಗಳಲ್ಲಿ ನಿರಾಸೆಯನ್ನು ಕೂಡ ಅನುಭವಿಸುತ್ತೀರಿ. ಉದ್ಯೋಗಸ್ಥರು ಇಂದು ಬಹಳ ಕಷ್ಟಪಟ್ಟು ಕೆಲಸ ಮಾಡಬೇಕು ವಿಶೇಷವಾಗಿ ಇಂದು ನಿಮಗೆ ಶ್ರಮದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4.05 ರಿಂದ 9 ರವರೆಗೆ.

ಕನ್ಯಾ ರಾಶಿ :- ಇಂದು ಮಾಧ್ಯಮ ಮತ್ತು ಮಾರುಕಟ್ಟೆ ಜನರಿಗೆ ಇಂದು ಲಾಭವಾಗಲಿದೆ ಉತ್ತಮವಾದ ಶಿಷ್ಯರನ್ನು ಪಡೆಯಬಹುದು ವ್ಯಾಪಾರಸ್ಥರಿಗೆ ಎಂದು ಉತ್ತಮವಾದ ದಿನವಲ್ಲ. ಆತುರದ ನಿರ್ಧಾರದಿಂದ ಆರ್ಥಿಕ ಸಮಸ್ಯೆಗಳು ಇತರ ಆಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ 12:30 ವರೆಗೆ.

ತುಲಾ ರಾಶಿ :- ನೀವು ಕೆಲಸ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯದಲ್ಲಿ ಆತರವನ್ನು ಪಡಬೇಡಿ ಇನ್ನು ಸಮಯ ಬರೋ ತನಕ ಕಾಯಿರಿ ಸೂಕ್ತ ಸಮಯ ಬಂದಾಗ ನಿರ್ಧಾರವನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯಾಪಾರ ಮಾಡುತ್ತಿರುವ ಸ್ಥಳೀಯರು ಉತ್ತಮವಾದ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.30 ರಿಂದ ಸಂಜೆ 5.15 ರ ವರೆಗೆ.

ವೃಶ್ಚಿಕ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಅಷ್ಟು ಒಳ್ಳೆಯದಿನವಲ್ಲ ಚರ್ಮದ ಸಮಸ್ಯೆ ಕಾಣಬಹುದು ತಕ್ಷಣ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕೆಂದು ಸೂಚಿಸಲಾಗಿದೆ. ಹತಾಶೆ ನಿಮ್ಮ ಮನಸ್ಸನ್ನು ಹಾನಿಗೊಳಿಸುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ.

ಧನುಸ್ಸು ರಾಶಿ :- ನೀವು ವ್ಯಾಪಾರ ಮಾಡುವುದು ಇದ್ದರೆ ದೊಡ್ಡದೊಂದು ವ್ಯವಹಾರ ಮಾಡುತ್ತಿದ್ದರೆ ನಷ್ಟವನ್ನು ಎಚ್ಚರಿಕೆಯಿಂದ ನಿರ್ಣಯಿಸಿ ಕಣ್ಣು ಮುಚ್ಚಿ ಯಾರೆನು ನಂಬಬೇಡಿ. ಸರ್ಕಾರಿ ಜನರಿಗೆ ಉತ್ತಮವಾದ ದಿನವಾಗಲಿದೆ ಹಣದ ಸ್ಥಿತಿ ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11.15 ರಿಂದ ಮಧ್ಯಾಹ್ನ 3:30ವರೆಗೆ.

ಮಕರ ರಾಶಿ :- ಕಚೇರಿಯಲ್ಲಿ ಸಮತೋಲನವಾಗಿ ಇರಬೇಕೆಂದು ಸೂಚಿಸಲಾಗಿದೆ ಇದ್ದಕ್ಕಿದ್ದಂತೆ ನೀವು ಕೋಪಗೊಳ್ಳಬಹುದು ಸ್ನೇಹಿತರೊಂದಿಗೆವಾದ ವಿವಾದಗಳು ನಡೆಯುವ ಸಾಧ್ಯತೆ ಇದೆ. ನೀವು ನಿಮ್ಮನ್ನು ನಿಯಂತ್ರಿಸುತ್ತಿದ್ದರೆ ನಿಮಗೆ ತೊಂದರೆಗಳು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.30 ರಿಂದ ಸಂಜೆ 4 ರವರೆಗೆ.

ಕುಂಭ ರಾಶಿ :- ಕಚೇರಿಯಲ್ಲಿ ನಿಮ್ಮ ಅತ್ಯುತ್ತಮ ಸಾಧನೆಗಾಗಿ ನಿಮ್ಮನ್ನು ಗೌರವಿಸಬಹುದು ಬಾಸ್ ಮತ್ತು ಅಧಿಕಾರಿಗಳು ನಿಮ್ಮನ್ನು ತೇರುವಾಗಿ ಹೋಳುತ್ತಾರೆ ಉದ್ಯೋಗಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಸಣ್ಣ ಹೂಡಿಕೆಗೆ ಇಂದು ಅನುಕೂಲಕರ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರದಿಂದ ಮಧ್ಯಾಹ್ನ 1:20 ರ ವರೆಗೆ.

ಮೀನ ರಾಶಿ :- ವ್ಯಾಪಾರಸ್ಥರಿಗೆ ಇಂದು ಅದ್ಭುತವಾಗಲಿದೆ ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ನೀವು ಕೆಲಸವನ್ನು ಬದಲಾಯಿಸುತ್ತೇನೆ ಎಂದರೆ ಇಂದು ಉತ್ತಮದಿನವಾಗಲಿದೆ ಸರ್ಕಾರಿ ಉದ್ಯೋಗಿಗಳಿಗೆ ಇಂದು ಬಿಡುವಿಲ್ಲದ ದಿನವಾಗಲಿದೆ. ಕೆಲವು ಪ್ರಮುಖ ಜವಾಬ್ದಾರಿಗಳನ್ನು ನೀಡಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.

[irp]