ಶಿವ ಪಾರ್ವತಿಯರ ಸಂಪೂರ್ಣ ಅನುಗ್ರಹದಿಂದ 4 ರಾಶಿಗೆ ಈ ವಾರಪೂರ್ತಿ ಧನಲಾಭ ಪ್ರತಿ ಕೆಲಸದಲ್ಲೂ ಜಯ ಕಿವಿಗೆ ಬೀಳುವ ಒಂದು ಸುದ್ದಿಯಿಂದ ಸಂತಸ ಸಿಗಲಿದೆ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಮೇಷ ರಾಶಿ :- ಈ ದಿನ ನಿಮಗೆ ಉತ್ತಮವಾಗಲಿದೆ ಎಂದು ನಿರೀಕ್ಷಿಸಲಾಗಿದೆ ತಮ್ಮ ಕೆಲಸದ ಬಗ್ಗೆ ಗಮನ ಹರಿಸಬೇಕೆಂದು ಸೂಚಿಸಲಾಗಿದೆ ನಿಮ್ಮ ಬಾಸ್ ಮತ್ತು ಮೇಲಧಿಕಾರಿಗಳು ನೀಡಿರುವಂತಹ ಸಲಹೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಒಂದು ವೇಳೆ ನೀವೇನಾದರೂ ನಿರ್ಲಕ್ಷೆ ಮಾಡಿದರೆ ನಷ್ಟ ನಿಮ್ಮದಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೃಷಭ ರಾಶಿ :- ಈ ದಿನ ವಿದ್ಯಾರ್ಥಿಗಳಿಗೆ ಏರಿಳಿತದಿಂದ ತುಂಬಿರುತ್ತದೆ ಆಲಸ್ಯ ಮತ್ತು ಸೋಮಾರಿತನವನ್ನು ಅನುಭವಿಸುತ್ತೀರಿ ನಿಮ್ಮ ಮನಸ್ಸು ಧ್ಯಾನದ ಕಡೆ ಗಮನಕೊಡಲು ಇಂಡಿಯಾ ಹಾಕಬಹುದು ಈ ಸಮಯದಲ್ಲಿ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ. ಅಧ್ಯಯನದ ಕಡೆ ಹೆಚ್ಚಿನ ಗಮನವನ್ನು ಕೊಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5.30 ರಿಂದ ರಾತ್ರಿ 9 ಗಂಟೆಯವರೆಗೆ.

ಮಿಥುನ ರಾಶಿ :- ಉದ್ಯೋಗ ಸ್ಥಳದಲ್ಲಿ ಸಿಗುವಂತಹ ಸಂಪೂರ್ಣ ಲಾಭವನ್ನು ಬಳಸಿಕೊಳ್ಳಲು ಪ್ರಯತ್ನಿಸಿ ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಹಾಗೂ ಒಂದು ದೊಡ್ಡ ವೆಚ್ಚ ಬರುವ ಸಾಧ್ಯತೆಯೂ ಇದೆ ಕುಟುಂಬ ಜೀವನದಲ್ಲಿ ಅಪ ಶತ್ರುಗಳು ಇರುತ್ತದೆ. ಕುಟುಂಬ ವಿಚಾರಗಳಲ್ಲಿ ನೀವು ಕೆಲವು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12:30 ಗಂಟೆಯವರೆಗೆ.


ಕಟಕ ರಾಶಿ :- ಈ ದಿನ ಸಂಗತಿಯೊಂದಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಪ್ರಿಯತಮೆಯೊಂದಿಗೆ ಹೊರಗೆ ಹೋಗುವ ಅವಕಾಶವೂ ಕೂಡ ಸಿಗಬಹುದು ಬಹಳ ಸಮಯದ ನಂತರ ಮೋಜನೆ ದಿನವನ್ನು ಅನುಭವಿಸುತ್ತೀರಿ ಪೋಷಕರ ವಾಸಲ್ಯ ಮತ್ತು ಬೆಂಬಲವನ್ನು ಕೂಡ ಪಡೆಯುತ್ತೀರಿ. ಉದ್ಯೋಗಸ್ಥರು ಇಂದು ಕೆಲಸದಲ್ಲಿ ಸರಣ ನಿರ್ಲಕ್ಷತೆಯನ್ನು ಮಾಡಬಾರದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ 8:00 ಗಂಟೆಯವರೆಗೆ.

ಸಿಂಹ ರಾಶಿ :- ಈ ದಿನ ನಿಮ್ಮ ಮಾತಿನ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಚರ್ಚೆ ಇಂದ ನೀವು ಆದಷ್ಟು ದೂರವಿರಬೇಕು ಇಲ್ಲದಿದ್ದರೆ ಆರೋಗ್ಯ ಮತ್ತು ನಿಮ್ಮ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ ಮನೆಯ ಪೋಷಕರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತದೆ. ಸಂಗಾತಿಯೊಂದಿಗೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಅದೇ ಇಂದು ದೂರವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ 12.00 ಗಂಟೆಯವರೆಗೆ.

ಕನ್ಯಾ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ದಿನವಾಗಲಿದೆ ಈ ಸಮಯದಲ್ಲಿ ನಿವೃತ್ತಿ ಜೀವನವು ವೇಗವಾಗಿ ಪ್ರಗತಿ ಸಾಧಿಸಲು ನಿಮ್ಮ ಕೈಯಲ್ಲೇ ಇರುತ್ತದೆ ಗ್ರಾಹಕೀಯ ಚಲನೆಗಳು ನಿಮಗೆ ಒಳ್ಳೆಯದನ್ನು ಸೂಚಿಸುತ್ತದೆ. ವ್ಯಾಪಾರಸ್ಥರು ನಿಮ್ಮ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ ಇದರಿಂದ ನೀವು ಮುಂದೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5ರಿಂದ ರಾತ್ರಿ 9.30 ರವರೆಗೆ.

ತುಲಾ ರಾಶಿ :- ವ್ಯಾಪಾರಸ್ಥರು ಆರ್ಥಿಕ ನಿರ್ಧಾರವನ್ನು ಮತ್ತು ಹಣದ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಸೌದೆ ದೊಡ್ಡ ಹೂಡಿಕೆ ಮಾಡಲು ನೀವು ಬಯಸುತ್ತಿದ್ದರೆ ಅನುಭವಗಳನ್ನು ಸಂಪರ್ಕಿಸಿ ಹೂಡಿಕೆ ಮಾಡಬೇಕೆಂದು ಸೂಚಿಸಲಾಗಿದೆ. ಕಚೇರಿಯಲ್ಲಿ ಉದ್ಯೋಗಸ್ಥರು ಮೇಲಧಿಕಾರಿಗಳೊಂದಿಗೆ ಉನ್ನತವಾಗಿ ವರ್ತನೆ ಮಾಡಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನಿಮ್ಮ ನಡವಳಿಕೆ ಮತ್ತು ನಿಮ್ಮ ಮಾತಿನ ಮೇಲೆ ಹೆಚ್ಚಿನ ಗಮನವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ ಕೋಪ ಮತ್ತು ನಿಮ್ಮ ಕಠಿಣ ಮಾತುಗಳಿಂದ ಪ್ರೀತಿ ಪಾತ್ರರಿಂದ ದೂರವಿಡಬಹುದು ನಿಮ್ಮ ಮನಸ್ಸನ್ನು ಶಾಂತ ರೀತಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಒಡಹುಟ್ಟಿದವರು ಒಂದಿಗೆ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಧನಸು ರಾಶಿ :- ನೀವು ಆರೋಗ್ಯದಿಂದ ಇರಲು ಪ್ರತಿನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಬೇಕಾಗುತ್ತದೆ ನಾಗು ನೀವು ಆರೋಗ್ಯಕರ ವಂತಹ ಆಹಾರವನ್ನು ಸೇವನೆ ಮಾಡಬೇಕು ಹೊರಗೆ ತಯಾರಿಸುವಂತಹ ತಿಂಡಿಗಳು ಮತ್ತು ತಂಪು ಪಾನೀಯಗಳನ್ನು ಆದಷ್ಟು ಕಡಿಮೆ ಮಾಡಬೇಕು. ಆರೋಗ್ಯದ ಬಗ್ಗೆ ನೀವು ನಿರ್ಲಕ್ಷೆ ಹೊಂದಿದ್ದಾರೆ ಮುಂದೆ ನೀವು ಹೆಚ್ಚಿನ ಕಷ್ಟ ಅನುಭವಿಸಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10.30 ರಿಂದ 1:30 ರವರೆಗೆ.

ಮಕರ ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ವ್ಯಾಪಾರಸ್ಥರಿಗೆ ಆರ್ಥಿಕ ಲಾಭವನ್ನು ಕೂಡಲೇ ನಿರೀಕ್ಷಿಸಬಹುದು ಇದು ದೊಡ್ಡ ವ್ಯವಹಾರ ಮಾಡುವ ಅವಕಾಶವನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ಡಿ ಸಿಗುವ ಸಾಧ್ಯತೆ ಇದೆ. ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಇಂದು ಪ್ರಗತಿ ಸಾಧ್ಯವಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.30 ರಿಂದ 7.30 ರವರೆಗೆ.

ಕುಂಭ ರಾಶಿ :- ನಿಮ್ಮ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಇಂದು ನೀವು ಮಾನಸಿಕವಾಗಿ ತುಂಬಾ ಬಲಶಾಲಿಯಾಗಿರಲಿ ನಿಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು ಹಣಕಾಸಿನ ಬಗ್ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಸಂಪತ್ತು ಪಡೆಯುವ ಸಾಧ್ಯತೆಯೂ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ಮಧ್ಯಾಹ್ನ 1.30 ರವರೆಗೆ.

ಮೀನ ರಾಶಿ :- ಇಂದು ನಿಮಗೆ ತುಂಬಾ ಕಷ್ಟಕರ ದಿನ ವಾಗಿರಬಹುದು ದಿನನಿತ್ಯ ಯೋಜನೆಗಳನ್ನು ಅಡ್ಡಿಯಾಗಬಹುದು ನಿಮ್ಮ ಸ್ವಭಾವದಲ್ಲಿ ಹೆಚ್ಚಿನ ಕೋಪ ಬರುತ್ತದೆ ಹಾಗೂ ಇಂದು ನಿಮ್ಮ ತಾಯಿ ಆರೋಗ್ಯವಂತ ಕ್ಷಮಿಸಬಹುದು. ಇದರಿಂದಾಗಿ ನೀವು ತುಂಬಾ ಚಿಂತನೆ ಮಾಡುತ್ತೀರಿ. ಈ ಸಮಯದಲ್ಲಿ ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ 7:30 ರವರೆಗೆ.

Leave a Reply

Your email address will not be published. Required fields are marked *