2023 ವರ್ಷ ಭವಿಷ್ಯ ಸಿಂಹ ರಾಶಿ ಗುರುವಿನಿಂದ ನೆಮ್ಮದಿ ಗುರುಕೃಪೆ ನೀಡಲಿದೆ ನೆಮ್ಮದಿ… ನಿಮ್ಮ ವರ್ಷಫಲ ನೋಡಿ

ಸಿಂಹ ರಾಶಿ 2023 ವರ್ಷ ಭವಿಷ್ಯ ಗುರು ಕೃಪೆ ನೆಮ್ಮದಿ ನೀಡಲಿದೆ!!ರಾಶಿ ಚಕ್ರದಲ್ಲಿ ಐದನೇ ರಾಶಿಯಲ್ಲಿರುವಂತಹ ಸಿಂಹ ರಾಶಿಯ ಭವಿಷ್ಯವನ್ನು ನೋಡುವುದಾದರೆ ಇದು ಮಂಡಲದಲ್ಲಿ ಸಿಂಹದ ಆಕೃತಿಯನ್ನು ಹೊಂದಿರುವುದ ರಿಂದ ಹಾಗೂ ಇದು ಮೂರು ನಕ್ಷತ್ರಗಳ ಸಂಯೋಜನೆ ಆಗಿರುವುದರಿಂದ ಇದನ್ನು ಸಿಂಹ ರಾಶಿ ಎಂದು ಕರೆಯುತ್ತಾರೆ ಅಲ್ಲಿ ಮಖಾ ನಕ್ಷತ್ರದ ನಾಲ್ಕು ಪದಗಳು ಹುಬ್ಬಾ ನಕ್ಷತ್ರದ ನಾಲ್ಕು ಪಾದ ಮತ್ತು ಉತ್ತರ ನಕ್ಷತ್ರದ ಒಂದು ಪಾದ ಒಟ್ಟು ಒಂಬತ್ತು ನಕ್ಷತ್ರ ಪಾದಗಳು ಸೇರಿ ಅಲ್ಲಿ ಸಿಂಹ ರಾಶಿ ಆಗುವಂಥದ್ದು ರಾಶಿ ಚಕ್ರದಲ್ಲಿ ಬಹಳ ಪ್ರಮುಖವಾದಂಥ ರಾಶಿ ಎಂದರೆ ಅದು ಸಿಂಹ ರಾಶಿ ಏಕೆ ಎಂದರೆ ಸೂರ್ಯನಿಗೆ ಸಂಬಂಧಿಸಿದಂತಹ ರಾಶಿ ಆಗಿರುವುದರಿಂದ ಹಾಗೂ ಇದರ ರಾಷ್ಯಾಧಿಪತಿ ಸೂರ್ಯ ಭಗವಾನರು ಇವರು ಇಡೀ ಜಗತ್ತಿಗೆ ಪ್ರಾಣದಾತರು.

ಹಾಗೂ ಜಗತ್ತಿನ ಪ್ರತಿಯೊಂದು ಜೀವರಾಶಿಗೂ ಕೂಡ ಕಾರಣಕರ್ತರಾಗಿರುವಂತಹ ಸೂರ್ಯ ಭಗವಾನರ ಆಶೀರ್ವಾದ ಪ್ರತಿಯೊಬ್ಬರಿಗೂ ಕೂಡ ಬೇಕೇ ಬೇಕು ಅದರಲ್ಲೂ ಸೂರ್ಯನ ಬೆಳಕು ಇಲ್ಲದೆ ಇದ್ದರೆ ನಾವು ಬದುಕಲು ಸಾಧ್ಯವೇ ಇರುತ್ತಿರಲಿಲ್ಲ ಆದ್ದರಿಂದ ಸಿಂಹ ರಾಶಿಯ ಅಧಿಪತಿ ಸೂರ್ಯ ಭಗವಾನರು ಆಗಿರುವುದರಿಂದಲೇ ಈ ಸಿಂಹ ರಾಶಿ ಒಂದು ವಿಶಿಷ್ಟ ಎಂದೇ ಹೇಳಲಾಗುತ್ತದೆ.ಹಾಗಾದರೆ ಸಿಂಹ ರಾಶಿಯವರ ರಾಶಿ ಭವಿಷ್ಯವನ್ನು ನೋಡುವುದಾದರೆ ಸಿಂಹ ರಾಶಿಯಲ್ಲಿ ಜನಿಸಿದಂತಹ ಎಲ್ಲರೂ ಕೂಡ ಒಂದೇ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲು ಆಗುವುದಿಲ್ಲ ಏಕೆ ಎಂದರೆ ಸಿಂಹ ರಾಶಿಯಲ್ಲಿ 9 ನಕ್ಷತ್ರ ಪಾದಗಳು ಇರುವುದರಿಂದ ಒಂದೊಂದು ಪಾದವು ಕೂಡ ವಿಭಿನ್ನವಾಗಿಯೇ ಇರುತ್ತದೆ ಆದ್ದರಿಂದ ಎಲ್ಲರೂ ಕೂಡ ತಮ್ಮದೇ ಆದಂತಹ ಗುಣ ಸ್ವಭಾವಗಳನ್ನು ಹೊಂದಿರುತ್ತಾರೆ.

WhatsApp Group Join Now
Telegram Group Join Now

ಸಿಂಹ ರಾಶಿಯವರ ಮನಸ್ಥಿತಿ ಯಾವಾಗಲೂ ಸ್ಥಿರವಾಗಿರುತ್ತದೆ ಇವರ ಮನಸ್ಸು ಚಂಚಲವಾಗಿ ಇರುವುದಿಲ್ಲ ಆದ್ದರಿಂದ ಅವರು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಬಹಳ ಬೇಗನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಹಾಗೂ ಇವರು ಯಾರಿಗೂ ಕೂಡ ಹೆದರಿಕೊಳ್ಳುವುದಿಲ್ಲ ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಯಾರಿಗೂ ಹೆದರವೇ ತಮಗೆ ವಹಿಸಿದ ಎಲ್ಲಾ ಕೆಲಸವನ್ನು ಸಂಪೂರ್ಣವಾಗಿ ಮುಗಿಸುತ್ತಾರೆ ಜೊತೆಗೆ ಹೆಚ್ಚಾಗಿ ಇವರು ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿರುವಂಥದ್ದು ರಾಜಕೀಯ ಪ್ರದೇಶದಲ್ಲಿ ಏನಾದರೂ ಮಹತ್ತರ ಬದಲಾವಣೆಯನ್ನು ತರಬೇಕು ಎಂದು ಹೋರಾಡು ತ್ತಾರೆ ಜೊತೆಗೆ ಸಿಂಹ ರಾಶಿಯವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಂತಹ ಒಳ್ಳೆಯ ಪ್ರವೃತ್ತಿಯನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿರು ತ್ತಾರೆ ಹಾಗಾಗಿ ಇವರನ್ನು ಉದಾರಿಗಳು ಎಂದೇ ಕರೆಯಲಾಗುತ್ತದೆ ಹೆಚ್ಚಾಗಿ ದೇವರನ್ನು ಆರಾಧಿಸು ವರು ಹಾಗೂ ಸಿಂಹ ರಾಶಿಯವರು ಹೆಚ್ಚು ಪ್ರಾಮಾಣಿ ಕತೆಗೆ ಹೆಸರುವಾಸಿಯಾಗಿರುತ್ತಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]