ಇಷ್ಟು ದಿನವಿದ್ದ ನಿರುದ್ಯೋಗ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ಯಶಸ್ಸಿನ ಹಾದಿ ಆರಂಭ ಈ 5 ರಾಶಿಗೆ ಶಬರಿಗಿರಿ ವಾಸ ಅಯ್ಯಪ್ಪನ ಅನುಗ್ರಹದಿಂದ ನೆಮ್ಮದಿ - Karnataka's Best News Portal

ಇಷ್ಟು ದಿನವಿದ್ದ ನಿರುದ್ಯೋಗ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ಯಶಸ್ಸಿನ ಹಾದಿ ಆರಂಭ ಈ 5 ರಾಶಿಗೆ ಶಬರಿಗಿರಿ ವಾಸ ಅಯ್ಯಪ್ಪನ ಅನುಗ್ರಹದಿಂದ ನೆಮ್ಮದಿ

ಮೇಷ ರಾಶಿ :- ನಿರುದ್ಯೋಗಿಗಳಿಗೆ ಈ ದಿನ ಉತ್ತಮವಾದ ದಿನವಾಗಿರುತ್ತದೆ ಸಾಕಷ್ಟು ಕಠಿಣ ಹೋರಾಟದ ನಂತರ ನೀವು ಉದ್ಯೋಗ ಪಡೆಯುವ ಸಾಧ್ಯತೆ ಇದೆ ಆರ್ಥಿಕ ದೃಷ್ಟಿಯಿಂದ ಈ ದಿನ ಮಿಶ್ರಫಲ ದಿನವಾಗಿರುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಸಾಕಷ್ಟು ಪ್ರಯತ್ನವನ್ನು ನೀಡಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ವಿವಾದ ಉಂಟಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಸಣ್ಣ ಉದ್ಯಮಿಗಳು ಉತ್ತಮವಾದ ಲಾಭವನ್ನು ಗಳಿಸಬಹುದು ಹಣಕಾಸಿನ ಸಮಸ್ಯೆ ಕೂಡ ಬಗೆಹರಿಯುತ್ತದೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜನರು ಮೇಲಧಿಕಾರಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಇಂದು ನಿಮ್ಮ ಎಲ್ಲಾ ಕೆಲಸಗಳು ಸಂಪೂರ್ಣವಾಗಿ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ.

ಮಿಥುನ ರಾಶಿ :- ಕುಟುಂಬದಲ್ಲಿ ನಿಮಗೆ ಬಹಳ ಶುಭ ದಿನವಾಗಿರುತ್ತದೆ ಹಾಗೂ ನೀವು ಕುಟುಂಬದಿಂದ ಕೆಲವು ಉತ್ತಮವಾದ ಸುದ್ದಿಗಳನ್ನು ಕೇಳಬಹುದು ಹಾಗೂ ನಿಮ್ಮ ಮನೆಯ ವಾತಾವರಣ ಸಾಕಷ್ಟು ಉತ್ತಮವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಪೋಷಕರೊಂದಿಗೆ ಉತ್ತಮವಾದ ಸಮಯವನ್ನು ಕೂಡ ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12 ರವರೆಗೆ.

See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಕರ್ಕಟಕ ರಾಶಿ :- ನೀವೇನಾದರೂ ಉದ್ಯಮಿಗಳ ಆಗಿದ್ದರೆ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ವಿಶೇಷವಾಗಿ ಹೊಸದಾಗಿ ಏನಾದರೂ ಪ್ರಸ್ತಾಪವಿದ್ದರೂ ಆದರದಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ ವಿಚಾರದಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ ಉದ್ಯೋಗಸ್ಥರಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 1ರವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ಕೆಲಸದಲ್ಲಿ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ ನಿರುದ್ಯೋಗಿಗಳು ಉತ್ತಮವಾದ ಉದ್ಯೋಗಗಳನ್ನು ಪಡೆಯಬಹುದು ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಉನ್ನತ ಅಧಿಕಾರಿಗಳ ಮನಸ್ಸನ್ನು ಗೆಲ್ಲುತ್ತೀರಿ. ವ್ಯಾಪಾರಸ್ಥರಿಗೆ ಈ ದಿನ ಪ್ರಯೋಜನಕಾರಿಯಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

ಕನ್ಯಾ ರಾಶಿ :- ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಆರ್ಥಿಕವಾಗಿ ಎಲ್ಲಾಕಡೆಯಿಂದ ಲಾಭ ದೊರೆಯಲಿದೆ ಇಂದು ಯಾವುದೇ ಕೆಲಸವೂ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಸಂಗಾತಿಯೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆ ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ಗಂಟೆಯಿಂದ 1:00 ಗಂಟೆಯವರೆಗೆ.

ತುಲಾ ರಾಶಿ :- ಅನಗತ್ಯ ವಿಚಾರಗಳಿಗೆ ನೀವು ಯೋಚನೆ ಮಾಡಿ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಹಾಗೂ ನೀವು ಇಂದು ಬುದ್ಧಿವಂತಿಕೆಯಿಂದ ಇರಬೇಕಾಗಿರುತ್ತದೆ ಅನಗತ್ಯ ಚಿಂತನೆಯಿಂದ ಆದಷ್ಟು ದೂರವಿರಿ. ಮತ್ತೆ ನಿಮ್ಮ ಪ್ರಮುಖ ಕಾರ್ಯಗಳ ಬಗ್ಗೆ ಗಮನಹರಿಸಿ ಕಚೇರಿಯಲ್ಲಿ ಕೆಲಸದ ನಿರ್ಲಕ್ಷ ಬಗ್ಗೆ ನಿಮಗೆ ಸಮಸ್ಯೆಗಳು ಉಂಟು ಮಾಡಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ರವರೆಗೆ.

See also  ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ

ವೃಶ್ಚಿಕ ರಾಶಿ :- ಕಚೇರಿಯಲ್ಲಿ ಅಪೂರ್ಣಗೊಂಡ ಕೆಲಸವನ್ನು ಪೂರ್ಣಗೊಳಿಸಿ ನಾಳೆ ಎಂದು ಯಾವುದೇ ಕೆಲಸವನ್ನು ಮುಂದೂಡಬೇಡಿ ವ್ಯಾಪಾರಸ್ಥರು ಇಂದು ಉತ್ತಮವಾದ ಲಾಭವನ್ನು ಗಳಿಸಬಹುದು ಆರ್ಥಿಕ ರಂಗದಲ್ಲಿ ಅಷ್ಟೇನು ಉತ್ತಮವಾದ ದಿನವಲ್ಲ. ವೆಚ್ಚಗಳು ಹೆಚ್ಚಾಗುವುದೆಂದು ಹಠಾತ್ ನಷ್ಟವಾಗುವ ಸಾಧ್ಯತೆ ಇದೆ ಹಣಕ್ಕೆ ಸಂಬಂಧಿಸಿದ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 6:00 ಇಂದ 10 ಗಂಟೆಯವರೆಗೆ.

ಧನಸು ರಾಶಿ :- ವ್ಯಾಪಾರಸ್ಥರು ಅಥವಾ ಉದ್ಯೋಗಸ್ಥರಿಗೆ ಇದ್ದಕ್ಕಿದ್ದಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ ಈ ವ್ಯವಹಾರವು ನಿಮಗೆ ಪ್ರಯೋಜನಕಾರಿಯಾಗಲಿದೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇಂದು ಉತ್ತಮವಾದ ದಿನವಾಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮಕರ ರಾಶಿ :- ನೀವು ಯಾವುದಾದರೂ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ ನಿಮ್ಮ ಮನಸ್ಸನ್ನು ಕೇಳಿದರೆ ಉತ್ತಮ ಬೇರೆಯವರು ಹೇಳುವ ಮಾತುಗಳಿಂದ ನೀವು ಪ್ರಭಾವಿತರಾದ ಬೇಡಿ ಯಾವುದು ಒಳ್ಳೆಯದು ಮತ್ತು ಯಾವುದು ಒಳ್ಳೆಯದಲ್ಲ ಎಂಬುವುದನ್ನು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ನಿಮ್ಮ ಯೋಚನೆ ತಕ್ಕಂತೆ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಕುಂಭ ರಾಶಿ :- ನೀವು ಸಂತೋಷದ ದಾಂಪತ್ಯ ಜೀವನವನ್ನು ಅನುಭವಿಸಬೇಕೆಂದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಿ ಅನಗತ್ಯ ಮುಖಾಮುಖಿಯನ್ನು ತಪ್ಪಿಸಿ ನಿಮ್ಮ ಪ್ರೀತಿಪಾತ್ರರನ್ನು ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ ಪ್ರಣಯ ಜೀವನದಲ್ಲಿ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ. ಇಂದು ನಿಮ್ಮ ನಡುವೆ ಬಿರುಕು ಇರಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ.

ಮೀನ ರಾಶಿ :- ಸಣ್ಣ ವಿಚಾರಗಳನ್ನು ನಿಮ್ಮ ಮನಸ್ಸಿಗೆ ತೆಗೆದುಕೊಳ್ಳುವ ಅಭ್ಯಾಸವನ್ನು ನೀವು ಬದಲಾಯಿಸಿ ಇಲ್ಲದಿದ್ದರೆ ನೀವು ಯಾವಾಗಲೂ ನಿರಾಶಿ ಎಂದಿರುತ್ತದೆ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕುಟುಂಬ ಜೀವನದ ಪರಿಸ್ಥಿತಿಕುಡು ಜೀವನದ ಪರಿಸ್ಥಿತಿ ಅಷ್ಟೇನೂ ಅನುಕೂಲಕರವಾಗಿರುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10.30 ರಿಂದ 02.00 ಘಂಟೆಯ ವರೆಗೆ.

[irp]


crossorigin="anonymous">