ಕೊರಗಜ್ಜ ಕನಸಲ್ಲಿ ಬಂದು ನನ್ ಉಳ್ಸಿದ್ರು ಹಣ ಮಾಡೋಕ್ಕಲ್ಲ..ದೊಡ್ಡಬಳ್ಳಾಪುರ ಮಹಿಳೆ ಮಾಡ್ತಿರೋ ಕೆಲಸ ಏನ್ ಗೊತ್ತಾ ? » Karnataka's Best News Portal

ಕೊರಗಜ್ಜ ಕನಸಲ್ಲಿ ಬಂದು ನನ್ ಉಳ್ಸಿದ್ರು ಹಣ ಮಾಡೋಕ್ಕಲ್ಲ..ದೊಡ್ಡಬಳ್ಳಾಪುರ ಮಹಿಳೆ ಮಾಡ್ತಿರೋ ಕೆಲಸ ಏನ್ ಗೊತ್ತಾ ?

ಕೊರಗಜ್ಜ ಕನಸಲ್ಲಿ ಬಂದು ನನ್ನ ಉಳ್ಸಿದ್ದು ||ಹಣ ಮಾಡೋಕ್ಕಲ್ಲ||ದೊಡ್ಡಬಳ್ಳಾಪುರ ಮಹಿಳೆ
ಇತ್ತೀಚೆಗೆ ಕೊರಗಜ್ಜನ ಪವಾಡ ಎಲ್ಲಾ ಕಡೆಯಲ್ಲಿಯೂ ಕೂಡ ಹಬ್ಬುತ್ತಿದ್ದು ಹೆಚ್ಚಿನ ಜನ ಕೊರಗಜ್ಜನನ್ನು ನಂಬಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ತುಳು ನಾಡಿಗೆ ಹೋಗುತ್ತಿದ್ದಾರೆ ಅದರಲ್ಲೂ ಹೆಚ್ಚಿನ ಜನ ಅಲ್ಲಿಗೆ ಹೋಗಲು ಗೊತ್ತಿಲ್ಲದ ಕಾರಣ ಅಥವಾ ಬೆಂಗಳೂರು ಮೈಸೂರು ಹೀಗೆ ಬೇರೆ ಕಡೆ ಇರುವಂತಹ ಕೊರಗಜ್ಜನ ದೇವಸ್ಥಾನಗಳಿಗೆ ಹೋಗಿ ಅಲ್ಲಿ ಅಜ್ಜನ ಆಶೀರ್ವಾದವನ್ನು ಪಡೆದುಕೊಂಡು ಬರುತ್ತಿದ್ದಾರೆ ಆದರೆ ಇತ್ತೀಚಿಗೆ ಕೆಲವೊಂದಷ್ಟು ಸುದ್ದಿ ಸಮಾಚಾರ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಜ್ಜನ ಹೆಸರನ್ನು ಹೇಳಿ ಇಲ್ಲಿ ಜನ ಹಣದ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ ಅದರಂತೆಯೇ ಬೆಂಗಳೂರಿನಲ್ಲಿ ನಡೆದಂತಹ ಈ ಒಂದು ಘಟನೆ ಹಣವನ್ನು ಕೇಳುವುದರ ಮುಖಾಂತರ ಅಂದರೆ ಅಜ್ಜನ ಕೋಲ ಸೇವೆ ಮಾಡುತ್ತಿದ್ದೇವೆ ಹಣವನ್ನು ಕೊಡಿ ಎಂದು.

ಮಾತನಾಡುವಂತಹ ಕೆಲವೊಂದಷ್ಟು ಆಡಿಯೋಗಳು ಬಿಡುಗಡೆಯಾಗಿದೆ ಅದನ್ನು ತಿಳಿದುಕೊಂಡಂತಹ ಸ್ವಲ್ಪ ಜನ ಅವರನ್ನು ಕೆಲವೊಂದು ಪ್ರಶ್ನೆಗಳನ್ನು ಕೇಳುವು ದರ ಮುಖಾಂತರ ಅವರಿಂದ ನಿಜ ಸತ್ಯಾಂಶವನ್ನು ಹೇಳಿಸಿದ್ದಾರೆ ಅಂದರೆ ಹೇಗೆ ಕೋಲ ನಡೆಸುವುದು ಎಷ್ಟು ವರ್ಷದಿಂದ ನೀವು ಇಲ್ಲಿ ಅಜ್ಜನ ಆರಾಧನೆ ಮಾಡುತ್ತಿದ್ದೀರಾ ಹೀಗೆ ಅಜ್ಜನಿಗೆ ಸಂಬಂಧ ಪಟ್ಟಂತಹ ಕೆಲವೊಂದಷ್ಟು ನಿಯಮಗಳನ್ನು ಕೇಳುವುದರ ಮುಖಾಂತರ ಅವರಲ್ಲಿ ನಿಜ ಸತ್ಯಾಂಶವನ್ನು ತಿಳಿದುಕೊಂಡಿದ್ದಾರೆ ಈ ಮಾತುಕತೆಗಳ ಆಡಿಯೋ ಗಳು ಕೂಡ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹೆಚ್ಚಿನ ಜನ ಈ ರೀತಿಯಾಗಿ ಹಣ ಸಂಪಾದನೆ ಮಾಡುತ್ತಿರುವವರನ್ನು ಜನ ಹೀಯಾಳಿಸುತ್ತಿದ್ದಾರೆ ಆದ್ದರಿಂದ ಯಾರೇ ಆಗಲಿ ಅಜ್ಜನ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದರೆ ನಿಮ್ಮ ಮನೆಯಲ್ಲಿಯೇ ಅಜ್ಜನ ಹೆಸರು ಹೇಳಿ ಅಜ್ಜನಿಗೆ ಹರಕೆಯನ್ನು ಹೊತ್ತು ಕೊಳ್ಳಬಹುದು ನಂತರ ನಿಮ್ಮ ಹರಕೆ ಎಲ್ಲ ತೀರಿದ ಬಳಿಕ ನಿಮಗೆ ಅಜ್ಜ ಯಾವುದಾದರೂ ಒಂದು ರೂಪದಲ್ಲಿ ದಾರಿಯನ್ನು ತೋರುತ್ತಾನೆ.

WhatsApp Group Join Now
Telegram Group Join Now
See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಆನಂತರ ನೀವು ತುಳು ನಾಡಿಗೆ ಹೋಗಿ ನಿಮ್ಮ ಹರಕೆಯನ್ನು ಒಪ್ಪಿಸುವುದು ಉತ್ತಮ ಬದಲಾಗಿ ಇತ್ತೀಚಿಗೆ ಕೆಲವೊಂದಷ್ಟು ಪ್ರದೇಶಗಳಲ್ಲಿ ಅಜ್ಜನ ದೇವಾಲಯವನ್ನು ಸ್ಥಾಪನೆ ಮಾಡಿ ಅಲ್ಲಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಅದರಂತೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ದೊಡ್ಡಬಳ್ಳಾಪುರದ ಪಕ್ಕದ ಹಳ್ಳಿಯಲ್ಲಿ ಒಬ್ಬ ಮಹಿಳೆ ಅಜ್ಜನ ದೇವಸ್ಥಾನವನ್ನು ಸ್ಥಾಪಿಸಿ ಅಲ್ಲಿ ಬರುವಂತಹ ಭಕ್ತಾದಿಗಳಿಂದ ಹೆಚ್ಚು ಹೆಚ್ಚು ಹಣವನ್ನು ಕೇಳಿ ಪಡೆಯುತ್ತಿದ್ದಾರೆ ಎಂಬಂತಹ ಮಾತುಗಳು ಎಲ್ಲಾ ಕಡೆ ಹಬ್ಬಿದ್ದು ಆ ಮಹಿಳೆ ಇದರ ಬಗ್ಗೆ ಪ್ರಶ್ನೆ ಕೇಳಿದವ ರಿಗೆ ಕೆಟ್ಟ ಮಾತಿನಲ್ಲಿ ಬೈದಿರುವಂತಹ ವಿಷಯಗಳು ಕೇಳಿ ಬರುತ್ತಿದೆ ಇದಕ್ಕೆ ತಪ್ಪೊಪ್ಪಿಗೆಯನ್ನು ಆ ಮಹಿಳೆ ಕೇಳಿದ್ದಾಳೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">