ಕೇವಲ ಒಂದು ಸಲ ಹಚ್ಚಿ ಸಾಕು ಕೈಯ್ಯಲ್ಲಿನ ಸುಕ್ಕು ನೆರಿಗೆ ಹೋಗಿ ಬೆಳ್ಳಗಾಗುತ್ತೆ.ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ.. » Karnataka's Best News Portal

ಕೇವಲ ಒಂದು ಸಲ ಹಚ್ಚಿ ಸಾಕು ಕೈಯ್ಯಲ್ಲಿನ ಸುಕ್ಕು ನೆರಿಗೆ ಹೋಗಿ ಬೆಳ್ಳಗಾಗುತ್ತೆ.ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ..

ಕೈಕಾಲುಗಳ ಸುಕ್ಕು ತುಂಬಾ ದಿನದ ಹಳೆಯ ಕಪ್ಪು ಚುಕ್ಕೆ ಕೊಳೆ ನಿಮಿಷದಲ್ಲಿ ಮಾಯ 45 ವರ್ಷವಾದರೂ 18ರಂತೆ ಹೊಳೆಯುತ್ತೀರಾ…..ಕೈಕಾಲುಗಳು ಎಷ್ಟೇ ಸುಕಾಗಿರಲಿ ಕಪ್ಪಾಗಿರಲಿ ಇವತ್ತಿನ ಮನೆ ಮದ್ದನ್ನು ಒಂದು ಸಲ ಪ್ರಯತ್ನಿಸಿ ಎಷ್ಟು ಬೇಗ ಕಪ್ಪು ಕಲೆಗಳು ಹೋಗಿಸುತ್ತದೆ ಮತ್ತು ಸುಕ್ಕು ನೆರಿಗೆ ತೆಗೆದು ಅದನ್ನು ನೀಟಾಗಿ ಮಾಡುತ್ತದೆ ಮತ್ತು ಮೃದುವಾಗುತ್ತದೆ ಹಾಗೂ ಕೈಕಾಲುಗಳು ಹೊಳೆಯುತ್ತವೆ. ಸುಂದರವಾದ ಕೈಗಳು ಕಾಲುಗಳು ಯಾರಿಗೆ ಇಷ್ಟ ಇಲ್ಲ ಹೇಳಿ ಒಂದು ವೇಳೆ ನಮ್ಮ ಕೈಕಾಲುಗಳಲ್ಲಿ ಕಪ್ಪು ಚುಕ್ಕಿ ಕಪ್ಪಗಾಗಿದ್ದರೆ ಸುಕಾಗಿದ್ದರೆ ಇವತ್ತಿನ ಮನೆ ಮದ್ದನ್ನು ಮಾಡಿದರೆ ನಿಮಗೆ ಈ ವಿಡಿಯೋದಲ್ಲಿ ತಿಳಿಯುತ್ತದೆ ಅದರ ಪರಿಣಾಮ ಹೇಗಿರುತ್ತದೆ ಎಂದು. ಕಪ್ಪಾಗಿದ್ದರು ಸಹ ಇದನ್ನು ಮಾಡುವುದರಿಂದ ಹೊಳೆಯುತ್ತದೆ ಹಾಗೂ ಸುಕ್ಕುಗಳು ಕಡಿಮೆಯಾಗುತ್ತದೆ ನಿಮ್ಮ ವಯಸ್ಸನ್ನು ಕಡಿಮೆ ಮಾಡಿ ತೋರಿಸುತ್ತದೆ. ಇದನ್ನು ಕೈಕಾಲುಗಳು ಮಾತ್ರವಲ್ಲದೆ ಮುಖದಲ್ಲಿ ಸುಕ್ಕುಗಳು ಬಂದಿದ್ದರು ಸಹ ಬಂಗ್ ಆಗಿದ್ದರೆ, ಕಪ್ಪು ಕಲೆಗಳು, ಅದರಲ್ಲೂ ಈ ಚಳಿಗಾಲದಲ್ಲಿ ಬೇಡ ಬೇಡವೇದ್ದರೂ ಸುಕ್ಕಾಗುತ್ತದೆ ಒರಟಾಗುತ್ತದೆ ಇಂತಹದಕ್ಕೆಲ್ಲ ಇವತ್ತಿನ ಮನೆ ಮದ್ದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಇನ್ನೂ ಕೆಲವರಿಗೆ ಮುಖ ಡಲ್ ಆಗಿರುತ್ತದೆ ಮುಖದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಿರುತ್ತದೆ ಅಂತಹವರು ಇವತ್ತಿನ ಮನೆ ಮದ್ದನ್ನು ಮಾಡಿ ನೈಸರ್ಗಿಕ ಬಣ್ಣವನ್ನು ಪಡೆಯಬಹುದು,ಈಗ ಆ ಮನೆ ಮದ್ದನ್ನು ಹೇಗೆ ಮಾಡುವುದು ಎಂದು ನೋಡೋಣ. ನಾವು ಮೊದಲಿಗೆ ಆಲೂಗೆಡ್ಡೆಯನ್ನು ತೆಗೆದುಕೊಳ್ಳಬೇಕು ಆಲೂಗೆಡ್ಡೆಯಂತೂ ಮನೆಯಲ್ಲಿ ಇದ್ದೇ ಇರುತ್ತದೆ ಇದರ ಜ್ಯೂಸ್ ತುಂಬಾನೇ ನೈಸರ್ಗಿಕವಾಗಿರುತ್ತದೆ ನಮ್ಮ ಚರ್ಮದಲ್ಲಿ ಯಾವುದೇ ರೀತಿಯ ಸೂರ್ಯನ ಬೆಳಕಿಗೆ ಸುಕ್ಕಾಗಿದ್ದರು ಕಪ್ಪು ಕಲೆಗಳಾಗಿದ್ದರು ಸಹ ಅದನ್ನು ಮಾಯ ಮಾಡುವಂತಹ ಶಕ್ತಿ ಈ ಆಲೂಗಡ್ಡೆಗೆ ಇದೆ ಇದು ನೈಸರ್ಗಿಕವಾದ ಬ್ಲೀಚಿಂಗ್ ಏಜೆಂಟ್ ಎಂದು ಹೇಳಬಹುದು ಈಗ ಸಿಪ್ಪೆ ತೆಗೆದಂತಹ ಆಲೂಗಡ್ಡೆಯನ್ನು ನಾವು ಚೆನ್ನಾಗಿ ತೊಳೆದು ತುರಿದುಕೊಳ್ಳೋಣ ಏಕೆಂದರೆ ನಮಗೆ ಆಲೂಗಡ್ಡೆ ರಸ ಬೇಕು, ನೀವು ಬೇಕಾದರೆ ಚಿಕ್ಕ ಚಿಕ್ಕ ಪೀಸ್ಗಳಾಗಿ ಮಾಡಿ ಅದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬಹುದು. ಸುಲಭವಾದ ಮಾರ್ಗವೆಂದರೆ ಈ ರೀತಿ ತುರಿದುಕೊಂಡರೆ ಅದನ್ನು ಕೈಯಿಂದ ಇಂಡಿ ರಸವನ್ನು ತೆಗೆಯಬಹುದು.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

ಈ ಆಲೂಗಡ್ಡೆಯ ಇನ್ನೊಂದು ಮುಖ್ಯ ಗುಣವೆಂದರೆ ಅದು ನಮ್ಮ ಚರ್ಮದ ರಿಂಕಲ್ಸ್ ಅಥವಾ ಸುಕ್ಕಾಗಿದ್ದರೆ ಅದನ್ನೆಲ್ಲ ಮಾಯಗೊಳಿಸಿ ನಮ್ಮ ಚರ್ಮವನ್ನು ಗಟ್ಟಿಗೊಳಿಸುತ್ತದೆ.
ಅಂದರೆ ಚರ್ಮ ಜೊತು ಬಿದ್ದಿದ್ದರೆ ಅದನ್ನು ಮೊದಲಿನ ಹಾಗೆ ಗಟ್ಟಿಗೊಳಿಸುವ ಸಾಮರ್ಥ್ಯ ಈ ಆಲೂಗಡ್ಡೆಯಲ್ಲಿ ಇದೆ. ಈ ಆಲೂಗಡ್ಡೆ ನಮಗೆ ನೈಸರ್ಗಿಕವಾದಂತಹ ಚರ್ಮದ ಕಾಂತಿಯನ್ನು ಕೊಡುತ್ತದೆ ಹಾಗೂ ನಮ್ಮ ಚರ್ಮ ಬಿಳಿ ಬಣ್ಣ ಬರುವಂತೆ ಮಾಡುತ್ತದೆ ಯಾವುದೇ ರೀತಿಯ ಮುಖದ ಅಥವಾ ಚರ್ಮದ ತೊಂದರೆಗಳಿದ್ದರೆ ಅದನ್ನು ನಿವಾರಣೆ ಮಾಡುತ್ತದೆ. ಅದರಲ್ಲಿಯೂ ಮಹಿಳೆಯರು ತುಂಬಾನೇ ನೀರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಬೇಗ ಕಪ್ಪು ಕಲೆಗಳಾಗಲಿ ಸುಕ್ಕು ಇದೆಲ್ಲಾ ಸೋಪುವಿನಿಂದ ಆಗುತ್ತದೆ ತುಂಬಾನೇ ಕೈಗಳಿಗೆ ಒಂದು ರೀತಿಯ ಬಣ್ಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಇವತ್ತಿನ ಮನೆ ಮದ್ದು ನೋಡಿ ನಿಮಗೆ ತಿಳಿಯುತ್ತದೆ ಇದು ಎಷ್ಟು ಬೇಗ ನಮಗೆ ಕಾಂತಿಯನ್ನು ಕೊಡುತ್ತದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">