ವಿಮಾನದ ಒಳಗೆ ಏನೆಲ್ಲಾ ನಡೆಯುತ್ತೆ ಗೊತ್ತಾ ಗಗನಸಖಿಯರು ವಿಮಾನದ ಒಳಗೆ ಏನೆಲ್ಲಾ ಮಾಡ್ತಾರೆ ಗೊತ್ತಾ ಇದು ಗಗನಸಖಿಯರ ಬಗ್ಗೆ ನೀವರಿಯದ ಮಾಹಿತಿ - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಈ ಗಗನ ಸಖಿಯರು ವಿಮಾನದ ಒಳಗೆ ಏನೆಲ್ಲ ಮಾಡ್ತಾರೆ ಗೊತ್ತಾ ಇದು ಗಗನಸಖಿಯರ ರಹಸ್ಯ||ನೀವು ಗಗನಸಖಿಯರನ್ನು ಟಿವಿ ಹಾಗೂ ಏರ್ ಪೋರ್ಟ್ ಗಳಲ್ಲಿ ನೋಡಿರುತ್ತೀರಾ ಇವರನ್ನು ಫ್ಲೈಟ್ ಅಟೆಂಡೆಂಟ್ ಅಂತಲೂ ಕೂಡ ಕರೆಯುತ್ತಾರೆ ಇವರು ಕೇವಲ ಮೂರು ಸೆಕೆಂಡ್ ಗಳಲ್ಲಿ ಪ್ರತಿ ಪ್ಯಾಸೆಂಜರ್ ನ ಅವಶ್ಯಕತೆಗಳನ್ನು ಗ್ರಹಿಸಿ ಅವರಿಗೆ ನಿಯಮ ಬದ್ಧವಾಗಿ ಸಿಗಬೇಕಾದಂತಹ ಸವಲತ್ತುಗಳನ್ನು ತಕ್ಷಣವೇ ತಡ ಮಾಡದೆ ಒದಗಿಸುತ್ತಾರೆ ಈ ಮೂಲಕ ಇವರಿಗೆ ವಿಶ್ವದ ಹಲವು ಕಡೆ ಸುತ್ತುವ ಅವಕಾಶ ಸಿಗುತ್ತದೆ ಎಂದು ಹಲವಾರು ಜನ ಭಾವಿಸುತ್ತಾರೆ ಇದು ನಿಜವೇ ಇರಬಹುದಾದರೂ ಗಗನಸಖಿಯರ ಕೆಲಸ ಅಷ್ಟೊಂದು ಸುಲಭ ಅಂತೂ ಅಲ್ಲವೇ ಅಲ್ಲ ಇದಕ್ಕಾಗಿ ಇವರು ದಾಟಿ ಬರುವ ಆ ಕಡು ಕಷ್ಟಕರವಾದoತಹ ತರಬೇತಿ ಹೇಗೆ ಇರುತ್ತದೆ ಗೊತ್ತಾ ಈ ತರಬೇತಿಯಲ್ಲಿ ಅವರಿಗೆ ಅವರ ಉದ್ಯೋಗಕ್ಕೆ ಬೇಕಾದ ಎಲ್ಲಾ ವಿಧದ ಭಾಷೆಗಳನ್ನು ಕಲಿಸಿ ಕೊಡಲಾಗುತ್ತದೆ ತಮಗೆ ಸಿಕ್ಕ ತರಬೇತಿಯ ಅನ್ವಯ ಇವರು.

ವಿಮಾನಯಾನ ಮಾಡುವಂತ ಪ್ರತಿಯೊಬ್ಬರಿಗೂ ಏನು ಬೇಕು ಏನು ಬೇಡ ಅನ್ನುವುದನ್ನು ತಕ್ಷಣವೇ ಗ್ರಹಿಸಬಲ್ಲವಂತವರಾಗಿರುತ್ತಾರೆ ಇವರು ಯಾವ ರೀತಿ ಟ್ರೈನಿಂಗ್ ಗೆ ಒಳಗಾಗುತ್ತಾರೆ ಎಂದರೆ ವಿಮಾನದ ಒಳಗೆ ಏನೆ ಕ್ರಿಟಿಕಲ್ ಕಂಡಿಶನ್ ಎದುರಾದರೂ ಅದನ್ನು ಇವರು ಸುಲಭವಾಗಿ ನಿಭಾಯಿಸುತ್ತಾರೆ ಇದಕ್ಕಾಗಿ ಇವರು ಹಲವು ಕಷ್ಟಗಳನ್ನು ಪರಿಶ್ರಮಗ ಳನ್ನು ನಿರ್ವಹಿಸಬೇಕಾಗಿ ಬರುತ್ತದೆ ಹಾಗಾದರೆ ಈ ದಿನ ಗಗನಸಖಿಯರ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ನೀವು ಮೊದಲೇ ಗಮನಿಸಿದಂತೆ ಮೊದಲು ನೀವು ವಿಮಾನದ ಒಳಗೆ ಪ್ರವೇಶಿಸುವಾಗ ಈ ಗಗನಸಖಿಯರು ಒಂದಸ್ಮಿತರಾಗಿ ನಿಂತು ತಮ್ಮ ಕೈಗಳನ್ನು ಹಿಂದಕ್ಕೆ ಇಟ್ಟುಕೊಂಡು ನಿಮ್ಮನ್ನು ಸ್ವಾಗತ ಮಾಡುವುದು ಕಂಡು ಬರುತ್ತದೆ ಇವರು ಯಾಕೆ ಕೈಗಳನ್ನು ಹಿಂದಕ್ಕೆ ಇಟ್ಟು ನಿಮಗೆ ಸ್ವಾಗತಿಸುತ್ತಾರೆ ಎಂದರೆ ಅವರು ನಿಮ್ಮನ್ನು ಸ್ವಾಗತಿಸುವಂತಹ ಗೆಸ್ಟರ್ ಮಾತ್ರವಲ್ಲದೆ ಅವರು ಹೀಗೆ ನಿಂತು ಒಳಗೆ ಪ್ರವೇಶಿಸು ತ್ತಿರುವಂತವರು ಎಷ್ಟು ಜನ ಬರುತ್ತಿದ್ದಾರೆ ಎಂದು ಲೆಕ್ಕ ಹಾಕುತ್ತಿರುತ್ತಾರೆ.

ಇದನ್ನು ಎಲ್ಲರಿಗೂ ಕಾಣುವಂತೆ ಮಾಡಿದರೆ ಅದು ಅಷ್ಟು ಚೆನ್ನಾಗಿ ಕಾಣದೆ ಪ್ರಯಾಣಿಕರು ಇರುಸು ಮುರುಸಿಗೆ ಒಳಗಾಗಬಹುದು ಅಥವಾ ಅವರು ತಮಗೆ ಪ್ರತಿಯಾಗಿ ರೆಸ್ಪೆಕ್ಟ್ ಕೊಡದೆ ಹೋಗಬಹುದು ಎಂಬ ಕಾರಣಕ್ಕಾಗಿ ಗಗನಸಖಿಯರು ತಮ್ಮ ಕೈಗಳನ್ನು ಹಿಂದೆ ಇರಿಸಿ ಯಾರಿಗೂ ಕಾಣಿಸದ ಹಾಗೆ ಪ್ರಯಾಣಿಕ ರನ್ನು ಎಣಿಸುತ್ತಾ ನಿಂತಿರುತ್ತಾರೆ ಇದು ಕೂಡ ಅವರಿಗೆ ಸಿಗುವಂತ ಟ್ರೈನಿಂಗ್ ನ ಒಂದು ಭಾಗವೇ ಇನ್ನು ಎರಡನೆಯದಾಗಿ ವಿಮಾನಗಳು ಲಾಂಗ್ ಜರ್ನಿ ಗೆ ಹೋದಾಗ ಪ್ರಯಾಣಿಕರು ನಿದ್ದೆಗೆ ಜಾರುತ್ತಾರೆ ಆದರೆ ಗಗನಸಖಿಯರು ನಿದ್ದೆ ಮಾಡುತ್ತಾರ ಮಾಡುವುದಿಲ್ಲವ ಅನ್ನೋದು ನಿಮಗೆ ಪ್ರಶ್ನೆ ಬರಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *