ಮೊದಲ ಬಾರಿಗೆ ಬೈಕ್ ಗೆ ಬಸ್ ನ ಗೇರ್ ಜೋಡಿಸಿ ಪ್ರಯೋಗ ಮಾಡಿ ವೈರಲ್ ಆದ ಕನ್ನಡಿಗ..ವಿಡಿಯೋ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ - Karnataka's Best News Portal

ಬೈಕ್ ಗೆ ಜೋಡಿಸಿದೆವು ಬಸ್ ಗೇರ್!!
ಪ್ರತಿಯೊಬ್ಬರಿಗೂ ಕೂಡ ಬೈಕ್ ಓಡಿಸಬೇಕು ಅದರಲ್ಲೂ ಇತ್ತೀಚೆಗೆ ಹಲವಾರು ವಿಧದ ಬೈಕ್ ಗಳು ಮಾರುಕಟ್ಟೆಗೆ ಬಂದಿದ್ದು ಅದು ಯುವಕರ ಕಣ್ಮನವನ್ನು ಸೆಳೆಯುತ್ತಿದೆ ಅದರಂತೆ ಹೆಚ್ಚಿನ ಜನ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬೇಕು ಎಂದು ತಾವು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ಅದರ ಮುಖಾಂತರ ತಾವು ಇಷ್ಟಪಟ್ಟಂತಹ ಬೈಕ್ ಹೀಗೆ ಅವರು ಇಷ್ಟಪಟ್ಟಂತ ಕೆಲವೊಂದು ವಸ್ತುಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ ಆದರೆ ಎಲ್ಲರಿಗೂ ಕೂಡ ಹೀಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ ಅದೇ ರೀತಿ ಹೆಚ್ಚಿನ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಇನ್ನೂ ಹೆಚ್ಚಿನ ಬೆಲೆಬಾಳುವಂತಹ ಕಾರು ತೆಗೆದುಕೊಳ್ಳುತ್ತಾರೆ ಅದರಲ್ಲಿ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳ ಬೇಕಾದಂತ ವಿಷಯ ಏನು ಎಂದರೆ ದೇವರು ನಮಗೆ ಎಷ್ಟನ್ನು ಕೊಟ್ಟಿರುತ್ತಾನೋ ಅಷ್ಟನ್ನು ಮಾತ್ರ ಅನುಭವಿಸಬೇಕು ಅದಕ್ಕೂ ಮಿಗಿಲಾಗಿ ದುರಾಸೆ ಪಡಬಾರದು.

ಮೊದಲೇ ಇದಕ್ಕೆ ಒಂದು ಗಾದೆ ಇದೆ ಅದು ಏನೆಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹೌದು ಯಾವುದೇ ಒಬ್ಬ ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ತನ್ನಲ್ಲಿರುವಂತಹ ಸೌಕರ್ಯಕ್ಕೆ ತಕ್ಕಂತೆ ತಾನು ತನ್ನ ಜೀವನ ಸಾಗಿಸಬೇಕಾಗಿರುತ್ತದೆ ಬದಲಾಗಿ ಇಲ್ಲಸಲ್ಲ ದನ್ನು ಆಸೆಪಟ್ಟು ಅವುಗಳನ್ನು ಕೊಂಡುಕೊಳ್ಳಲು ಹೋದರೆ ಅದರಿಂದ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಇದ್ದುದ್ದರಲ್ಲಿಯೇ ಜೀವನವನ್ನು ನಡೆಸಿಕೊಂಡು ಹೋಗಿ ಜೀವನವನ್ನು ಸಂತೋಷದಾಯಕವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕೈಯಲ್ಲಿ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅದೇ ರೀತಿ ಈ ದಿನ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿ ದಂತೆ ಈಗಿನ ಯುವಕರು ಯಾವುದೆಲ್ಲ ರೀತಿಯಾದ ಹೊಸ ಪ್ರಯೋಗಗಳನ್ನು ಮಾಡುತ್ತಾರೆ ಎಂದು ನೀವು ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯವನ್ನೇ ಪಡುತ್ತೀರಾ ಹೌದು ಅಷ್ಟರಮಟ್ಟಿಗೆ ಈ ಜಗತ್ತು ಮುಂದುವರಿಯುತ್ತಿದೆ

ಹೌದು ಇಲ್ಲಿ ಒಬ್ಬ ಯುವಕ ಬೈಕ್ ಗೆ ಕಾರು ಅಥವಾ ಬಸ್ ಗೇರ್ ಅನ್ನು ಅಳವಡಿಸಿ ಬೈಕ್ ಹೇಗೆ ಚಲಾಯಿಸ ಬಹುದು ಎಂಬ ವಿಷಯದ ಬಗ್ಗೆ ತಿಳಿಸಿಕೊಟ್ಟಿದ್ದಾನೆ ಅದರಲ್ಲೂ ಬೈಕಿನಲ್ಲಿ ಓಡಿಸುವಂತಹ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಜಾಗರೂಕತೆಯಿಂದ ಓಡಿಸಬೇಕು ಬದಲಾಗಿ ಸ್ವಲ್ಪ ಏನಾದರೂ ಹೆಚ್ಚು ಕಡಿಮೆಯಾದರೆ ಅದರಿಂದ ಹೆಚ್ಚಿನ ಅನಾಹುತಗಳನ್ನು ಮಾಡಿಕೊಳ್ಳುವ ಸಂಭವ ಇರುತ್ತದೆ ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸಿದರೆ ಹೇಗೆ ಇರುತ್ತದೆ ಎಂದು ಆ ಯುವಕ ಯೋಚನೆ ಮಾಡಿ ಅಥವಾ ತನ್ನಲ್ಲಿರುವಂತಹ ಹೊಸ ಅನುಭವವನ್ನು ತಮಗೆಲ್ಲ ರಿಗೂ ತೋರಿಸಿ ಕೊಡುವಂತಹ ಉದ್ದೇಶದಿಂದ ಈ ರೀತಿಯಾದಂತಹ ಪ್ರಯೋಗವನ್ನು ಮಾಡಿದ್ದಾನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಈ ಹುಡುಗ ಬೈಕ್ ಗೆ ಬಸ್ ಗೇರ್ ಅಳವಡಿಸಿ ಗಾಡಿಯನ್ನು ಚಲಾಯಿಸುವುದನ್ನು ತಿಳಿಸಿಕೊಟ್ಟಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *