ಮೈಸೂರಿನಲ್ಲಿ ಕೊರಗಜ್ಜ ಗುಳಿಗನ ಹೆಸರಲ್ಲಿ ಅತೀ ದೊಡ್ಡ ಸ್ಕ್ಯಾಮ್ ರಹಸ್ಯ ಬಯಲು ಮಾಡಿದ ಮೈಸೂರಿನಲ್ಲಿರುವ ದೈವ ಭಕ್ತ » Karnataka's Best News Portal

ಮೈಸೂರಿನಲ್ಲಿ ಕೊರಗಜ್ಜ ಗುಳಿಗನ ಹೆಸರಲ್ಲಿ ಅತೀ ದೊಡ್ಡ ಸ್ಕ್ಯಾಮ್ ರಹಸ್ಯ ಬಯಲು ಮಾಡಿದ ಮೈಸೂರಿನಲ್ಲಿರುವ ದೈವ ಭಕ್ತ

ಮರ್ಡರ್ ಮಾಡಿ ಅಜ್ಜನ ಮೂರೆ ಹೋದರೆ ಅಜ್ಜ ಕಾಪಾಡ್ತಾನೆ!!ಇತ್ತೀಚೆಗೆ ಮೈಸೂರಿನಲ್ಲಿ ಕೊರಗಜ್ಜನ ದೇವಾಲಯ ಸ್ಥಾಪನೆಯಾಗಿದ್ದು ಅಲ್ಲಿ ಹಲವಾರು ಭಕ್ತರು ಕೊರಗಜ್ಜನ ದರ್ಶನವನ್ನು ಮಾಡಲು ಹೋಗುತ್ತಿದ್ದಾರೆ ಅದರಂತೆಯೇ ಕೊರಗಜ್ಜನ ದೇವರನ್ನು ಪೂಜೆ ಮಾಡುವಂತಹ ವ್ಯಕ್ತಿಯ ಕನಸಿನಲ್ಲಿ ಅಜ್ಜ ಕಾಣಿಸಿ ಕೊಂಡು ಈ ರೀತಿಯಾಗಿ ನನ್ನನ್ನು ಮೈಸೂರಿನಲ್ಲಿ ಹಿನ್ನೆಲೆಗೊಳಿಸು ಎಂದು ಕೇಳಿಕೊಂಡಿದ್ದರಂತೆ.ಅದೇ ರೀತಿ ಆ ವ್ಯಕ್ತಿ ಮೈಸೂರಿನಲ್ಲಿ ಅಜ್ಜನ ಸ್ಥಾಪನೆಯನ್ನು ಮಾಡಿದ್ದಾರೆ ಎಂದು ಸ್ವತಹ ಆ ವ್ಯಕ್ತಿಯೇ ಹೇಳುತ್ತಿ ದ್ದಾರೆ ಅದರಂತೆಯೇ ಮೈಸೂರಿನಲ್ಲಿ ನೆಲೆಸಿರುವಂತಹ ಕೊರಗಜ್ಜನ ದೇವಾಲಯಗಳಲ್ಲಿ ಹಲವಾರು ದಂಧೆ ಗಳು ನಡೆಯುತ್ತಿದೆ ಹಾಗೂ ಇಲ್ಲಸಲ್ಲದ ಕೆಲಸಗಳು ನಡೆಯುತ್ತಿದೆ ಎಂದು ಕೆಲವೊಬ್ಬರು ಸಾಕ್ಷಿಯಾಗಿ ಹೇಳುತ್ತಿದ್ದಾರೆ ಅದರಲ್ಲೂ ಅಜ್ಜನಿಗೆ ಪ್ರಿಯವಾದಂತಹ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ದೇವಸ್ಥಾನಕ್ಕೆ ಕೊಟ್ಟರೆ ಅದನ್ನು ದೇವಾಲಯದಲ್ಲಿರು ವವರು ಅದನ್ನು ಮಾರಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಜೊತೆಗೆ ಅಜ್ಜನಿಗೆ ಪ್ರಿಯವಾದಂತಹ ಶೇಂದಿಯನ್ನು ಅಜ್ಜನಿಗೆ ಹರಕೆಯ ರೂಪದಲ್ಲಿ ತಲುಪಿಸಿದರೆ ಅದನ್ನು ಮಾರಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಗಳು ಸಹ ಸಿಕ್ಕಿದೆ ಅದರಂತೆ ತುಳುನಾಡಿ ನಲ್ಲಿ ನೆಲೆಗೊಂಡಿರುವಂತಹ ಕೊರಗಜ್ಜ ಮೈಸೂರಿನಲ್ಲಿ ಬಂದು ನಿಲೆಸಲು ಯಾವುದೇ ರೀತಿಯಾದಂತಹ ಸಂಪೂರ್ಣ ಮಾಹಿತಿ ಇಲ್ಲ ಬದಲಾಯಿ ಸ್ಥಾಪನೆ ಮಾಡಿರುವಂತಹ ವ್ಯಕ್ತಿಯನ್ನು ಈ ವಿಷಯದ ಬಗ್ಗೆ ಕೇಳಿದರೆ ಅವರು ನನ್ನ ಕನಸಿನಲ್ಲಿ ಅಜ್ಜ ಬಂದಿದ್ದರು ಈ ರೀತಿಯಾಗಿ ನನ್ನನ್ನು ಮೈಸೂರಿನಲ್ಲಿ ನೆಲೆಗೊಳಿಸಿ ಎಂದು ಕೇಳಿಕೊಂಡರು ಅದರಂತೆ ನಾನು ಅಜ್ಜನನ್ನು ಇಲ್ಲಿ ಸ್ಥಾಪನೆ ಮಾಡಿದ್ದೇನೆ ಎಂದು ಹೇಳುತ್ತಾರೆ ಆದರೆ ಅದು ಯಾವುದೇ ಕಾರಣಕ್ಕೂ ಸರಿಯಲ್ಲ ಬದಲಾಗಿ ತುಳುನಾಡಿನಲ್ಲಿ ನೆಲೆಸಿರುವಂತಹ ಕೊರಗಜ್ಜ ಮೈಸೂರಿನಲ್ಲಿ ನೆಲೆಯಾಗಲು ಯಾವುದೇ ರೀತಿಯ ಅವಶ್ಯಕತೆಯೂ ಇಲ್ಲ.

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಬದಲಾಗಿ ನಾವು ಯಾವುದೇ ದೇವಸ್ಥಾನಗಳಿಗೆ ಹೋಗಿ ದರ್ಶನವನ್ನು ಪಡೆಯಬೇಕು ಎಂದರೆ ಆ ದೇವರು ನೆಲೆಸಿರುವಂತಹ ಮೂಲ ಸ್ಥಳಕ್ಕೆ ಹೋಗಿ ದರ್ಶನವನ್ನು ಮಾಡುತ್ತೇವೆ ಉದಾಹರಣೆಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯನ್ನು ನೋಡಲು ಅಲ್ಲಿಗೆ ಹೋಗುತ್ತೇವೆ ಬದಲಾಗಿ ಅದನ್ನು ನಮ್ಮ ಊರಿನ ಹತ್ತಿರದಲ್ಲಿ ಸ್ಥಾಪನೆಗೊಳಿಸಲು ಸಾಧ್ಯವಿಲ್ಲ ಅದೇ ರೀತಿ ತುಳುನಾಡಿನಲ್ಲಿ ನೆಲೆಸಿರು ವಂತಹ ಕೊರಗಜ್ಜನನ್ನು ಮೈಸೂರಿನಲ್ಲಿ ನೆಲೆಗೊಳಿ ಸಲು ಯಾವುದೇ ರೀತಿಯಲ್ಲಿಯೂ ಸರಿ ಇಲ್ಲ ಎಂದೇ ಹಲವರು ಪ್ರಶ್ನಿಸುತ್ತಿದ್ದಾರೆ ಅದರಂತೆಯೇ ಅಲ್ಲಿನ ವ್ಯಕ್ತಿಗಳು ಹಣವನ್ನು ಸಂಪಾದನೆ ಮಾಡುವುದ ಕ್ಕೋಸ್ಕರವೇ ಈ ರೀತಿಯಾದಂತಹ ನಿಯಮಗಳನ್ನು ಅನುಸರಿಸಿ ಎಲ್ಲರೂ ಕೂಡ ಒಟ್ಟಿಗೆ ಸೇರಿ ಈ ರೀತಿಯಾದಂತಹ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಹಲವಾರು ಜನ ಪ್ರಶ್ನಿಸುತ್ತಿದ್ದಾರೆ ಹೆಚ್ಚಾಗಿ ಜನ ಅಲ್ಲಿ ಆಗಮಿಸಿ ಅಜ್ಜನಿಗೆ ಹಣವನ್ನು ಹಾಕುತ್ತಿದ್ದಾರೆ ಅದರಿಂದ ಆ ವ್ಯಕ್ತಿಗಳು ತಮ್ಮ ಖರ್ಚಿಗೆ ಬಳಸಿ ಕೊಳ್ಳುತ್ತಿದ್ದಾರೆ ಎನ್ನುವುದು ಮುಖ್ಯ ವಿಷಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">