ಪ್ರತೀ ಶುಕ್ರವಾರ ಈ ವಿಷಯಗಳನ್ನು ಪಾಲಿಸಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ಅತೀ ಬೇಗನೆ ನೆರವೇರುತ್ತದೆ.ವಿಳ್ಯೆದೆಲೆ ದೀಪದಿಂದ ಮನೆಗಾಗುವ ಲಾಭಗಳೇನು ಗೊತ್ತಾ ? » Karnataka's Best News Portal

ಪ್ರತೀ ಶುಕ್ರವಾರ ಈ ವಿಷಯಗಳನ್ನು ಪಾಲಿಸಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ಅತೀ ಬೇಗನೆ ನೆರವೇರುತ್ತದೆ.ವಿಳ್ಯೆದೆಲೆ ದೀಪದಿಂದ ಮನೆಗಾಗುವ ಲಾಭಗಳೇನು ಗೊತ್ತಾ ?

ಪ್ರತಿ ಶುಕ್ರವಾರ ಈ ವಿಚಾರಗಳನ್ನು ಪಾಲಿಸಿ ನಿಮ್ಮ ಎಲ್ಲ ಇಷ್ಟಾರ್ಥಗಳು ಅತಿ ಬೇಗನೆ ನೆರವೇರುತ್ತವೆ||
ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಸೋಮವಾರ ಶುಕ್ರವಾರ ಹೀಗೆ ನಿಮ್ಮ ಮನೆಯ ದೇವರಿಗೆ ಯಾವ ವಾರ ಇರುತ್ತದೆಯೋ ಆ ವಾರಗಳ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆ ಶುಚಿ ಮಾಡಿ ಬೇಗ ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡುವುದು ಸರ್ವೇಸಾಮಾನ್ಯ ಅದರಲ್ಲೂ ಮನೆಯಲ್ಲಿರು ಹೆಣ್ಣು ಮಕ್ಕಳು ನಮ್ಮ ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆಸಿರಲಿ ಯಾವುದೇ ಕಷ್ಟ ಬಾರದಿರಲಿ ಎಂದು ಕೆಲವೊಂದಷ್ಟು ಪೂಜೆಯ ವಿಧಾನಗಳನ್ನು ಅನುಸರಿಸಿ ಪೂಜೆಯನ್ನು ನೆರವೇರಿಸುತ್ತಿರುತ್ತಾರೆ. ಅದರಲ್ಲೂ ಕೆಲವೊಂದಷ್ಟು ಜನ ವಾರದ ದಿನಗಳಲ್ಲಿ ಉಪವಾಸ ಇದ್ದು ಆ ವಾರದ ಶಕ್ತಿಶಾಲಿ ದೇವರಿಗೆ ಪೂಜೆಯನ್ನು ನೈವೇದ್ಯವನ್ನು ಅರ್ಪಿಸಿ ಆ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ.

ಅದೇ ರೀತಿ ಮನೆಯಲ್ಲಿರುವ ಕಷ್ಟಗಳನ್ನು ದೂರ ಮಾಡಿಕೊಳ್ಳಲು ಯಾರೇ ಯಾವುದೇ ಒಂದು ಸಲಹೆಯನ್ನು ನೀಡಿದರು ಕೂಡ ಅದನ್ನು ಮಾಡುತ್ತಾರೆ ಅದರೊಂದಿಗೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ಶುಕ್ರವಾರದ ಸಮಯ ಸೂರ್ಯ ಉದಯಿಸುವುದಕ್ಕೂ ಮುನ್ನ ಮಾಡಿದ್ದೆ ಆದರೆ ನಿಮ್ಮ ಮನೆಯಲ್ಲಿರುವ ಕಷ್ಟಗಳು ಸಮಸ್ಯೆಗಳು ದೂರ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಹೌದು ಮನೆಯಲ್ಲಿರುವಂತಹ ಕಷ್ಟವನ್ನು ದೂರ ಮಾಡಿಕೊಳ್ಳು ವುದಕ್ಕೆ ಇದು ಅತ್ಯಂತ ಸುಲಭವಾದ ವಿಧಾನ ವಾಗಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸಿ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಂಡು ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳ ಬಹುದಾಗಿದೆ ಹಾಗಾದರೆ ಅದು ಯಾವ ವಿಧಾನ ಎಂದರೆ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಹೌದು ಈ ಒಂದು ವಿಧಾನವನ್ನು ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಅನುಸರಿಸಬೇಕು ಬೆಳಗಿನ ಸಮಯ ಬೇಗ ಎದ್ದು ಮನೆಯ ಮುಂಭಾಗಿಲನ್ನು ಸ್ವಚ್ಛವಾಗಿ ತೊಳೆದು ಹೊಸಲನ್ನು ಪೂಜೆ ಮಾಡಬೇಕು ಅದರಲ್ಲೂ ಹೊಸಲಿನ ಎರಡು ಜಾಗಕ್ಕೂ ಒಂದು ನಿಂಬೆಹಣ್ಣನ್ನು ಕತ್ತರಿಸಿ ಒಂದು ಭಾಗಕ್ಕೆ ಅರಿಶಿಣ ಇನ್ನೊಂದು ಭಾಗಕ್ಕೆ ಕುಂಕುಮವನ್ನು ಹಚ್ಚಿ ಹೊಸಲಿನ ಎರಡು ಭಾಗದಲ್ಲಿ ಇಡಬೇಕು ಜೊತೆಗೆ ಬಲಭಾಗದಲ್ಲಿ ಒಂದು ದೀಪವನ್ನು ಹಚ್ಚಿ ನಮಸ್ಕರಿಸುವುದು ನಂತರ ದೇವರ ಮನೆಯಲ್ಲಿ ವೀಳ್ಯದೆಲೆ ದೀಪವನ್ನು ಹಚ್ಚುವುದು ಒಂದು ತಟ್ಟೆಯ ಮೇಲೆ ಬೆಸ ಸಂಖ್ಯೆಯಲ್ಲಿ ವೀಳ್ಯದೆಲೆಯನ್ನು ಜೋಡಿಸಿ ಅದರ ಮೇಲೆ ಮಣ್ಣಿನ ದೀಪ ಇಟ್ಟು ಇದಕ್ಕೆ ಎಳ್ಳೆಣ್ಣೆ ಅಥವಾ ತುಪ್ಪದಿಂದ ದೀಪವನ್ನು ಹಚ್ಚಿ ಅದರ ಮುಂದೆ ನಿಮ್ಮ ಎಲ್ಲಾ ಕಷ್ಟ ದುಃಖಗಳನ್ನು ಹೇಳುತ್ತಾ ದೀಪದ ಮುಂದೆ ಎಲೆ ಅಡಿಕೆ ಬಾಳೆಹಣ್ಣು ಒಂದು ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ನಂತರ ನಿಂಬೆ ಹಣ್ಣನ್ನು ಮನೆಯವರು ಸೇವಿಸುವುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">