ಬರೆದು ಇಟ್ಟುಕೊಳ್ಳಿ ಮೀನದಲ್ಲಿ ಗುರು ಮಾರ್ಗಿಚಲನೆ ಈ 4 ರಾಶಿಗಳಲ್ಲಿ ಜನಿಸಿದವರು ಮುಂದಿನ148 ದಿನಗಳಲ್ಲಿ ಬಹುಕೋಟ್ಯಾಧಿಪತಿ ಆಗುವರು.. - Karnataka's Best News Portal

ಹಂಸ ಯೋಗ ಮತ್ತು ಗುರುಬಲದ ಕಾರಣ ಮುಂದಿನ 148 ದಿನಗಳಲ್ಲಿ ಐಶ್ವರ್ಯ ಹೊಂದುವ ರಾಶಿಗಳು||
ಮುಂದೆ ಬರುವ ನವೆಂಬರ್ 24ನೇ ತಾರೀಖಿನಂದು ಸೌರವ್ಯೂಹದಲ್ಲಿರುವಂತಹ ಬೃಹತ್ ಆಕಾರದ ಗ್ರಹ ಎಲ್ಲಾ ಗ್ರಹಗಳಲ್ಲಿ ಅಂದರೆ ಅದರಲ್ಲೂ ಹೆಚ್ಚಾಗಿ ನೈಸರ್ಗಿಕವಾಗಿ ಶುಭ ಫಲಗಳನ್ನು ನೀಡುವಂತಹ ಗ್ರಹ ಕೆಲವೊಂದಷ್ಟು ರಾಶಿಗಳಿಗೆ ಗುರು ಬಲವನ್ನು ತಂದುಕೊಡಲಿದ್ದಾನೆ ಮುಂದೆ ಬರುವಂತಹ 148 ದಿನಗಳಲ್ಲಿ ಅಂದರೆ 24/11/2022 ರಿಂದ 21/4/2023 ರ ತನಕ ಗುರು ಗ್ರಹ ತನ್ನ ಸ್ವಂತ ರಾಶಿ ಮತ್ತು ತ್ರಿಕೋನ ರಾಶಿ ಮೀನ ರಾಶಿಯಲ್ಲಿ ತನ್ನ ಚಲನೆಯನ್ನು ಮುಂದುವರಿಸಲಿದ್ದಾನೆ ಗುರು ಮೀನ ರಾಶಿಯನ್ನು ಪ್ರವೇಶಿಸಿದ ದಿನ 13/4/2022 ಅಂದರೆ ಏಪ್ರಿಲ್ ತಿಂಗಳಿನಲ್ಲಿ ಗುರು ಮೀನ ರಾಶಿಯಲ್ಲೇ ಪ್ರವೇಶ ಮಾಡಿದ್ದಾನೆ ಆದರೆ 29/7/2022 ರಂದು.

ಗುರು ಮೀನ ರಾಶಿಯಲ್ಲಿ ವಕ್ರಗತನಾಗಿ ಸಂಚಾರ ಮಾಡಲಾರಂಭಿಸುತ್ತಾನೆ ಹೀಗೆ ಗುರುಮೀನ ರಾಶಿಯಲ್ಲಿ ವಕ್ರ ಚಲನೆ ಮಾಡಿದಾಗ ಗುರುವಿನಿಂದ ಸಿಗುವಂತಹ ಫಲಗಳು ನಿಧಾನವಾಗುತ್ತದೆ ಮತ್ತು ಮಂದಗತಿಯಲ್ಲಿ ಸಾಗುತ್ತಿರುತ್ತದೆ ಆದರೆ ನವೆಂಬರ್ 24 ರಿಂದ ಗುರುವಿನಿಂದ ಸಿಗಬಹುದಾದಂತಹ ಶುಭಫಲಗಳು ಅತ್ಯಂತ ಶೀಘ್ರ ಗತಿಯಲ್ಲಿ ಸಿಗುತ್ತದೆ. ಗುರು ತನ್ನ ಸ್ವಂತ ರಾಶಿ ತ್ರಿಕೋನ ರಾಶಿಯಲ್ಲಿ ಅದರಲ್ಲೂ ಕೇಂದ್ರ ಭಾಗದಲ್ಲಿ ಕೆಲವೊಂದು ರಾಶಿ ಯಲ್ಲಿ ಸಂಚಾರ ಮಾಡುವಾಗ ಪಂಚಮಹಾ ಪುರುಷ ಯೋಗಗಳಲ್ಲಿ ಒಂದಾದಂತಹ ಹಂಸ ಯೋಗ ಅನ್ನುವಂತಹ ವಿಶೇಷವಾದ ಶಕ್ತಿಶಾಲಿಯಾದ ಯೋಗವನ್ನು ನಿರ್ಮಾಣ ಮಾಡುತ್ತಾನೆ ಹಾಗಾಗಿ ಇದು ವಿಶೇಷ ಫಲಗಳನ್ನು ನೀಡುತ್ತದೆ.12 ವರ್ಷಕ್ಕೊಮ್ಮೆ ಗುರು ತನ್ನ ಮೂಲ ತ್ರಿಕೋನ ರಾಶಿ ಮೀನ ರಾಶಿಯಲ್ಲಿ ಬರುತ್ತಾನೆ ಹೀಗಾಗಿ ಈ ಹಂಸ ಯೋಗ ಪ್ರತಿ ವರ್ಷ ಬರಲು ಸಾಧ್ಯವಿಲ್ಲ.

ಈ ದಿನ ಹಂಸ ಯೋಗದ ಕಾರಣದಿಂದ ಅತ್ಯಂತ ಶುಭ ಫಲಗಳನ್ನು ಪಡೆಯುವಂತಹ ರಾಶಿಗಳು ಯಾವ ಹಾಗೂ ಗುರು ಬಲವನ್ನು ಪಡೆಯುತ್ತಿರುವಂತಹ ರಾಶಿಗಳು ಯಾವುವು ಎನ್ನುವುದರ ಬಗ್ಗೆ ತಿಳಿಯೋಣ ಮಿಥುನ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಮತ್ತು ಮೀನ ರಾಶಿ ಈ ನಾಲ್ಕು ರಾಶಿಗಳು ದ್ವಿ ಸ್ವಭಾವ ರಾಶಿಗಳಾಗಿ ದ್ದು ಈ ನಾಲ್ಕು ರಾಶಿಯವರಿಗೆ ಗುರು ಕೇಂದ್ರದಲ್ಲಿ ಬರುತ್ತಾನೆ ಇದರಿಂದ ಅಪಾರ ಪ್ರಮಾಣದ ಹಣದ ಪ್ರಾಪ್ತಿ ಉಂಟಾಗುತ್ತದೆ ಎಂದೇ ಹೇಳಬಹುದು ಜೊತೆಗೆ ಇವರು ಈ 148 ದಿನಗಳಲ್ಲಿ ಕೋಟ್ಯಾಧಿಪತಿಗಳಾಗುವ ಸಂಭವವು ಹೆಚ್ಚಾಗಿರುತ್ತದೆ ಅದರಲ್ಲೂ ಶನಿಯ ಬಲವು ಕೂಡ ಇರುವುದರಿಂದ ಈ ನಾಲ್ಕು ರಾಶಿ ಯವರಿಗೆ ತಮ್ಮ ಜೀವನದಲ್ಲಿ ಅತ್ಯದ್ಭುತ ಬದಲಾವಣೆ ಯಾಗುತ್ತದೆ ಎಂದೇ ಹೇಳಲಾಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *