ನೂರಾರು ಮಂದಿ ಸಂಕಲ್ಪ ನೆರವೇರಿಸುವ ಅತ್ಯದ್ಭುತ ಸ್ತೋತ್ರ ಇದು 4 ಸಾಲು ಸ್ತೋತ್ರ ಶಕ್ತಿ ಪರಮಾದ್ಬುತ. » Karnataka's Best News Portal

ನೂರಾರು ಮಂದಿ ಸಂಕಲ್ಪ ನೆರವೇರಿಸುವ ಅತ್ಯದ್ಭುತ ಸ್ತೋತ್ರ ಇದು 4 ಸಾಲು ಸ್ತೋತ್ರ ಶಕ್ತಿ ಪರಮಾದ್ಬುತ.

ನೂರಾರು ಮಂದಿ ಸಂಕಲ್ಪ ನೆರವೇರಿಸಿರುವ ಅತ್ಯದ್ಭುತ ಸ್ತೋತ್ರ ಇದು ನಾಲ್ಕು ಸಾಲು ಸ್ತೋತ್ರದ ಶಕ್ತಿ ಪರಮಾದ್ಭುತ!!
ಪ್ರತಿಯೊಬ್ಬರೂ ಕೂಡ ಹಲವಾರು ದೇವರನ್ನು ಆರಾಧಿಸಿ ಆ ದೇವರ ಪೂಜೆಯನ್ನು ನೆರವೇರಿಸುತ್ತಿರು ತ್ತಾರೆ.ಅದರಲ್ಲೂ ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆಸಿರಬೇಕು ಎಂದು ಮನೆಯಲ್ಲಿರುವಂತಹ ಪ್ರತಿಯೊಬ್ಬ ಸ್ತ್ರೀಯರು ಅಷ್ಟೇ ಭಕ್ತಿಯಿಂದ ಎಲ್ಲಾ ದೇವಾನುದೇವತೆಗಳನ್ನು ಆರಾಧಿಸಿ ಮನೆಯಲ್ಲಿರುವ ವರ ಎಲ್ಲರ ಆರೋಗ್ಯವನ್ನು ಕಾಪಾಡಲಿ ಅವರು ಚೆನ್ನಾಗಿರಲಿ ಎಂದು ದೇವರಲ್ಲಿ ಒಂದು ಸಂಕಲ್ಪವನ್ನು ಮಾಡಿಕೊಳ್ಳುತ್ತಿರುತ್ತಾರೆ ಜೊತೆಗೆ ತಮ್ಮ ಕೈಲಾದಷ್ಟು ವ್ರತ ನಿಯಮಗಳನ್ನು ಮಾಡುವುದರ ಮುಖಾಂತರ ಮನೆಯ ಶಾಂತಿ ನೆಮ್ಮದಿಗೆ ಮುಖ್ಯ ಕಾರಣಕರ್ತ ರಾಗಿರುತ್ತಾರೆ.ಅದರಲ್ಲೂ ಮನೆಯಲ್ಲಿ ಏನೇ ಸಮಸ್ಯೆ ಯಾದರೂ ಅದನ್ನು ನಿವಾರಣೆ ಮಾಡುವುದಕ್ಕೋಸ್ಕರ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಅವೆಲ್ಲ ನಿಯಮಗಳನ್ನು ಅನುಸರಿಸಿ ತಮ್ಮ ಎಲ್ಲಾ ಕಷ್ಟ ನೋವುಗಳನ್ನು ಕಳೆದು ಕೊಳ್ಳುತ್ತಿರುತ್ತಾರೆ.

ಅಂತದ್ದೇ ಸ್ತೋತ್ರವಾದಂತಹ ಈ ಲಕ್ಷ್ಮಿ ಸ್ತೋತ್ರವನ್ನು ಈ ದಿನ ಪ್ರತಿಯೊಬ್ಬರೂ ಕೂಡ ಪಠಿಸುವುದರಿಂದ ನೀವು ಅಂದು ಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ಕೂಡ ಯಶಸ್ಸನ್ನು ಪಡೆದುಕೊಳ್ಳ ಬಹುದು ಇದರ ಜೊತೆಗೆ ನಿಮ್ಮ ಮನಸ್ಸಿನಲ್ಲಿ ಯಾವ ಸಂಕಲ್ಪವನ್ನು ಮಾಡಿಕೊಂಡು ಈ ಪೂಜೆಯನ್ನು ಮಾಡುತ್ತಿರೋ ಆ ಎಲ್ಲಾ ಕೆಲಸಗಳು ಕೂಡ ಯಾವುದೇ ವಿಘ್ನವಿಲ್ಲದೆ ಸರಾಗವಾಗಿ ನೆರವೇರುತ್ತದೆ ಅದರಲ್ಲೂ ಕೆಲವೊಂದಷ್ಟು ಪೂಜೆ ಹೋಮ ವ್ರತಗಳನ್ನು ಮಾಡುವಂತಹ ಸಮಯದಲ್ಲಿ ಆ ಪೂಜೆಗೆ ಕೆಲವೊಂದು ವಿಧಾನಗಳು ಇರುತ್ತದೆ ಅದನ್ನು ಅನುಸರಿಸಿ ಆ ಪೂಜೆಯನ್ನು ಮಾಡುವುದರಿಂದ ಹೆಚ್ಚಿನ ಯಶಸ್ಸನ್ನು ಅಂದರೆ ಆ ಪೂಜೆಯ ಫಲವನ್ನು ನೀವು ಪಡೆದುಕೊಳ್ಳಬಹುದು ಹಾಗಾದರೆ ಯಾವ ಒಂದು ನಿಯಮದಲ್ಲಿ ಅನುಸರಿಸಬೇಕು ಅದನ್ನು ಯಾವ ದಿನ ಹೇಳಬೇಕು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

WhatsApp Group Join Now
Telegram Group Join Now

ಹೌದು ಈಗ ನಾವು ಹೇಳುವಂತಹ ಈ ಒಂದು ಸ್ತೋತ್ರವನ್ನು ಶುಕ್ರವಾರದ ದಿನ ತಪ್ಪದೇ 48 ಬಾರಿ ಅಥವಾ 108 ಬಾರಿ ಹೇಳಬೇಕು ಅಥವಾ ಪ್ರತಿದಿನ ಹೇಳಿದರು ಕೂಡ ತಪ್ಪಿಲ್ಲ 108 ಬಾರಿ ಆಗದೆ ಇದ್ದರೂ 48 ಬಾರಿಯಾದರೂ ಹೇಳಿದರೆ ಈ ಸ್ತೋತ್ರದ ಸಂಪೂರ್ಣ ಫಲವನ್ನು ಪಡೆದುಕೊಳ್ಳಬಹುದು ಹಾಗಾದರೆ ಸ್ತೋತ್ರವನ್ನು ನೋಡುವುದಾದರೆ
ಓಂ ಶ್ರೀ ಓಂ ನಮಃ
ಪರಮ ಲಕ್ಷ್ಮಿಯೈ
ವಿಷ್ಣು ವಕ್ಷಸ್ಥಿತಾಯ್ಕೆ ರಮಾಯ್ಕೆ ಆಶ್ರಿತ ತಾರಕಾಯ್ಕೆ ನಮೋ ವಂದ್ಯಾಯ್ಕೆ ನಮಃ
ಈ ನಾಲ್ಕು ಸಾಲಿನ ಸ್ತೋತ್ರ ನಿಮ್ಮ ಜೀವನದ ಕಷ್ಟವನ್ನೇ ದೂರ ಮಾಡುತ್ತದೆ ಎಂದೇ ಹೇಳಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಸ್ತೋತ್ರವನ್ನು ಹೇಳುವುದರ ಮುಖಾಂತರ ನಿಮ್ಮ ಎಲ್ಲಾ ದುಃಖವನ್ನು ದೂರ ಮಾಡಿ ಜೊತೆಗೆ ಲಕ್ಷ್ಮೀದೇವಿಯನ್ನು ಸದಾ ಕಾಲ ನಿಮ್ಮ ಮನೆಯಲ್ಲಿ ಆರಾಧಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">