ಈ 5 ರಾಶಿಯವರಿಗೆ ಬಹು ಕೋಟ್ಯಾಧಿಪತಿ ಯೋಗ ನವೆಂಬರ್ 24 ರಿಂದ ದೇವ ಗುರು ನೇರ ಚಲನೆ.. » Karnataka's Best News Portal

ಈ 5 ರಾಶಿಯವರಿಗೆ ಬಹು ಕೋಟ್ಯಾಧಿಪತಿ ಯೋಗ ನವೆಂಬರ್ 24 ರಿಂದ ದೇವ ಗುರು ನೇರ ಚಲನೆ..

ರಾಜಯೋಗ ಈ ಐದು ರಾಶಿಯವರಿಗೆ ಬಹು ಕೋಟ್ಯಾಧಿಪತಿ ಯೋಗ ? ನವೆಂಬರ್ 24 ರಿಂದ ದೇವ ಗುರು ನೇರ ಚಲನೆ
ರಾಶಿ ಚಕ್ರದಲ್ಲಿರುವಂತಹ 12 ರಾಶಿಯವರು ಕೂಡ ಸದಾ ಕಾಲ ನೆಮ್ಮದಿಯಿಂದ ಸಂತೋಷವಾಗಿ ಇರಲು ಸಾಧ್ಯವಿಲ್ಲ ಬದಲಾಗಿ ಕೆಲವೊಂದಷ್ಟು ಸಮಯದಲ್ಲಿ ಕಷ್ಟಗಳನ್ನು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲೇ ಬೇಕಾಗುತ್ತದೆ ಹೌದು ಅದಕ್ಕೆಲ್ಲ ಪ್ರಮುಖವಾದಂತಹ ಕಾರಣ ಗುರು ಹೌದು ಯಾವುದೇ ಒಂದು ರಾಶಿಯಲ್ಲಿ ಅವರ ಅದೃಷ್ಟ ಬದಲಾಗಬೇಕು ಅವರ ಜೀವನದಲ್ಲಿ ಸಂತೋಷವಾಗಿರಬೇಕು ಎಂದರೆ ಅವರಿಗೆ ಗುರುವಿನ ಬಲ ಚೆನ್ನಾಗಿರಬೇಕು ಬದಲಾಗಿ ಗುರು ವಕ್ರಗತನಾಗಿ ದ್ದರೆ ಆ ರಾಶಿಯವರು ಗುರುವಿನಿಂದ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಈ ದಿನ ನವೆಂಬರ್ ತಿಂಗಳ ಕೊನೆಯಲ್ಲಿ ಯಾವ ರಾಶಿಯವರಿಗೆ ತಮ್ಮ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ ಯಾವ್ಯಾವ ರೀತಿಯಾದಂತಹ ಫಲಗಳನ್ನು ಪಡೆದುಕೊಳ್ಳುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ನೋಡೋಣ.

ಗುರು ಈಗ ಪ್ರಸ್ತುತ ವಕ್ರೀಯನಾಗಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದ್ದಾನೆ ಹಾಗಾಗಿ ಗುರು 22ನೇ ತಾರೀಖು ನವೆಂಬರ್ 24ನೇ ತಾರೀಖಿನಂದು ಮೀನ ರಾಶಿಯಲ್ಲಿಯೇ ಗುರು ನೇರವಾಗಿ ಸಂಚರಿಸು ವುದರಿಂದ ಕೆಲವು ರಾಶಿಯವರು ಬಹುಕೋಟ್ಯಾಧಿ ಪತಿಯಾಗುವಂತಹ ಯೋಗ ಉಂಟಾಗುತ್ತದೆ ಹಾಗಾದರೆ ಅಂತಹ ರಾಶಿಗಳು ಯಾವುವು ಎಂದು ನೋಡುವುದಾದರೆ.ಹಾಗಾಗಿ ನವೆಂಬರ್ 24 ನೇ ತಾರೀಖು ಬೆಳಗ್ಗೆ 4:27ಕ್ಕೆ ಹಿಮ್ಮುಖ ಚಲನೆ ಆಗುತ್ತಿರುವಂತಹ ಗುರು ನೇರ ಚಲನೆಗೆ ಬರುತ್ತಾನೆ ಇದರಿಂದ ಮಂಗಳಕರ ವಾದ ಪರಿಣಾಮ ಲಾಭ ಉಂಟಾಗುತ್ತದೆ ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡುವುದಾದರೆ ಮೊದಲನೆಯದಾಗಿ ರಾಶಿ ಚಕ್ರದಲ್ಲಿರುವಂತಹ ಎಂಟನೇ ರಾಶಿ ವೃಶ್ಚಿಕ ರಾಶಿ ಇವರಿಗೆ ಪಂಚಮ ಗುರು ಪ್ರಾರಂಭವಾಗುತ್ತಿದ್ದು ಇದರಿಂದ ನವೆಂಬರ್ ತಿಂಗಳ ಕೊನೆಯಿಂದಲೇ ಇವರಿಗೆ ಕೋಟ್ಯಾಧಿಪತಿಯಾಗುವಂತಹ ಯೋಗ ಫಲ ಬರುತ್ತದೆ.

WhatsApp Group Join Now
Telegram Group Join Now

ರಾಜಕಾರಣಿಗಳಾಗಿರಬಹುದು ಅಥವಾ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದುಕೊಂಡಿರುತ್ತಾರೋ ಅವರೆಲ್ಲರೂ ಕೂಡ ಈ ಒಂದು ಗುರುವಿನ ಪ್ರಭಾವ ದಿಂದ ತಾವು ಅಂದುಕೊಂಡಂತಹ ಎಲ್ಲಾ ಕೆಲಸದಲ್ಲಿ ಯೂ ಕೂಡ ಯಶಸ್ಸನ್ನು ಪಡೆದುಕೊಳ್ಳುತ್ತೀರಾ. ಅದರಲ್ಲೂ ಉತ್ತಮವಾದ ಸ್ನೇಹಿತರನ್ನು ಪಡೆದು ಕೊಳ್ಳುವಂತಹ ಶುಭ ಸಮಯ ಇದಾಗಿದೆ ಅದರಲ್ಲಿ ವ್ಯಾಪಾರ ವ್ಯವಹಾರ ಮಾಡುವಂಥವರಿಗೆ ಅತ್ಯಧಿಕ ಲಾಭ ಬರುತ್ತದೆ ಹಾಗಾಗಿ ಈ ಒಂದು ಸಮಯದಲ್ಲಿ ಯಾವುದೇ ಒಂದು ಕೆಲಸವನ್ನು ಪ್ರಾರಂಭಿಸಿದರು ಕೂಡ ಅದರಿಂದ ನಿಮಗೆ ಗೊತ್ತಿಲ್ಲದ ಹಾಗೆ ಅನಿರೀಕ್ಷಿತ ಧನಾಗಮನ ಹೆಚ್ಚಾಗುತ್ತದೆ ಜೊತೆಗೆ ವೃಶ್ಚಿಕ ರಾಶಿಯವರು ವಿದೇಶಕ್ಕೆ ಹೋಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಿಕೊಂಡು ಬರುವಂತಹ ಶುಭ ಗಳಿಗೆ ಇದಾಗಿರುತ್ತದೆ ಹಾಗಾಗಿ ಈ ಒಂದು ಸಮಯದಲ್ಲಿ ವೃಶ್ಚಿಕ ರಾಶಿಯವರ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">