ಡಿಸೆಂಬರ್ ತಿಂಗಳ ಭವಿಷ್ಯ ಈ ಐದು ರಾಶಿಗೆ ಭಾರೀ ಅದೃಷ್ಟ.ಈ 5 ರಾಶಿಗೆ ಹೇಗಿರಲಿದೆ ಗೊತ್ತಾ ಅದೃಷ್ಟದ ಜೊತೆಗೆ ಜೀವನ ಹಣ,ವಿದ್ಯೆ,ಉದ್ಯೋಗ,ವ್ಯಾಪಾರದಲ್ಲಿ ಏಳಿಗೆ » Karnataka's Best News Portal

ಡಿಸೆಂಬರ್ ತಿಂಗಳ ಭವಿಷ್ಯ ಈ ಐದು ರಾಶಿಗೆ ಭಾರೀ ಅದೃಷ್ಟ.ಈ 5 ರಾಶಿಗೆ ಹೇಗಿರಲಿದೆ ಗೊತ್ತಾ ಅದೃಷ್ಟದ ಜೊತೆಗೆ ಜೀವನ ಹಣ,ವಿದ್ಯೆ,ಉದ್ಯೋಗ,ವ್ಯಾಪಾರದಲ್ಲಿ ಏಳಿಗೆ

ಡಿಸೆಂಬರ್ ತಿಂಗಳ ಭವಿಷ್ಯ – 5 ರಾಶಿಗಳಿಗೆ ಭಾರಿ ಅದೃಷ್ಟ 2022||ಯಾವುದೇ ರಾಶಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೂ ಮೊದಲು ಆ ಮಾಸದ ವಿಶೇಷತೆಗಳು ಹಾಗೂ ಆ ಮಾಸದಲ್ಲಿ ಬರುವಂತಹ ಕೆಲವೊಂದು ಬದಲಾವಣೆ ಗಳ ಬಗ್ಗೆ ತಿಳಿದುಕೊಳ್ಳಬೇಕು ಅದಕ್ಕೂ ಮೊದಲು ಈ ತಿಂಗಳು ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಮಾರ್ಗಶಿರ ಮಾಸ ಪ್ರಾರಂಭವಾಗುತ್ತಿದ್ದು ಇದರ ಜೊತೆಗೆ ಪೋಷ ಮಾಸ ಇವೆರಡು ಕೂಡ ಸಂಗಮವಾಗುತ್ತಿದ್ದು ಇದರ ಜೊತೆಗೆ ಧನುರ್ಮಾಸ ಎನ್ನುವುದು ಕೂಡ ಪ್ರಾರಂಭ ವಾಗುತ್ತದೆ ಈ ಒಂದು ಮಾಸದಲ್ಲಿ ಹೆಚ್ಚಾಗಿ ಚಳಿ ಇರುತ್ತದೆ ಹಾಗೂ ಈ ಒಂದು ಮಾಸದಲ್ಲಿ ಪ್ರತಿಯೊಂದು ಗ್ರಹಗಳು ಕೂಡ ತಮ್ಮ ಬದಲಾವಣೆ ಗಳನ್ನು ಅಂದರೆ ತಮ್ಮ ಪ್ರಭಾವಗಳನ್ನು ಪ್ರತಿಯೊಂದು ರಾಶಿಯ ಮೇಲೆ ತೋರುತ್ತದೆ ಅದೇ ರೀತಿ ಮೇಲೆ ಹೇಳಿದಂತೆ ಈ 5 ರಾಶಿಯವರಿಗೆ ಯಾವ ರೀತಿಯಾದ ಅದೃಷ್ಟಗಳು ಇದೆ ಎಂಬಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ.

ಡಿಸೆಂಬರ್ 3ನೇ ತಾರೀಖಿ ನಲ್ಲಿ ಬುಧ ಗ್ರಹವು ಧನಸ್ಸು ರಾಶಿಯನ್ನು ಪ್ರವೇಶಿಸುವಂಥದ್ದು ಹಾಗೂ ಡಿಸೆಂಬರ್ 5 ನೇ ತಾರೀಖಿನಂದು ಶುಕ್ರ ರಾಶಿಯು ಧನಸು ರಾಶಿಯನ್ನು ಪ್ರವೇಶ ಮಾಡುವಂತದ್ದು ಹಾಗೂ ರವಿ ಅಥವಾ ಸೂರ್ಯಗ್ರಹವು ಡಿಸೆಂಬರ್ 16ನೇ ತಾರೀಖಿನಂದು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶ ಆಗುತ್ತಿದ್ದಾನೆ ಹೀಗೆ ಡಿಸೆಂಬರ್ 16ನೇ ತಾರೀಖಿನಿಂದ ಧನುರ್ಮಾಸ ಪ್ರಾರಂಭವಾಗುತ್ತಿದ್ದು ಇದು ನಮ್ಮ ಸೌರಮಾನ ಪದ್ಧತಿಯಲ್ಲಿ ಅಂದರೆ ಮನೆಯಲ್ಲಿ ನಡೆಯುವಂತಹ ಶುಭ ಕಾರ್ಯಕ್ರಮಗ ಳಿಗೆ ನಿಷೇಧ ಹಾಗಾಗಿ ಈ ಒಂದು ಸಮಯದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ.ಬದಲಾಗಿ ಈ ಒಂದು ಮಾಸದಲ್ಲಿ ಹಲವಾರು ಪುಣ್ಯಕ್ಷೇತ್ರ ಗಳಿಗೆ ಹೋಗುವುದು ಅಲ್ಲಿ ದೇವರ ದರ್ಶನ ಮಾಡುವುದು ಪುಣ್ಯ ಸ್ನಾನ ಮಾಡಿ ದೇವರನ್ನು ಆರಾಧಿಸುವುದು.

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಜೊತೆಗೆ ಈ ಸಮಯದಲ್ಲಿ ಹಲವಾರು ವ್ರತಗಳನ್ನು ಮಾಡುವುದರ ಮುಖಾಂತರ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವುದು ಮುಂಜಾನೆಯ ಸಮಯ ಬೇಗ ಎದ್ದು ಎಲ್ಲಾ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡಿ ಬರುವುದರಿಂದ ನಮ್ಮ ಎಲ್ಲಾ ಕಷ್ಟ ದುಃಖಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ ಆದ್ದರಿಂದ ಈ ಒಂದು ಮಾಸದಲ್ಲಿ ಪ್ರತಿಯೊಬ್ಬರೂ ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಹಾಗಾದರೆ ಮೇಲೆ ಹೇಳಿದಂತೆ ಯಾವ ಐದು ರಾಶಿಯವರಿಗೆ ಅದೃಷ್ಟ ಬದಲಾಗುತ್ತದೆ ಎಂದು ನೋಡುವುದಾದರೆ ವೃಷಭ ರಾಶಿ ಕಟಕ ರಾಶಿ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಈ ಎಲ್ಲಾ ರಾಶಿ ಯವರಿಗೂ ಕೂಡ ಈ ಒಂದು ತಿಂಗಳು ಬಹಳ ಶುಭದಾಯಕವಾಗಿರುವಂತಹ ಸಮಯ ಎಂದೇ ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">