ಅರುಂಧತಿ ನಕ್ಷತ್ರ ತೋರಿಸುವಾಗ ಅದಿತಿಗೆ ಸರ್ಪೈಸ್ ಕೊಟ್ಟ ಎಸ್ ನಾರಾಯಣ್..ವಿಡಿಯೋ ನೋಡಿ

ಅರುಂಧತಿ ನಕ್ಷತ್ರ ತೋರಿಸುವಾಗ ಅದಿತಿಗೆ ಸರ್ಪ್ರೈಸ್ ಕೊಟ್ಟ ಎಸ್ ನಾರಾಯಣ್!!ಕನ್ನಡದ ಸುಂದರ ನಟಿ ಎಂದು ಹೆಸರಾದಂತಹ ಅದಿತಿ ಅವರ ವಿವಾಹ ಈ ದಿನ ನೆರವೇರಿತು ಈ ಮದುವೆಯ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದು ಅದರಲ್ಲೂ ಬಹಳ ಮುಖ್ಯವಾಗಿ ನಟ ನಿರ್ದೇಶಕ ಎಸ್ ನಾರಾಯಣ್ ಅವರು ಕೂಡ ಅದಿತಿ ಅವರ ಮದುವೆ ಯಲ್ಲಿ ಪಾಲ್ಗೊಂಡಿರುವುದು ಬಹಳ ವಿಶೇಷವಾದದ್ದು ಅದರಂತೆಯೇ ಇವರ ವಿವಾಹದಲ್ಲಿ ನಟಿ ರಾಧಿಕಾ ಯಶ್ ಸೇರಿದಂತೆ ಇನ್ನೂ ಹೆಚ್ಚಿನ ನಟ ನಟಿಯರು ಪಾಲ್ಗೊಂಡಿದ್ದರು ಅದಿತಿ ಅವರು ಬಹಳ ದಿನದಿಂದ ಪ್ರೀತಿಸುತ್ತಿದ್ದಂತಹ ತಮ್ಮ ಸ್ನೇಹಿತನಾದ ಮತ್ತು ಕುಟುಂಬದವರೇ ಹುಡುಕಿದಂತಹ ಯಶಸ್ವಿ ಪಟ್ಲ ಎನ್ನುವವರ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಈ ಸುಂದರ ಜೋಡಿಯ ಮದುವೆ ರಿಸೆಪ್ಶನ್ ಅದ್ದೂರಿಯಾಗಿ ನೆರವೇರಿದೆ ಇದರಲ್ಲಿ ಚಿತ್ರರಂಗ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಪಾಲ್ಗೊಂಡಿದ್ದರು.

ಈಗಾಗಲೇ ಅದಿತಿ ಅವರು ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಈ ದಿನ ಯಶಸ್ವಿ ಅವರೊಂದಿಗೆ ಯಶಸ್ವಿಯಾಗಿ ಮದುವೆ ಮಾಡಿಕೊಂಡಿ ದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅದಿತಿ ಅವರ ಮದುವೆಗೆ ನಟ ನಟಿಯರು ರಾಜಕೀಯದ ವರು ಹಾರೈಸುವುದಲ್ಲದೆ ಸೋಶಿಯಲ್ ಮೀಡಿಯಾ ದಲ್ಲಿ ಅವರ ಅಭಿಮಾನಿಗಳು ಕೂಡ ಹಾರೈಸುತ್ತಿದ್ದಾರೆ ಜೊತೆಗೆ ಕಳೆದ ಮೂರು ನಾಲ್ಕು ದಿನಗಳಿಂದ ಅದಿತಿಯವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಸಂಭ್ರಮದ ಕುರಿತು ಕೆಲವೊಂದಷ್ಟು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿ ಕೊಳ್ಳುವುದರ ಮುಖಾಂತರ ತಮ್ಮ ಮದುವೆಯ ಸಂಭ್ರಮದ ವಿಷಗಳನ್ನು ಪ್ರತಿಯೊಬ್ಬರಿಗೂ ಕೂಡ ಹೇಳಿದ್ದಾರೆ ಅದರಂತೆ ಅವರು ಹಾಕಿದಂತಹ ಎಲ್ಲಾ ಫೋಟೋಗಳಿಗೂ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now

ಅದರಂತೆಯೇ ಆದಿತಿಯವರು ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಧನ್ಯವಾದ ಅರ್ಪಿಸಿದ್ದಾರೆ ಅದಿತಿಯವರು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ ಜೊತೆಗೆ ತಮ್ಮ ಮದುವೆಯ ಸಮಯದಲ್ಲಿ ಕೆಲವೊಂದಷ್ಟು ದಿನ ಮದುವೆಯ ಸಂಭ್ರಮವನ್ನು ಅನುಭವಿಸುವುದಕ್ಕೋಸ್ಕರ ಸ್ವಲ್ಪ ದಿನಗಳ ಮಟ್ಟಿಗೆ ಸಿನಿಮಾ ರಂಗದಿಂದ ದೂರ ಇರಲಾಗಿದೆ ಎಂದು ಹೇಳುತ್ತಾರೆ ನಂತರದ ದಿನಗಳಲ್ಲಿ ಅದಿತಿ ಅವರು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಇನ್ನೂ ಹೆಚ್ಚಿನ ಹೆಸರನ್ನು ಪಡೆಯಬೇಕು ಎನ್ನುವುದೇ ಪ್ರತಿಯೊಬ್ಬ ಪ್ರೇಕ್ಷಕರ ಆಸೆಯಾಗಿದೆ ಅದರಂತೆಯೇ ಪ್ರತಿಯೊಬ್ಬರೂ ಕೂಡ ಅದಿತಿ ಅವರ ಮದುವೆಯ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ವಧುವರ ಇಬ್ಬರಿಗೂ ಆಶೀರ್ವಾದವನ್ನು ಹೇಳುವುದರ ಮುಖಾಂತರ ಇಬ್ಬರನ್ನು ಆಶೀರ್ವದಿಸಿದ್ದಾರೆ ಇವರ ಈ ದಾಂಪತ್ಯ ಜೀವನ ಹೀಗೆ ಸದಾ ಸುಖವಾಗಿ ಸಂತೋಷ ವಾಗಿ ನೆಮ್ಮದಿ ಯಾಗಿ ಇರಲಿ ಎಂದು ಹೇಳುವುದರ ಮುಖಾಂತರ ಎಲ್ಲರೂ ಹರಸೋಣ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]