ವಿದ್ಯಾಭರಣ್ ಮತ್ತವರ ಕುಟುಂಬದ ಬಗ್ಗೆ ನಟಿಯರಿಬ್ಬರ ಮಾತುಕತೆ!!ಇತ್ತೀಚಿಗೆ ನಟಿ ವೈಷ್ಣವಿ ಅವರ ಹಾಗೂ ವಿದ್ಯಾಭರಣ ಅವರ ಎಂಗೇಜ್ಮೆಂಟ್ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಅದರಂತೆ ಹೆಚ್ಚಿನ ಜನ ಅವರಿಗೆ ಶುಭವನ್ನು ಕೋರಿದ್ದಾರೆ ಆದರೆ ವೈಷ್ಣವಿ ಅವರ ಈ ಒಂದು ಎಂಗೇಜ್ಮೆಂಟ್ ಫೋಟೋ ವಿಚಾರವಾಗಿ ನಾನು ವಿಚಾರಗಳು ಹೊರ ಬರುತ್ತಿದೆ ಎಂದೇ ಹೇಳಲಾಗುತ್ತದೆ ಹೌದು ನಟಿ ವೈಷ್ಣವಿ ಹಾಗೂ ವಿದ್ಯಾಭರಣ್ ಅವರು ಈಗಾಗಲೇ ಒಂದು ಸಿನಿಮಾದಲ್ಲಿ ಮಾಡಿದ್ದರು ಆದರೆ ಆ ಸಿನಿಮಾ ರಿಲೀಸ್ ಆಗಲಿಲ್ಲ ಯಾವುದೋ ಒಂದು ಕಾರಣದಿಂದ ಅದು ನಿಂತು ಹೋಯ್ತು ಆಗಷ್ಟೇ ಅವರಿಬ್ಬರ ಪರಿಚಯ ಇದ್ದು ಬದಲಾಗಿ ಮಧ್ಯ ಯಾವುದೇ ಸಮಯದಲ್ಲಿ ಯೂ ಕೂಡ ಭೇಟಿಯಾಗಿರಲಿಲ್ಲ ಎಂದು ಸ್ವತಹ ಅವರ ತಂದೆಯವರೇ ತಿಳಿಸಿದ್ದಾರೆ ಅದರಂತೆಯೇ ಇತ್ತೀಚೆಗೆ ವೈಷ್ಣವಿ ಅವರು ಒಂದು ಮನೆಯನ್ನು ಖರೀದಿಸಿದ್ದು ಅದರ ಗೃಹಪ್ರವೇಶಕ್ಕೆ.
ವಿದ್ಯಾಭರಣ್ ಅವರನ್ನು ಕರೆದಿದ್ದರು ಹೊರತು ಮಧ್ಯ ದಲ್ಲಿ ಯಾವುದೇ ಭೇಟಿ ಆಗಿಲ್ಲ ಎಂದು ಹೇಳುತ್ತಿದ್ದಾರೆ ಆದರೆ ಇವರಿಬ್ಬರ ಮಧ್ಯೆ ಸ್ನೇಹ ಇತ್ತು ಅಷ್ಟೇ ಬದಲಾಗಿ ಕುಟುಂಬದವರೇ ಇವರಿಬ್ಬರ ಮದುವೆಯನ್ನು ಮಾಡಿಸಬೇಕು ಎಂದು ಇಬ್ಬರ ಮನೆಯ ಹಿರಿಯರು ನಿಶ್ಚಯಿಸಿ ಕಳೆದ 11ನೇ ತಾರೀಖು ಇವರಿಬ್ಬರ ಸಂಬಂಧದವರು ಒಪ್ಪಿಗೆಯಂತೆ ಹೂ ಮುಡಿಸುವ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ ಆದರೆ ಯಾವುದೇ ಕಾರಣಕ್ಕೂ ನಿಶ್ಚಿತಾರ್ಥ ಆಗಿಲ್ಲ ಎಂದು ಸ್ವತಹ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಅವರೇ ಹೇಳುತ್ತಿದ್ದಾರೆ ಆದರೆ ಇವರಿಬ್ಬರ ಫೋಟೋ ನೋಡುತ್ತಿರುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ವಿಷಯವನ್ನು ನಂಬುತ್ತಿಲ್ಲ ಬದಲಾಗಿ ನಿಶ್ಚಿತಾರ್ಥ ಆಗಿದೆ ಆದರೆ ಇದರ ಮಧ್ಯೆ ಏನೋ ವಿಷಯ ಇರಬಹುದು ಎಂದು ನಂಬುತ್ತಿದ್ದಾರೆ ಅದೇ ರೀತಿ ಈಗ ಎರಡು ದಿನಗಳ ಹಿಂದೆ ಇಬ್ಬರೂ ನಟಿಯರು ವಿದ್ಯಾಭರಣ್ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿರುವಂತಹ ಆಡಿಯೋ ಲೀಕ್ ಆಗಿದೆ.
ಹೌದು ಈ ಇಬ್ಬರು ನಟಿಯರು ವಿದ್ಯಾಭರಣ್ ಅವರ ಬಗ್ಗೆ ಕೆಲವೊಂದಷ್ಟು ತಪ್ಪು ವಿಚಾರಗಳನ್ನು ಹೇಳುವು ದರ ಮುಖಾಂತರ ಅವನು ಸರಿ ಇಲ್ಲ ಹಲವಾರು ಹುಡುಗಿಯರಿಗೆ ಮೋಸ ಮಾಡಿದ್ದಾನೆ ಆದರೆ ಈಗ ವೈಷ್ಣವಿ ಗೌಡ ಅವರನ್ನು ಮದುವೆ ಮಾಡಿಕೊಳ್ಳಲು ಹೋಗಿದ್ದಾನೆ ಪಾಪ ವೈಷ್ಣವಿ ಒಳ್ಳೆಯವರು ಅವರಿಗೆ ಈ ರೀತಿಯಾಗಿ ಅನ್ಯಾಯ ಆಗಬಾರದಿತ್ತು ಎನ್ನುವ ಇವರಿಬ್ಬರ ಮಾತಿನ ಸಂಭಾಷಣೆ ಈಗ ಎಲ್ಲರಲ್ಲಿಯೂ ಕೂಡ ಪ್ರಶ್ನೆಯನ್ನು ಹುಟ್ಟಿಸುತ್ತಿದೆ ಇದರಲ್ಲಿ ವಿದ್ಯಾ ಭರಣ್ ಅವರ ತಪ್ಪು ಇದೆಯಾ ಇಲ್ಲವಾ ಎಂಬುವ ವಿಷಯ ಮಾತ್ರ ಪ್ರಶ್ನಾರ್ಥಕ ಚಿನ್ಹೆಯಾಗಿ ಉಳಿದಿದೆ ಆದರೆ ಈಗ ಸದ್ಯಕ್ಕೆ ಮಾತ್ರ ವೈಷ್ಣವಿ ಹಾಗೂ ವಿದ್ಯಾಭರಣ್ ಅವರ ಮದುವೆ ವಿಚಾರ ನಿಂತು ಹೋಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.