ರಾಜ್ ಕುಮಾರ್ ಸಮಾಧಿ ಮುಂದೆ ಹಾಡು ಹೇಳುವ ಅಂದ ಗಾಯಕ ಬಿಚ್ಚಿಟ್ಟ ರೋಚಕ ವಿಷಯ ಇದು..ವಾಸ್ತವ ಇರೋದೆ ಇದು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರಾಜ್ ಕುಮಾರ್ ಸಮಾಧಿ ಮುಂದೆ ಹಾಡು ಹೇಳುವ ಅಂದ ಗಾಯಕ ಬಿಚ್ಚಿಟ್ಟ ರೋಚಕ ವಿಷಯ ನೋಡಿ!!
ನಮ್ಮ ಭೂಮಿಯ ಮೇಲೆ ದೇವರು ಎಲ್ಲರನ್ನೂ ಕೂಡ ಎಲ್ಲಾ ಅಂಗಗಳನ್ನು ಕೊಟ್ಟು ಅವನಿಗೆ ಯಾವುದೇ ಕೊರತೆ ಇಲ್ಲ ಎಂಬಂತೆ ಸೃಷ್ಟಿಸಿಲ್ಲ ಬದಲಾಗಿ ಒಬ್ಬೊಬ್ಬರಲ್ಲಿ ಒಂದೊಂದು ಅಂಗವೈಫಲ್ಯತೆಗಳು ಇರುತ್ತದೆ ಅದರಂತೆ ಕೆಲವೊಂದಷ್ಟು ಜನ ಅದನ್ನು ಸರಿಪಡಿಸಿಕೊಳ್ಳುತ್ತಾರೆ ಕೆಲವೊಂದು ಜನ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಅದರಲ್ಲೂ ಬಡತನದಲ್ಲಿ ಇರುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಅವರ ಜೀವನವನ್ನು ಬದಲಾಯಿಸಿ ಕೊಳ್ಳಲು ಆಗುವುದಿಲ್ಲ ಆದ್ದರಿಂದಲೇ ಹೆಚ್ಚಿನ ಜನ ಅವರಿಗೆ ಕೆಲವೊಂದಷ್ಟು ಸಹಾಯವನ್ನು ಮಾಡುವು ದರ ಮುಖಾಂತರ ಅವರಿಗೆ ಸಹಾಯವನ್ನು ಮಾಡುತ್ತಿರುತ್ತಾರೆ ಆದರೆ ಇನ್ನೂ ಕೆಲವರು ಕೆಲವೊಂದಷ್ಟು ಟಿವಿ ಸಂದರ್ಶನಗಳಲ್ಲಿ ಬರುವುದರ ಮುಖಾಂತರ ಅಂದರೆ ಅವರಲ್ಲಿ ಇರುವಂತಹ ಕಲೆಯನ್ನು ಪ್ರದರ್ಶಿಸುವುದರ ಮುಖಾಂತರ ಕೆಲವೊಂದಷ್ಟು ದಿನ ಪ್ರಚಾರಣೆಯಲ್ಲಿ ಇರುತ್ತಾರೆ.

ಆದರೆ ಅಲ್ಲಿ ಯಾವುದೇ ಕಾರಣಕ್ಕೂ ದೀರ್ಘಕಾಲದ ವರೆಗೆ ಇರಲು ಅವರು ಸಾಧ್ಯವಿಲ್ಲ ಬದಲಾಗಿ ಯಾವ ಒಂದು ಕಾರ್ಯಕ್ರಮಕ್ಕೆ ಅವರು ಆಯ್ಕೆಯಾಗಿರುತ್ತಾರೆ ಆ ಕಾರ್ಯಕ್ರಮದಲ್ಲಿ ಇಂತಿಷ್ಟು ಸಮಯದವರೆಗೆ ಅವರು ಅಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿರುತ್ತಾರೆ ಆದರೆ ಅದು ಮುಗಿದ ಬಳಿಕ ಅವರಿಗೆ ಹಲವಾರು ತೊಂದರೆಗಳು ಹಲವಾರು ಸಮಸ್ಯೆಗಳು ಇರುತ್ತದೆ ಅದೇ ರೀತಿ ಈ ದಿನ ನಾವು ಹೇಳುತ್ತಿರುವಂತಹ ಈ ಒಬ್ಬ ಅಂಧನ ಕಥೆಯನ್ನು ಕೇಳಿದರೆ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವಾಗುತ್ತದೆ ಹೌದು ನಮ್ಮ ಟಿವಿ ಚಾನಲ್ ಗಳಲ್ಲಿ ಯಾವ ರೀತಿಯಾದಂತಹ ಮೋಸ ನಡೆಯುತ್ತದೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಆಯ್ಕೆ ಮಾಡಿಕೊಳ್ಳಬಾರದು ಇದೆಲ್ಲ ಮೊದಲೇ ನಿರ್ಧಾರವಾಗಿರುತ್ತದೆ ಎಂಬ ವಿಷಯಗಳನ್ನು ಹೇಳಿಕೊಳ್ಳುತ್ತಾ ತಮ್ಮ ಮನಸ್ಸಿನಲ್ಲಿ ಇರುವಂತಹ ನೋವನ್ನು ಈ ಅಂಧ ವ್ಯಕ್ತಿ ವ್ಯಕ್ತಪಡಿಸಿದ್ದಾರೆ.

ಅದಲ್ಲದೆ ಈ ವ್ಯಕ್ತಿ ತಮ್ಮ ಗಾಯನವನ್ನು ಹಲವಾರು ವರ್ಷಗಳಿಂದಲೂ ಕೂಡ ಹಾಡುತ್ತಿದ್ದು ಇವರು ಜೀ ಕನ್ನಡ ಕಲರ್ಸ್ ಕನ್ನಡ ಹೀಗೆ ಕೆಲವೊಂದು ಕಾರ್ಯ ಕ್ರಮದಲ್ಲಿ ತಮ್ಮ ಹಾಡುಗಳನ್ನು ಹೇಳುವುದರ ಮುಖಾಂತರ ತಮ್ಮ ಪ್ರತಿಭೆ ತೋರಿಸುತ್ತಾರೆ ಆದರೆ ಆ ಅಂಧ ವ್ಯಕ್ತಿ ಅಲ್ಲಿ ನಮಗೆ ಅವಕಾಶ ಸಿಗಲಿಲ್ಲ ಎಲ್ಲ ರಾಜಕೀಯ ನಡೆಸುತ್ತಾರೆ ನಮ್ಮಂತವರಿಗೆ ಎಲ್ಲಿ ಅವರು ಅವಕಾಶ ಮಾಡಿಕೊಡುತ್ತಾರ ಎಂದು ಹೇಳುವುದರ ಮುಖಾಂತರ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.ಜೊತೆಗೆ ಟಿವಿ ಮಾಧ್ಯಮದವರು ನಮಗೆ ಅವಕಾಶ ಕೊಡದೆ ಇದ್ದರೂ ಕೆಲವೊಂದು ಕಾರ್ಯಕ್ರಮದವರು ನನಗೆ ಹಾಡುವುದಕ್ಕೆ ಅವಕಾಶವನ್ನು ಕೊಡುತ್ತಾರೆ ನಾನು ಅದರ ಜೊತೆಗೆ ವಾರಕ್ಕೆ ಒಮ್ಮೆ ರಾಜ್ ಕುಮಾರ್ ಅವರ ಸಮಾಧಿಯ ಬಳಿ ಹಾಡುಗಳನ್ನು ಹೇಳುತ್ತ ನಮ್ಮ ಜೀವನವನ್ನು ಸಾಗಿಸುತ್ತೇವೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *