ಏನು ಮಾಡಿದ್ರು ಹಣ ಕೈಯಲ್ಲಿ ನಿಲ್ತಾ ಇಲ್ವಾ ಹಾಗಾದರೆ ಇನ್ನು ಮುಂದೆ ಆಲೋಚನೆ ಬಿಡಿ ಹಣ ನೀವು ಹೇಳಿದ ಹಾಗೆ ಕೇಳುತ್ತೆ...ಒಂದು ಸಲ ಪ್ರಯತ್ನ ಮಾಡಿ ನೋಡಿ - Karnataka's Best News Portal

ಹಣ ಕೈಯಲ್ಲಿ ಏನು ಮಾಡಿದರೂ ನಿಲ್ಲಲ್ಲ ಅನ್ನುವವರು ಇದನ್ನು ನೋಡಲೇಬೇಕು!! ನಿಮ್ಮ ಹಣ ಕೈ ಬಿಟ್ಟು ಹೋಗುವುದಿಲ್ಲ!!
ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಮಧ್ಯಮ ಕುಟುಂಬದ ವ್ಯಕ್ತಿಗಳು ಈ ಒಂದು ಕಷ್ಟವನ್ನು ಅನುಭವಿಸುತ್ತಲೇ ಇರುತ್ತಾರೆ ಜೊತೆಗೆ ಪ್ರತಿಯೊಬ್ಬರೂ ಕೂಡ ಈ ಒಂದು ಪರಿಸ್ಥಿತಿಯನ್ನು ಎದುರಿಸುತ್ತಲೇ ಇರುತ್ತೀರ ಹಾಗೂ ಕೆಲವೊಂದಷ್ಟು ಜನರಿಗೆ ಇದರ ಅನುಭವವೂ ಕೂಡ ಆಗಿರುವುದಿಲ್ಲ ಆದರೆ ಬಡ ಕುಟುಂಬದಲ್ಲಿರುವಂತಹ ವ್ಯಕ್ತಿಗಳಿಗೆ ಇದರ ಅನುಭವ ಆಗಿಯೇ ಇರುತ್ತದೆ ಉದಾಹರಣೆಗೆ ತಿಂಗಳ ಸಂಬಳ ತೆಗೆದುಕೊಂಡು ನಂತರ ಆ ಹಣ ಒಂದು ತಿಂಗಳು ತನಕ ಇರುವುದಿಲ್ಲ ಬದಲಾಗಿ ತಿಂಗಳ ಒಳಗೆ ಎಲ್ಲಾ ಖರ್ಚಾಗಿ ಮತ್ತೆ ಬೇರೆಯವರ ಬಳಿ ಹಣವನ್ನು ಕೇಳುವಂತಹ ಪರಿಸ್ಥಿತಿ ಯನ್ನು ಎದುರಿಸುತ್ತಿರುತ್ತಾರೆ ಅದರಲ್ಲೂ ಹಣ ಹೆಚ್ಚಾಗಿರುವವರಿಗೆ ಯಾವರೀತಿಯಲ್ಲೂ ಹಣವನ್ನು ಖರ್ಚು ಮಾಡುವುದಕ್ಕೂ ಹಿಂಜರಿಯುವುದಿಲ್ಲ.

ಆದರೆ ಬಡ ಸ್ಥಿತಿಯಲ್ಲಿರುವವರು ಎಲ್ಲಿ ಹೊರಗಡೆ ಹೋದರೆ ಹಣ ಖರ್ಚಾಗುತ್ತದೆಯೋ ಇಬ್ಬರು ಹೋದರೆ ಎಷ್ಟು ಹಣ ಖರ್ಚಾಗುತ್ತದೆ ಒಬ್ಬರೇ ಹೋದರೆ ಸಾಕು ಹೀಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಕೂಡ ಹಣವನ್ನು ಉಳಿಸುತ್ತಿರುತ್ತಾರೆ ಹಾಗಾದರೂ ಕೂಡ ಅವರಲ್ಲಿ ಹಣ ಉಳಿಯುವುದಿಲ್ಲ ಹಾಗೂ ಅವರ ಚಿಕ್ಕ ಪುಟ್ಟ ಆಸೆಗಳನ್ನು ಕೂಡ ಈಡೇರಿಸಿ ಕೊಳ್ಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಹೀಗೆ ಹಲವಾ ರು ರೀತಿಯಾದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಹಾಗಾದರೆ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ಉಪಾಯವನ್ನು ನಿಮ್ಮ ಮನೆಗಳಲ್ಲಿ ಮಾಡಿದರೆ ನಿಮ್ಮ ಬಳಿ ಹಣ ಎನ್ನುವುದು ಸ್ವಲ್ಪ ಮಟ್ಟಿಗಾದರೂ ಉಳಿಯುತ್ತದೆ ಅಂದರೆ ಹೆಚ್ಚಾಗಿ ಖರ್ಚಾಗುವಂತಹ ಹಣ ಕಡಿಮೆ ಪ್ರಮಾಣದಲ್ಲಿ ಖರ್ಚಾಗಿ ಸ್ವಲ್ಪ ಸೇವಿಂಗ್ಸ್ ಹಣವಾಗಿ ಮಿಗುತ್ತದೆ ಅದರಲ್ಲೂ ಈ ರೀತಿಯಾದಂತಹ ಸಮಸ್ಯೆ ಎದುರಾಗುವುದಕ್ಕೆ ಪ್ರಮುಖ ಕಾರಣ ಯಾವುದು ಎಂದು ನೋಡುವುದಾದರೆ.

ಯಾವ ಒಬ್ಬ ವ್ಯಕ್ತಿ ತನ್ನ ತಂದೆ-ತಾಯಿಗಳನ್ನು ಅವರ ಕೊನೆಯ ಕ್ಷಣದಲ್ಲಿ ನೋಡಿಕೊಳ್ಳುವುದಿಲ್ಲವೋ ಅವರನ್ನು ಹಿಂಸಿಸುತ್ತಿರುತ್ತಾರೋ ಅವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳದೆ ಇರುತ್ತಾರೋ ಅವರ ನೋವು ಸಂಕಟ ನೀವು ಈ ರೀತಿಯಾಗಿ ಎದುರಿಸುವ ಪರಿಸ್ಥಿತಿಗೆ ಕಾರಣವಾಗಿರುತ್ತದೆ ಆದ್ದರಿಂದ ನಿಮ್ಮ ತಂದೆ ತಾಯಿಗಳನ್ನು ಯಾವುದೇ ಕಾರಣಕ್ಕೂ ನೋಯಿಸ ಬೇಡಿ ಬದಲಾಗಿ ಅವರನ್ನು ಕೊನೆಯ ತನಕ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿರುತ್ತದೆ ಜೊತೆಗೆ ನಿಮ್ಮ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರೆ ಅವರು ತೀರಿಕೊಂಡಂತಹ ದಿನವನ್ನು ವರ್ಷಕ್ಕೆ ಒಮ್ಮೆ ಅವರ ಹೆಸರು ಹೇಳಿ ಮನೆಯಲ್ಲಿ ಶ್ರಾದ್ಧ ಪೂಜೆ ಮಾಡಿ ಹೀಗೆ ಈ ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಬರುವುದಿಲ್ಲ ಬದಲಾಗಿ ಅವರೆಲ್ಲರ ಆಶೀರ್ವಾದದಿಂದ ಒಳ್ಳೆಯ ಸ್ಥಾನದಲ್ಲಿ ಇರುತ್ತೀರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *