ಶನಿದೇವರ ಪ್ರಿಯ ರಾಶಿಗಳು ಇವು ಈ ರಾಶಿಯವರಿಗೆ ಯಾವತ್ತೂ ತೊಂದರೆ ಕೊಡೊಲ್ಲ ಶನಿ ಪರಮಾತ್ಮ...ಸಾಡೇಸಾತಿ ಇದ್ದರೂ ಈ ರಾಶಿಗಳಿಗೆ ಅಷ್ಟು ತೊಂದರೆ ಬರೊಲ್ಲ » Karnataka's Best News Portal

ಶನಿದೇವರ ಪ್ರಿಯ ರಾಶಿಗಳು ಇವು ಈ ರಾಶಿಯವರಿಗೆ ಯಾವತ್ತೂ ತೊಂದರೆ ಕೊಡೊಲ್ಲ ಶನಿ ಪರಮಾತ್ಮ…ಸಾಡೇಸಾತಿ ಇದ್ದರೂ ಈ ರಾಶಿಗಳಿಗೆ ಅಷ್ಟು ತೊಂದರೆ ಬರೊಲ್ಲ

ಸಾಡೇಸಾತಿ ಇದ್ದರು ಈ ರಾಶಿಗಳಿಗೆ ಅಷ್ಟು ತೊಂದರೆ ಕೊಡಲ್ಲ ಶನಿ ದೇವರು || ಅವರಿಗೆ ಪ್ರೀತಿ ಪಾತ್ರ ರಾಶಿಗಳು ಇವು!!
ಮೇಲೆ ಹೇಳಿದಂತೆ ಶನಿ ಪರಮಾತ್ಮನ ದೃಷ್ಟಿ ಎಲ್ಲ ರಾಶಿಯವರ ಮೇಲು ಕೂಡ ಇರುತ್ತದೆ ಅದೇ ರೀತಿ ಯಾವ ರಾಶಿಯವರು ಕೂಡ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅದರಲ್ಲೂ ಈ ದಿನ ಶನಿಯ ಪ್ರಭಾವ ಈ ರಾಶಿಯವರಿಗೆ ಯಾವುದೇ ಕಾರಣಕ್ಕೂ ಬೀಳುತ್ತಿಲ್ಲ ಅದೇ ವಿಶೇಷವಾಗಿದೆ ಎಂದು ಹೇಳಬಹುದು ಅದರಲ್ಲೂ ಸಾಡೇಸಾತಿ ಇದ್ದರೂ ಕೂಡ ಈ ರಾಶಿಯವರಿಗೆ ಶನಿ ತೊಂದರೆ ಕೊಡುವುದಿಲ್ಲ ಹಾಗಾದರೆ ಆ ರಾಶಿಯವರು ಯಾರು ಹೀಗೆ ಅವರಿಗೆ ಯಾವ ರೀತಿಯಾದಂತಹ ಶುಭಫಲಗಳನ್ನು ಶನಿ ನೀಡುತ್ತಿದ್ದಾನೆ ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ರಾಶಿ ಚಕ್ರದಲ್ಲಿ 12 ರಾಶಿಗಳಿಗೂ ಕೂಡ ಬಿಡದೆ ಕಾಡುವವನು ಶನಿ.

ಅದರಲ್ಲೂ ಪ್ರತಿಯೊಂದು ಜೀವರಾಶಿಯ ಮೇಲೆ ಅದರಲ್ಲೂ ದೇವಾನು ದೇವತೆಗಳನ್ನು ಕೂಡ ಬಿಡದೆ ಕಾಡುವವನು ಶನಿ ಪರಮಾತ್ಮ ಹಾಗಾದರೆ ಈ ರಾಶಿ ಯವರಿಗೆ ಯಾಕೆ ತನ್ನ ಪ್ರಭಾವವನ್ನು ತೋರುತ್ತಿಲ್ಲ ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತಹ ಮಾಹಿತಿ ಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಅದರಲ್ಲೂ ಈ ರಾಶಿಯವರನ್ನು ಕಂಡರೆ ಶನಿ ಪರಮಾತ್ಮನಿಗೆ ಬಹಳ ಇಷ್ಟವಾಗುವಂತಹ ರಾಶಿಯಾ ಗಿದೆ ಕೆಲವೊಂದು ರಾಶಿಗಳಲ್ಲಿ ಶನಿಯ ದೆಸೆ ನಡೆಯುತ್ತಿದ್ದರೆ ಅವರನ್ನು ಶನಿದೇವ ಅಷ್ಟಾಗಿ ಕಾಡುವುದಿಲ್ಲ ಹಾಗಾದರೆ ಇದರಲ್ಲಿ ಏನು ವಿಶೇಷತೆ ಎಂದು ನೋಡುವುದಾದರೆ ಮೊದಲನೆಯದಾಗಿ ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನ ಬಹಳ ಮುಖ್ಯ ಯಾರ ಜಾತಕದಲ್ಲಿ ಶನಿಯ ಸಾಡೇ ಸಾತಿ ಅಥವಾ 7 ವರ್ಷದ ಶನಿದೆಸೆ ಅಥವಾ ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ ಅವರನ್ನು ಶನಿ ಪರಮಾತ್ಮ ಎಷ್ಟರಮಟ್ಟಿಗೆ ಕಾಡುತ್ತಾರೆ ಎಂದರೆ.

WhatsApp Group Join Now
Telegram Group Join Now

ಅವರಿಗೆ ಜೀವನದಲ್ಲಿ ಬೇಸರವಾಗಿ ಜೀವನವೇ ಸಾಕು ಎನ್ನುವಷ್ಟರ ಮಟ್ಟಿಗೆ ಶನಿ ಕಾಡುತ್ತಾನೆ ನೀವು ತಿಳಿದು ಕೊಳ್ಳಬೇಕಾದಂತ ವಿಷಯ ಏನು ಎಂದರೆ ಶನಿ ಪರಮಾತ್ಮ ಬಂದ ನಮ್ಮ ಜೀವನದಲ್ಲಿ ಕಷ್ಟ ಪ್ರಾರಂಭವಾಯಿತು ಎಂದುಕೊಳ್ಳುತ್ತೀರಾ ಆದರೆ ತಪ್ಪು ಶನಿಪರಮಾತ್ಮ ನಿಮಗೆ ತೊಂದರೆಯನ್ನು ಕೊಡುತ್ತಿದ್ದರೆ ಅವನು ಹೋಗುವಂತಹ ಸಮಯದಲ್ಲಿ ನಿಮಗೆ ಶುಭಫಲಗಳನ್ನು ಕೊಟ್ಟು ಹೋಗುತ್ತಾನೆ ಆದ್ದರಿಂದ ಶನಿಪರಮಾತ್ಮನನ್ನು ಯಾವುದೇ ಕಾರಣಕ್ಕೂ ದೂಷಿಸಬೇಡಿ ಬದಲಾಗಿ ಅವನು ನಿಮಗೆ ಒಳ್ಳೆಯ ಬುದ್ಧಿಯನ್ನು ಕಲಿಸುವುದಕ್ಕೂ ಕೂಡ ಕೆಲವೊಂದಷ್ಟು ಕಷ್ಟಗಳನ್ನು ಕೊಟ್ಟು ನಿಮಗೆ ಪರೀಕ್ಷಿಸಿ ನಂತರ ನಿಮಗೆ ಒಳ್ಳೆಯ ದಿನಗಳು ಬರಲಿ ಎಂದು ಸುಖವನ್ನು ಕೊಡು ತ್ತಾನೆ ಹಾಗಾಗಿ ಶನಿ ಪರಮಾತ್ಮನನ್ನು ದೂಷಿಸುವುದು ತಪ್ಪು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">