ದಿನಕ್ಕೊಂದು ಲಡ್ಡು ತಿನ್ನಿ ಸುಸ್ತು ನಿಶ್ಯಕ್ತಿ ಆಯಾಸ ಮಾಂಸಖಂಡಗಳಿಗೆ ಬಲಿಷ್ಠ ತಾಕತ್ತು ದಿನವಿಡಿ ಎನರ್ಜಿ » Karnataka's Best News Portal

ದಿನಕ್ಕೊಂದು ಲಡ್ಡು ತಿನ್ನಿ ಸುಸ್ತು ನಿಶ್ಯಕ್ತಿ ಆಯಾಸ ಮಾಂಸಖಂಡಗಳಿಗೆ ಬಲಿಷ್ಠ ತಾಕತ್ತು ದಿನವಿಡಿ ಎನರ್ಜಿ

ಸುಸ್ತು ನಿಶಕ್ತಿ ಬಲಹೀನತೆ ಆಯಾಸ ಕ್ಷಣದಲ್ಲಿ ಮಾಯ!!
ವಯಸ್ಸಾದವರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವಂತಹ ಈ ತೊಂದರೆ ಅವರಿಗೆ ಹಲವು ಕಾಲ ನೋವನ್ನು ಕೊಡುತ್ತಿ ರುತ್ತದೆ ಅದರಲ್ಲೂ 50 ವರ್ಷ ದಾಟಿತು ಎಂದ ತಕ್ಷಣ ಬಲಹೀನತೆ ಹೀಗೆ ಹಲವಾರು ರೀತಿಯಾದ ಸಮಸ್ಯೆ ಯನ್ನು ಅನುಭವಿಸುತ್ತಿರುತ್ತಾರೆ ಆದ್ದರಿಂದ ಈ ದಿನ ನಾವು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವಂತಹ ಈ ಎಲ್ಲ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳ ಬಹುದು ಹಾಗೂ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಔಷಧಿಯಾಗಿ ತಯಾರಿಸಿ ಅದನ್ನು ಹೇಗೆ ಸೇವನೆ ಮಾಡಬೇಕು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ನಮ್ಮ ದೇಹದಲ್ಲಿ ನಿಶಕ್ತಿ ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಎಂದರೆ ದೇಹದಲ್ಲಿರುವಂತಹ ಮೂಳೆ ಮಾಂಸ ಸ್ನಾಯುಗಳು ಬಲಿಷ್ಠವಾಗಿ ಇಲ್ಲದಿದ್ದರೆ ಈ ರೀತಿಯ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಆದ್ದರಿಂದ ಮೂಳೆ ಮಾಂಸ ಸ್ನಾಯುಗಳು ನಮ್ಮ ದೇಹದಲ್ಲಿ ಬಲಿಷ್ಠವಾಗಿದ್ದರೆ ಸುಸ್ತು ನಿಶಕ್ತಿ ಸ್ನಾಯುಗಳ ಸೆಳೆತ ಇವು ಯಾವುದೇ ಸಮಸ್ಯೆಗಳು ಕೂಡ ಕಾಣಿಸಿ ಕೊಳ್ಳುವುದಿಲ್ಲ ಹಾಗೇನಾದರು ಈ ಸಮಸ್ಯೆ ಕಾಣಿಸಿ ಕೊಳ್ಳುವುದಕ್ಕೆ ಪ್ರಾರಂಭಿಸಿತು ಎಂದರೆ ಅದಕ್ಕೆ ಮುಖ್ಯವಾದಂತಹ ಕಾರಣ ಮೂಳೆ ಹೌದು ಮೂಳೆ ನಿಶಕ್ತಿಗೊಂಡರೆ ಮಾಂಸ ಖಂಡಗಳು ಬಲಹೀನವಾಗು ತ್ತವೆ ಮಾಂಸ ಖಂಡಗಳು ಬಲಹೀನವಾದರೆ ನಮ್ಮ ಸ್ನಾಯುಗಳು ನಿಶಕ್ತಿಯಾಗುತ್ತವೆ ಯಾಕೆ ಎಂದರೆ ಈ ಮೂರು ಒಂದನ್ನು ಬಿಟ್ಟು ಮತ್ತೊಂದು ಕಡೆ ಇಲ್ಲ ಬದಲಾಗಿ ಮೂಳೆ ಮಾಂಸ ಸ್ನಾಯುಗಳು ಒಂದಕ್ಕೆ ಒಂದು ಜೊತೆಯಾಗಿ ಇರುವುದರಿಂದ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹಾಗಾಗಿ ಅವುಗಳನ್ನು ನಾವು ಬಲಿಷ್ಠ ಗೊಳಿಸಿಕೊಂಡರೆ ಯಾವ ರೀತಿಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಿಲ್ಲ ಅದರಲ್ಲೂ ಮೂಳೆಗಳ ನೋವು ಸ್ನಾಯು ಸೆಳೆತ ನಿಶಕ್ತಿ ಅವೆಲ್ಲವೂ ಕೂಡ ದೂರವಾಗುತ್ತದೆ.

WhatsApp Group Join Now
Telegram Group Join Now
See also  ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ಹಾಗಾದರೆ ಅದಕ್ಕೆ ಯಾವ ರೀತಿಯ ಮನೆ ಮದ್ದನ್ನು ಸೇವನೆ ಮಾಡಬೇಕು ಎಂದು ನೋಡುವುದಾದರೆ. ಒಂದು ಚಿಕ್ಕ ಬೌಲ್ ಅಳತೆಯ ಉದ್ದಿನ ಹಿಟ್ಟು ಸಂಸ್ಕೃತದಲ್ಲಿ ಉದ್ದಿಗೆ ಮಾಶಾ ಎಂದು ಕರೆಯುತ್ತಾರೆ ಮಾಶ ಎಂಬ ಪದವು ಮಾಂಸದಿಂದ ಬಂದಿದೆ ಮಾಂಸದ ಆರೋಗ್ಯವನ್ನು ಕಾಪಾಡುವುದರಿಂದ ಇದಕ್ಕೆ ಮಾಶಾ ಎಂಬ ಹೆಸರು ಬಂದಿತು ನಂತರ ಈ ಉದ್ದಿನ ಹಿಟ್ಟಿಗೆ ಸಿಹಿಗೆ ತಕ್ಕಷ್ಟು ಜೊನಿ ಬೆಲ್ಲ ಎರಡು ಚಮಚ ಎಮ್ಮೆಯ ತುಪ್ಪ ಹಾಕಿ ಕಲಸಿಕೊಳ್ಳಬೇಕು ಇದನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ ಪ್ರತಿನಿತ್ಯ ಅಥವಾ ವಾರಕ್ಕೆ ಒಮ್ಮೆಯಾದರೂ ಇದನ್ನು ಮಾಡಿ ಸೇವಿಸುತ್ತಾ ಬಂದರೆ ದೇಹದಲ್ಲಿ ನಿಶಕ್ತಿ ಸುಸ್ತು ಬಲಹೀನತೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಿಲ್ಲ ಬದಲಾಗಿ ಚಿಕ್ಕ ಮಕ್ಕಳಿಗೂ ಕೂಡ ಇದನ್ನು ಕೊಡಬಹುದಾಗಿದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">